ETV Bharat / state

ಕಾಂಗ್ರೆಸ್​​ ಮುಖಂಡ, ಪಾಲಿಕೆ ಸದಸ್ಯನ ವಿರುದ್ಧ ದೂರು ದಾಖಲಿಸಿದ ಗದಿಗೆಪ್ಪಗೌಡರ - ರಜತ್ ಉಳ್ಳಾಗಡ್ಡಿ,ಪಾಲಿಕೆ ಸದಸ್ಯನ ವಿರುದ್ಧ ದೂರು ದಾಖಲಿಸಿದ ಗದಿಗೆಪ್ಪಗೌಡ್ರ

ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ರಜತ್​​​ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯ ಚೇತನ್​​​ ಹಿರೇಕೆರೂರು ಸೇರಿದಂತೆ ಹತ್ತು ಜನರ ಮೇಲೆ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ ಕಾಂಗ್ರೆಸ್ ಮುಖಂಡ ಗಿರೀಶ್​​ ಗದಿಗೆಪ್ಪಗೌಡರ ತಿಳಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಗಿರೀಶ್​​ ಗದಿಗೆಪ್ಪಗೌಡರ
ಕಾಂಗ್ರೆಸ್ ಮುಖಂಡ ಗಿರೀಶ್​​ ಗದಿಗೆಪ್ಪಗೌಡರ
author img

By

Published : Jan 16, 2022, 12:36 AM IST

ಹುಬ್ಬಳ್ಳಿ: ತಮ್ಮ ಕೌಟುಂಬಿಕ ವಿಷಯದಲ್ಲಿ ವಿನಾಕಾರಣ ಮೂಗು ತೂರಿಸುತ್ತಿದ್ದಾರೆಂದು ಕಾಂಗ್ರೆಸ್ ಮುಖಂಡ ಗಿರೀಶ್​​ ಗದಿಗೆಪ್ಪಗೌಡರ, ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಅಧ್ಯಕ್ಷ ರಜತ್​​​ ಉಳ್ಳಾಗಡ್ಡಿಮಠ, ಪಾಲಿಕೆ ಸದಸ್ಯ ಚೇತನ್​​​ ಹಿರೇಕೆರೂರು ಸೇರಿದಂತೆ 10 ಜನರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.

ದೂರು ದಾಖಲಿಸಿದ ಗದಿಗೆಪ್ಪಗೌಡರ

ನನ್ನ ಪತ್ನಿಗೆ ವಿಚ್ಛೇದನ ನೀಡಲು ನಾನು ಕೇಸ್ ದಾಖಲಿಸಿದ್ದೇನೆ. ಈ ವಿಷಯದಲ್ಲಿ ನನಗೆ ಹಾಗೂ ನನ್ನ ಅಳಿಯ ಹರ್ಷವರ್ಧನ ಮಲಕಣ್ಣನವರ ಮತ್ತು ವಿಶಾಲ ಭಾವಿಮನಿ ಎಂಬುವವರಿಗೆ ರಾಮತೀರ್ಥ ಐರಸಂಗ ಮತ್ತು ಇನ್ನುಳಿದ 9 ಜನರು ಕಿರುಕುಳ ಕೊಡುತ್ತಿದ್ದಾರೆಂದು ಆರೋಪಿಸಿದ್ದಾರೆ.

ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ಪಡೆದಿದ್ದು, ಎಫ್ಐಆರ್ ದಾಖಲು ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ನನಗೆ ಟಿಕೆಟ್ ತಪ್ಪಿಸುವ ಹುನ್ನಾರ ನಡೆದಿದೆ ಎಂದು ಗಿರೀಶ್​ ಆರೋಪಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.