ETV Bharat / state

ಲಾಕ್​ಡೌನ್ ನಡುವೆಯೂ ಸ್ಮಶಾನ ಭೇಟಿ: ಅಂಜುಮಾನ್ ಸಂಸ್ಥೆಗೆ ವಕ್ಫ್ ಬೋರ್ಡ್ ನೋಟಿಸ್​ - shab e barat

ಕೊರೊನಾ ಭೀತಿ ಹಾಗೂ ಲಾಕ್​ಡೌನ್ ಹಿನ್ನೆಲೆ ಸಭೆ, ಸಮಾರಂಭ, ಪ್ರಾರ್ಥನೆ ಎಲ್ಲವನ್ನೂ ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಹೊರತಾಗಿಯೂ ಅಂಜುಮಾನ್-ಇ-ಇಸ್ಲಾಂನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರು ಸ್ಮಶಾನಕ್ಕೆ ಭೇಟಿ‌ ನೀಡಿದ್ದಾರೆ ಎನ್ನಲಾಗಿದೆ.

Cemetery Visit Between Lockdown: Waqf Board Notice To Anjuman Organization
ಲಾಕ್​ಡೌನ್ ನಡುವೆ ಸ್ಮಶಾನ ಭೇಟಿ: ಅಂಜುಮಾನ್ ಸಂಸ್ಥೆಗೆ ವಕ್ಫ್ ಬೋರ್ಡ್ ನೋಟಿಸ್​
author img

By

Published : Apr 22, 2020, 9:39 PM IST

ಹುಬ್ಬಳ್ಳಿ: ಲಾಕ್​ಡೌನ್ ನಡುವೆಯೂ ಇಲ್ಲಿನ ಅಂಜುಮಾನ್ ಸಂಸ್ಥೆ ಶಾಬ್​​-ಎ-ಬರಾತ್​​ ಆಚರಿಸಲು ಸ್ಮಶಾನಕ್ಕೆ ಭೇಟಿ ನೀಡಿರುವುದರ ಕುರಿತು ಕರ್ನಾಟಕ ವಕ್ಫ್​ ಬೋರ್ಡ್​ ಶೋಕಾಸ್ ನೋಟಿಸ್ ನೀಡಿದೆ. ಹುಬ್ಬಳ್ಳಿಯ ಅಂಜುಮಾನ್-ಇ-ಇಸ್ಲಾಂ ಸಂಸ್ಥೆಯ ಪದಾಧಿಕಾರಿಗಳಿಗೆ ಕರ್ನಾಟಕ ವಕ್ಫ್ ಬೋರ್ಡ್ ಕಾರಣ ಕೇಳಿ ಶೋಕಾಸ್ ನೋಟಿಸ್ ಹೊರಡಿಸಿದೆ.

ಕೊರೊನಾ ಭೀತಿ ಹಾಗೂ ಲಾಕ್​ಡೌನ್ ಹಿನ್ನೆಲೆ ಸಭೆ, ಸಮಾರಂಭ, ಪ್ರಾರ್ಥನೆ ಎಲ್ಲವನ್ನೂ ನಿರ್ಬಂಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರ ಹೊರತಾಗಿಯೂ ಅಂಜುಮಾನ್-ಇ-ಇಸ್ಲಾಂನ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಸದಸ್ಯರು ಸ್ಮಶಾನಕ್ಕೆ ಭೇಟಿ‌ ನೀಡಿದ್ದಾರೆ ಎನ್ನಲಾಗಿದೆ.

Cemetery Visit Between Lockdown: Waqf Board Notice To Anjuman Organization
ಲಾಕ್​ಡೌನ್ ನಡುವೆಯೂ ಸ್ಮಶಾನ ಭೇಟಿ: ಅಂಜುಮಾನ್ ಸಂಸ್ಥೆಗೆ ವಕ್ಫ್ ಬೋರ್ಡ್ ನೋಟಿಸ್​

ಇದು 1995ರ ವಕ್ಫ್ ಕಾಯ್ದೆಯ ಸೆಕ್ಷನ್ 65 (5)ರ ಅಡಿಯಲ್ಲಿ ವ್ಯವಸ್ಥಾಪನಾ ಸಮಿತಿಯ ತಪ್ಪು ಮಾಡಿದ್ದು, ಕೂಡಲೇ ಅಂಜುಮಾನ್-ಇ-ಇಸ್ಲಾಂನ ಪದಾಧಿಕಾರಿಗಳು ಮೂರು ದಿನಗಳಲ್ಲಿ ನೋಟಿಸ್​ಗೆ ಉತ್ತರಿಸುವಂತೆ ಕರ್ನಾಟಕ ರಾಜ್ಯ ವಕ್ಫ್​ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿದ್ದಾರೆ.

ಈ ಶಾಬ್-ಎ-ಬರಾತ್​​ ನಡೆಸಿದ್ದ ಸ್ಮಶಾನದ ಕಾವಲುಗಾರನಿಗೆ‌ ಕೊರೊನಾ ಸೋಂಕು ದೃಢಪಟ್ಟಿದ್ದು, ಆತನ‌ ಸಂಪರ್ಕದಲ್ಲಿದ್ದ ಹಾಗೂ ಅಂದು ಸ್ಮಶಾನದ ಪೂಜೆಯಲ್ಲಿ ಪಾಲ್ಗೊಂಡಿದ್ದ ಅಂಜುಮನ್ ಸಮಿತಿಯ ಹಲವರು ಈಗಾಗಲೇ ಹೋಮ್​ ಕ್ವಾರಂಟೈನ್​​ನಲ್ಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.