ETV Bharat / state

ವರ್ತಿಕ ಕಟಿಯಾರ್ ವರ್ಗಾವಣೆ ಆದೇಶಕ್ಕೆ ತಡೆ ನೀಡಿದ ಸಿಎಟಿ

ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ಎಸ್ಪಿಯಾಗಿ ಬಂದಿದ್ದ ವರ್ತಿಕ ಕಟಿಯಾರ್ ಅವರನ್ನು ‌ಕಾರಣವಿಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಸರ್ಕಾರದ ಆದೇಶ ಪ್ರಶ್ನಿಸಿ ಎಸ್ಪಿ ವರ್ತಿಕಾ ಕಟಿಯಾರ ಕಾನೂನು ಮೊರೆ ಹೋಗಿದ್ದರು. ಮಾರ್ಚ್ ತಿಂಗಳವರೆಗೂ ವರ್ಗಾವಣೆ ಮಾಡಬಾರದು ಎಂದು ಸಿಎಟಿ ಆದೇಶ ನೀಡಿದೆ.

Vartika Katiyar
author img

By

Published : Oct 11, 2019, 12:38 PM IST

Updated : Oct 11, 2019, 6:09 PM IST

ಧಾರವಾಡ : ಧಾರವಾಡ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ವರ್ತಿಕ ಕಟಿಯಾರ್ ವರ್ಗಾವಣೆಗೆ ಕೇಂದ್ರ ಆಡಳಿತ ನ್ಯಾಯಮಂಡಳಿ(ಸಿಎಟಿ) ಮಧ್ಯಂತರ ತಡೆ ನೀಡಿದೆ.

ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಗರಕ್ಕೆ ಎಸ್ಪಿಯಾಗಿ ಬಂದಿದ್ದ ವರ್ತಿಕ ಕಟಿಯಾರ್ ಅವರನ್ನು ‌ಕಾರಣವಿಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ಸರ್ಕಾರದ ಆದೇಶವನ್ನು ಪ್ರಶ್ನಿಸಿ ಎಸ್ಪಿ ವರ್ತಿಕಾ ಕಟಿಯಾರ ಕಾನೂನು ಮೊರೆ ಹೋಗಿದ್ದರು. ಮಾರ್ಚ್ ತಿಂಗಳವರಗೂ ವರ್ಗಾವಣೆ ಮಾಡಬಾರದು ಎಂದು ಸಿಎಟಿ ಆದೇಶ ನೀಡಿದೆ.

ಧಾರವಾಡ ಎಸ್ಪಿ ವರ್ತಿಕ ಕಟಿಯಾರ್ ಅವರ ಜಾಗಕ್ಕೆ ಡೆಕ್ಕಾ ಕಿಶೋರ್ ಬಾಬು ವರ್ಗಾವಣೆಗೊಂಡಿದ್ದರು.

Intro:ಧಾರವಾಡ: ವರ್ಗಾವಣೆಗೆ ಧಾರವಾಡ ಎಸ್ಪಿ ವರ್ತಿಕ ಕಟಿಯಾರ್ ತಡೆಯಾಜ್ಞೆ ತಂದಿದ್ದಾರೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಎಸ್ಪಿಯಗಿ ಬಂದಿದ್ದ ವರ್ತಿಕ ಕಟಿಯಾರ್ ಅವರನ್ನು ‌ವರ್ಗಾವಣೆ ಮಾಡಲಾಗಿತ್ತು. ಅದಕ್ಕೆ ವರ್ತಿಕಾ ತಡೆಯಾಜ್ಞೆ ತಂದಿದ್ದಾರೆ.

ಸಕಾರಣವಿಲ್ಲದೇ ರಾಜ್ಯ ಸರ್ಕಾರ ವರ್ಗಾವಣೆ ಮಾಡಿತ್ತು. ರಾಜ್ಯ ಸರಕಾರದ ಆದೇಶವನ್ನು ಪ್ರಶ್ನಿಸಿ ಎಸ್.ಪಿ. ವರ್ತಿಕಾ ಕಟಿಯಾರ ಕಾನೂನು ಮೊರೆ ಹೋಗಿದ್ದರು.Body:ಮಾರ್ಚ್ ವರಗೆ ವರ್ಗಾವಣೆ ಮಾಡಬಾರದು ಎಂದು ಸಿಎಟಿ ಆದೇಶ ನೀಡಿದೆ. ಧಾರವಾಡ ಎಸ್ಪಿ ವರ್ತಿಕ ಕಟಿಯಾರ್ ಜಾಗಕ್ಕೆ ಡೆಕ್ಕಾ ಕಿಶೋರ್ ಬಾಬು ವರ್ಗಾವಣೆಗೊಂಡಿದ್ದರು. ವರ್ಗಾವಣೆ ಬಳಿಕ ಕಿಶೋರ್ ಬಾಬು ರೌಡಿ ಪರೇಡ್ ನಡೆಸಿದ್ದರು. ‌ಸಿಎಟಿ ಆದೇಶದಿಂದ ವರ್ತಿಕ ಕಟಿಯಾರ್ ವರ್ಗಾವಣೆಗೆ ತಡೆ ಸಿಕ್ಕಿದ್ದು, ವರ್ತಿಕ ಕಟಿಯಾರ್ ವರ್ಗಾವಣೆ ಹಿಂದೆ ಸ್ಥಳೀಯ ರಾಜಕಾರಣಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗುತ್ತಿದೆ...Conclusion:
Last Updated : Oct 11, 2019, 6:09 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.