ETV Bharat / state

ವನವಾಸಿ ರಾಮ ‌ಮಂದಿರದಲ್ಲಿ ರಕ್ತದಾನ ಶಿಬಿರ: ಶಾಸಕ ಅರವಿಂದ ಬೆಲ್ಲದ ಚಾಲನೆ - Blood Donation Camp

ಧಾರವಾಡದ 74 ಹಾಗೂ 71 ಮತಕ್ಷೇತ್ರಗಳ ಸಹಕಾರದೊಂದಿಗೆ ರಾಷ್ಟ್ರೋತ್ಥಾನ ರಕ್ತ ಭಂಡಾರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು.

Blood Donation Camp
ರಕ್ತದಾನ ಶಿಬಿರಕ್ಕೆ ಶಾಸಕ ಅರವಿಂದ ಬೆಲ್ಲದ ಚಾಲನೆ
author img

By

Published : May 3, 2020, 5:39 PM IST

ಧಾರವಾಡ: ನಗರದ ವನವಾಸಿ ರಾಮ‌ಮಂದಿರದಲ್ಲಿ ಸಾರ್ವಜನಿಕರಿಗೆ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿದ್ದು, ಶಾಸಕ ಅರವಿಂದ ಬೆಲ್ಲದ ಚಾಲನೆ ನೀಡಿದರು.

ರಕ್ತದಾನ ಶಿಬಿರಕ್ಕೆ ಶಾಸಕ ಅರವಿಂದ ಬೆಲ್ಲದ ಚಾಲನೆ
ಧಾರವಾಡದ ಮಾಳಮಡ್ಡಿಯ ವನವಾಸಿ ರಾಮಮಂದಿರದ‌ ಆವರಣದಲ್ಲಿ ಧಾರವಾಡದ 74 ಹಾಗೂ 71 ಮತಕ್ಷೇತ್ರಗಳ ಸಹಕಾರದೊಂದಿಗೆ ರಾಷ್ಟ್ರೋತ್ಥಾನ ರಕ್ತ ಭಂಡಾರ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ರಕ್ತದಾನ ಶಿಬಿರದಲ್ಲಿ ನೂರಾರು ಜನರು ಸ್ವ-ಇಚ್ಛೆಯಿಂದ ರಕ್ತದಾನ ಮಾಡಿದ್ದು, ರಕ್ತದಾನ ಮಾಡುವವರ ತೂಕ, ಬಿಪಿ, ರಕ್ತ ಪರೀಕ್ಷೆ ಮಾಡಿ ರಕ್ತವನ್ನು ತೆಗದುಕೊಳ್ಳಲಾಯಿತು.ಇನ್ನು ಸ್ಥಳೀಯ ಜನರು ಸೇರಿದಂತೆ ಸುತ್ತಮುತ್ತಲಿನ‌ ಸಾರ್ವಜನಿಕರು ಆಗಮಿಸಿ ರಕ್ತದಾನ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.