ETV Bharat / state

ಆಟೋ ಎಲ್​​ಪಿಜಿ ಬಂಕ್​​ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿ ಚಾಲಕರಿಂದ ಪ್ರತಿಭಟನೆ - ಜಿಲ್ಲಾಧಿಕಾರಿ ದೀಪಾ ಚೋಳನ್

ಧಾರವಾಡದಲ್ಲಿ ಆಟೋ ಎಲ್​​ಪಿಜಿ ಬಂಕ್ ಸಮಸ್ಯೆ ನಿವಾರಿಸಿ ಎಂದು ಜನ್ನತ್ ನಗರದ ಆಟೋ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ‌ ಎದುರು ಪ್ರತಿಭಟನೆ ನಡೆಸಲಾಯಿತು.

ಆಟೋ ಚಾಲಕರಿಂದ ಪ್ರತಿಭಟನೆ
author img

By

Published : Oct 15, 2019, 4:21 PM IST

ಧಾರವಾಡ: ನಗರದಲ್ಲಿ ಆಟೋ ಎಲ್​​ಪಿಜಿ ಬಂಕ್​ನ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ಜನ್ನತ್ ನಗರದ ಆಟೋ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ‌ ಎದುರು ಪ್ರತಿಭಟನೆ ನಡೆಸಲಾಯಿತು.

ಜನ್ನತ್ ನಗರದ ಆಟೋ ಚಾಲಕರ ಅಭಿವೃದ್ಧಿ ಸಂಘದ ವತಿಯಿಂದ ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಆಟೋ ಚಾಲಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ನಗರದಲ್ಲಿ 2-3 ಆಟೋ ಎಲ್​​ಪಿಜಿ ಬಂಕ್ ತೆರೆಯಬೇಕು. 15 ವರ್ಷ ಮೇಲ್ಪಟ್ಟ ಆಟೋಗಳನ್ನು ರದ್ದುಪಡಿಸಿದ ಆಟೋಗಳಿಗೆ ಬೆಂಗಳೂರು ಮಾದರಿಯಾಗಿ 30 ಸಾವಿರ ಸಹಾಯಧನ ನೀಡಬೇಕು ಎಂದು ಆಗ್ರಹಿಸಿದರು. ನಗರದಲ್ಲಿ ಮಳೆಯಿಂದ ಹಾಳಾಗಿರುವ ಗುಂಡಿ ರಸ್ತೆಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಿಸಬೇಕು ಎಂದು ಆಗ್ರಹಿಸಿದರು.

Intro:ಧಾರವಾಡ ನಗರದಲ್ಲಿ ಆಟೋ ಎಲ್.ಪಿ.ಜಿ. ಬಂಕಿನ ಸಮಸ್ಯೆಯನ್ನು ನಿವಾರಿಸುವಂತೆ ಆಗ್ರಹಿಸಿ ಜನ್ನತ್ ನಗರ ಆಟೋ ರಿಕ್ಷಾ ಚಾಲಕರ ಅಭಿವೃದ್ದಿ ಸಂಘದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ‌ ಎದುರು ಪ್ರತಿಭಟನೆ ನಡೆಸಲಾಯಿತು.

ಜಿಲ್ಲಾಧಿಕಾರಿ ಕಚೇರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಆಟೋ ಚಾಲಕರು ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಈ ಸಮಸ್ಯೆಯನ್ನು ಪರಿಹರಿಸುವಂತೆ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.Body:ಧಾರವಾಡ ನಗರದಲ್ಲಿ ೨-೩ ಆಟೋ ಎಲ್.ಪಿ.ಜಿ ಬಂಕ್ ತೆರೆಯಬೇಕು. ೧೫ ವರ್ಷ ಮೇಲ್ಪಟ್ಟ ಆಟೋ ರಿಕ್ಷಾಗಳನ್ನು ರದ್ದುಪಡಿಸಿದ ಆಟೋಗಳಿಗೆ ಬೆಂಗಳೂಎ ಮಾದರಿಯಾಗಿ ೩೦ ಸಾವಿರ ಸಹಾಯದನ ನೀಡಬೇಕು. ಬಿಆರ್ಟಿಎಸ್ ರಸ್ತೆಗಳಲ್ಲಿರುವ ಹಳೇಯ ಆಟೋರಿಕ್ಷಾ ನಿಲ್ದಾಣಗಳನ್ನು ಶೆಟ್ಟರ್ ಕಾಲೋನಿಯಿಂದ ಕೋರ್ಟ್ ಸರ್ಕಲ್ ವರೆಗೆ ಇರುವ ಎಲ್ಲಾ ಆಟೋರಿಕ್ಷಾ ನಿಲ್ದಾಣಗಳನ್ನು ಮರಳಿ ಚಾಲಕರಿಗೆ ನೀಡಬೇಕು. ನಗರದಲ್ಲಿ ಮಳೆಯಿಂದ ಹಾಳಾಗಿರುವ ಗುಂಡಿ ರಸ್ತೆಗಳನ್ನು ಅತೀ ಶೀಘ್ರದಲ್ಲಿ ದುರಸ್ಥಿ ಮಾಡಿಸಬೇಕು ಎಂದು ಆಗ್ರಹಿಸಿದರು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.