ETV Bharat / state

ಔರಾದ್ಕರ್​ ವರದಿಯಂತೆ ಮುಂದಿನ ತಿಂಗಳಿನಿಂದ ಹೊಸ ವೇತನ ಜಾರಿ: ಬಸವರಾಜ್​ ಬೊಮ್ಮಾಯಿ - ಹುಬ್ಬಳ್ಳಿ ಸುದ್ದಿ

ಔರಾದ್ಕರ್​ ವರದಿ ಪ್ರಕಾರ ಮುಂದಿನ ತಿಂಗಳಿನಿಂದ ಹೊಸ ವೇತನ ಜಾರಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಗೃಹ ಸಚಿವ ಬಸವರಾಜ ಬೊಮ್ಮಾಯಿ
author img

By

Published : Nov 10, 2019, 3:20 PM IST

ಹುಬ್ಬಳ್ಳಿ: ಔರಾದ್ಕರ್​ ವರದಿ ಪ್ರಕಾರ ಮುಂದಿನ ತಿಂಗಳಿನಿಂದ ವೇತನ ಜಾರಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಔರಾದ್ಕರ್​ ವರದಿಯಂತೆ ಮುಂದಿನ ತಿಂಗಳಿನಿಂದ ವೇತನ ಜಾರಿಯಾಗಲಿದೆ: ಬಸವರಾಜ ಬೊಮ್ಮಾಯಿ

ನಗರದ ವಿಮಾನ ನಿಲ್ದಾಣ ಬಳಿ‌ ಮಾತನಾಡಿ ಈ ವಿಷಯ ತಿಳಿಸಿದರು. ಇನ್ನು, ವಿವಾದಿತ ಅಯೋಧ್ಯೆ ಸುಪ್ರೀಂಕೋರ್ಟ್​ ತೀರ್ಪು ಸರ್ವ ಸಮ್ಮತವಾಗಿದ್ದು, ತೀರ್ಪನ್ನ ಎಲ್ಲರೂ ಒಪ್ಪಿದ್ದಾರೆ. ಎರಡು ಕೋಮುಗಳ ಮಧ್ಯೆ ಇದ್ದ ಆತಂಕ ದೂರವಾಗಿದೆ. ವಿವಾದಿತ ಬಾಬ್ರಿ ಮಸೀದಿ ಹಾಗೂ ರಾಮ ಜನ್ಮಭೂಮಿ ತೀರ್ಪು ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಬಹಳ ಅಚ್ಚುನಿಟ್ಟಾಗಿ ಭದ್ರತಾ ವ್ಯವಸ್ಥೆಯನ್ನು ನಿಭಾಯಿಸಿದೆ ಎಂದರು.

ದೇಶದ ಜನರು ತೀರ್ಪನ್ನು ಸಹಮತದಿಂದ ಸ್ವೀಕರಿಸಿದ್ದು, ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಗೃಹ ಸಚಿವ ಬೊಮ್ಮಾಯಿ ಹೇಳಿದ್ರು.

Intro:HubliBody:ಹುಬ್ಬಳ್ಳಿ:-ವಿವಾದಿತ ಅಯ್ಯೋದ್ಯೆ ಸುಪ್ರೀಂಕೋರ್ಟ್ನ ತೀರ್ಪು ಸರ್ವ ಸಮ್ಮತವಾಗಿದ್ದು ತೀರ್ಪನ್ನ ಎಲ್ಲರೂ ಒಪ್ಪಿದ್ದಾರೆ. ಎರಡು ಕೋಮುಗಳ ಮಧ್ಯೆ ಇದ್ದ ಆತಂಕ ದೂರವಾಗಿದೆ ಎಂದು ಗೃಸ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು..
ನಗರದ ವಿಮಾನ ನಿಲ್ದಾಣ ಬಳಿ‌ ಮಾತನಾಡಿದ ಅವರು, ವಿವಾದಿತ ಬಾಬ್ರಿ ಮಸೀದಿ ಹಾಗೂ ರಾಮ ಜನ್ಮಭೂಮಿ ತೀರ್ಪು ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆ ಬಹಳ ಕಟ್ಟು ನಿಟ್ಟಾಗಿ ಕಾರ್ಯ ನಿರ್ವಹಿಸಿದೆ, ಹಾಗೂ ಸಾರ್ವಜನಿಕರು ತೀರ್ಪನ್ನು ಸಹಮತದಿಂದ ಸ್ವೀಕರಿಸಿದ್ದಾರೆ ಇದರಿಂದ ಅವರಿಗೆ ಧನ್ಯವಾದ ತಿಳಿಸುತ್ತೆನೆ ಎಂದರು.ಇನ್ನೂ ಔರಾಧಕರ ವರದಿ ಜಾರಿ ವಿಚಾರ ಮುಂದಿನ ತಿಂಗಳಿನಿಂದ ವರದಿ ಪ್ರಕಾರ ವೇತನ ಜಾರಿಯಾಗಲಿದೆ,ವರದಿಹ ಅನುಷ್ಠಾನವನ್ನ ಹಣಕಾಸು ಇಲಾಖೆ ನೋಡಿಕೊಳ್ಳುತ್ತಿದೆ.ಮತ್ತು ಹುಬ್ಬಳ್ಳಿಯ ರೈಲ್ವೇ ನಿಲ್ದಾಣದಲ್ಲಿ ಬಾಂಬ್ ಸ್ಟೋಟ ಪ್ರಕರಣವನ್ನುರೈಲ್ವೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ,ಎಂದರು..

ಬೈಟ್:- ಬಸವರಾಜ ಬೊಮ್ಮಾಯಿ ಗೃಹ ಸಚಿವConclusion:Yallappa kundagol
ETV Bharat Logo

Copyright © 2025 Ushodaya Enterprises Pvt. Ltd., All Rights Reserved.