ETV Bharat / state

ಧಾರವಾಡ: ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲು ಮನವಿ

ಆಶಾ ಕಾರ್ಯಕರ್ತೆಯರಿಗೆ ಗೌರವ ಧನ 12 ಸಾವಿರಕ್ಕೆ ನಿಗದಿ ಮಾಡುವಂತೆ ಒತ್ತಾಯಿಸಿ ತಹಶೀಲ್ದಾರ್​ ಅವರ ಮೂಲಕ ಮನವಿ ಸಲ್ಲಿಸಿದ್ದರು. ಅಲ್ಲದೆ ಕೋವಿಡ್​ ಕರ್ತವ್ಯದಲ್ಲಿರುವುದರಿಂದ ಸುರಕ್ಷಾ ಪರಿಕರ ನೀಡುವಂತೆ ಮನವಿ ಮಾಡಲಾಯಿತು.

Asha workers demanded to pay 12 thousand salary
ಧಾರವಾಡ: ಆಶಾ ಕಾರ್ಯಕರ್ತೆಯರ ಗೌರವ ಧನ ಹೆಚ್ಚಿಸಲು ಮನವಿ
author img

By

Published : Jul 9, 2020, 12:12 AM IST

ಧಾರವಾಡ: ಆಶಾ ಕಾರ್ಯಕರ್ತೆಯರಿಗೆ ನೀಡುವ ಗೌರವ ಧನವನ್ನು 12,000 ರೂಗೆ ನಿಗದಿ ಮಾಡಬೇಕೆಂದು ಮನವಿ ಸಲ್ಲಿಕೆ ಮಾಡಿದರು.

ಇದಲ್ಲದೆ ಆರೋಗ್ಯ ಸುರಕ್ಷಾ ಕವಚ ವಿತರಿಸಬೇಕೆಂದು ಆಗ್ರಹಿಸಿದ ಅವರು, ತಹಶೀಲ್ದಾರ್​ ಅಮರೇಶ ಪಮ್ಮಾರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಅಲ್ಲದೆ ಮನವಿಯಲ್ಲಿ ಎಲ್ಲ ಆಶಾ ಕಾರ್ಯಕರ್ತೆಯರ ಆರೋಗ್ಯ ತಪಾಸಣೆ ಮಾಡಬೇಕು ಎಂದು ಆಗ್ರಹಿಸಲಾಯಿತು.

ಈ ವೇಳೆ ಅನ್ನಪೂರ್ಣ ಉಪಾಧ್ಯ, ಮುನೇರಾಬೇಗಂ ಹೊನ್ನಾಪೂರ, ಪದ್ಮಾವತಿ ಚಂದನ್ನವರ, ಆಶಾರಾಣಿ ರಾಯಚೂರ, ರಾಜೇಶ್ವರಿ ಕೋಲೂರ, ಶಬಾನಾ ಮುಲ್ಲಾ, ಜಯಶ್ರೀ ಮೋರೆ, ಮೀನಾಕ್ಷಿ ಕೊರವರ, ಸುಜಾತಾ ಬಡಿಗೇರ, ಚಂದ್ರಾ ಪಾಟೀಲ, ರಾಧಾ ಕುಣಕಿಕೊಪ್ಪ ಸ್ಥಳದಲ್ಲಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.