ETV Bharat / state

ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿ ಸರಳತೆ ಮೆರೆದ ಧಾರವಾಡ ಎಸಿಪಿ ಅನುಷಾ ಜಿ - ACP tied a band to police staff

ಎಲ್ಲಾ ಠಾಣೆಯ‌ ಅಧಿಕಾರಿ ಮತ್ತು ಸಿಬ್ಬಂದಿಗೆ ರಕ್ಷಾ ಬಂಧನದ ನಿಮಿತ್ತ ಸಹೋದರಿಯಾಗಿ ರಾಕಿ ಕಟ್ಟಿ ರಕ್ಷಾ ಬಂಧನ ಹಬ್ಬಕ್ಕೆ ಹೊಸ ಮೆರುಗು ನೀಡಿದರು..

ACP tied a band to police staff
ACP tied a band to police staff
author img

By

Published : Aug 2, 2020, 9:02 PM IST

ಧಾರವಾಡ : ಜಿಲ್ಲೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸುತ್ತಿರುವ ಧಾರವಾಡ ಎಸಿಪಿ ಅನುಷಾ ಜಿ. ನಾಳೆ ರಕ್ಷಾ ಬಂಧನ ಹಿನ್ನೆಲೆಯಲ್ಲಿ ಪೊಲೀಸ್ ಸಿಬ್ಬಂದಿಗೆ ರಾಖಿ ಕಟ್ಟಿದರು.

ಅನುಷಾರವರು ಧಾರವಾಡದ ಎಲ್ಲಾ ಠಾಣೆಯ‌ ಅಧಿಕಾರಿ ಮತ್ತು ಸಿಬ್ಬಂದಿಗೆ ರಕ್ಷಾ ಬಂಧನದ ನಿಮಿತ್ತ ಸಹೋದರಿಯಾಗಿ ರಾಕಿ ಕಟ್ಟಿ ರಕ್ಷಾ ಬಂಧನ ಹಬ್ಬಕ್ಕೆ ಹೊಸ ಮೆರುಗು ನೀಡಿದರು. ಶುಭ ಹಾರೈಸಿ ಕೊರೊನಾ ಸಂಕಷ್ಟದ ನಡುವೆಯೂ ಎದೆಗುಂದದೆ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ಪೊಲೀಸರ ಆತ್ಮಸ್ಥೈರ್ಯ ಹೆಚ್ಚಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.