ETV Bharat / state

ಸಿವಿಲ್​ ವ್ಯಾಜ್ಯದಲ್ಲಿ ಭಾಗಿಯಾದ ಆರೋಪ: ಗೋಕುಲ್ ರೋಡ್ ಠಾಣೆ ಎಎಸ್​ಐ ಅಮಾನತು

ಸಿವಿಲ್ ವ್ಯಾಜ್ಯ ವೊಂದರಲ್ಲಿ ಭಾಗಿಯಾದ ಹಿನ್ನೆಲೆ ಗೋಕುಲ್ ರೋಡ್ ಪೊಲೀಸ್ ಠಾಣೆ ಎಎಸ್​ಐ ಎಂ.ಬಿ.ದಾಸ್ಕೋನವರ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಸಿವಿಲ್​ ವ್ಯಾಜ್ಯದಲ್ಲಿ ಭಾಗಿಯಾದ ಆರೋಪ: ಗೋಕುಲ್ ರೋಡ್ ಠಾಣೆ ಎಎಸ್​ಐ ಅಮಾನತು
author img

By

Published : Oct 6, 2019, 4:41 AM IST

ಹುಬ್ಬಳ್ಳಿ: ಸಿವಿಲ್​ ವ್ಯಾಜ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಎಎಸ್​ಐ ಯೊಬ್ಬರನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಆರ್. ದಿಲೀಪ್ ಆದೇಶ ಹೊರಡಿಸಿದ್ದಾರೆ.‌

ಗೋಕುಲ್ ರೋಡ್ ಪೊಲೀಸ್ ಠಾಣೆ ಎಂ.ಬಿ.ದಾಸ್ಕೋನವರ್ ಅಮಾನತಾದ ಎಎಸ್​ಐ. ದಾಸ್ಕೋನವರ್​ ಗೋಕುಲ್ ರೋಡ್ ವ್ಯಾಪ್ತಿಯ ಸಿವಿಲ್ ವ್ಯಾಜ್ಯ ವೊಂದರಲ್ಲಿ ಭಾಗಿಯಾಗಿದ್ದರು. ಈ ಮೂಲಕ ಸುಪ್ರೀಂಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಕರ್ತವ್ಯದಿಂದ ಅಮಾನತು ಮಾಡುವಂತೆ ಕಮೀಷನರ್ ಆದೇಶ ಹೊರಡಿಸಿದ್ದಾರೆ.‌

ಇನ್ನೂ ಸಿವಿಲ್ ವ್ಯಾಜ್ಯದಲ್ಲಿ ಕೆಳಮಟ್ಟದ ಅಧಿಕಾರಿಗಳು ಹಸ್ತಕ್ಷೇಪ ಮಾಡಿದಲ್ಲಿ ನೊಂದ ವ್ಯಕ್ತಿಗಳು, ಪಿಐ, ಎಸಿಪಿ ಇಲ್ಲವೇ ನನ್ನ ಗಮನಕ್ಕೆ ತರಬೇಕೆಂದು ಆಯುಕ್ತರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Intro:ಹುಬ್ಬಳ್ಳಿ-04

ಸಿವಿಲ್ ವ್ಯಾಜ್ಯದಲ್ಲಿ ಭಾಗಿಯಾದ ಆರೋಪದ ಮೇಲೆ ಎಎಸ್ ಐ ಯೊಬ್ಬರನ್ನು ಅಮಾನತು ಮಾಡಿ ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತ ಆರ್ ದಿಲೀಪ್ ಆದೇಶ ಹೊರಡಿಸಿದ್ದಾರೆ.‌
ಗೋಕುಲ್ ರೋಡ್ ಪೊಲೀಸ್ ಠಾಣೆ ಎಂ.ಬಿ.ದಾಸ್ಕೋನವರ್ ಅಮಾನತಾದ ಎ ಎಸ್ ಐ.
ಗೋಕುಲ್ ರೋಡ್ ವ್ಯಾಪ್ತಿ ಸಿವಿಲ್ ವ್ಯಾಜ್ಯ ದಲ್ಲಿ ಭಾಗಿಯಾಗಿದ್ದ.
ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘನೆ ಮಾಡಿದ ಹಿನ್ನೆಲೆಯಲ್ಲಿ ಆಮಾನತು ಮಾಡಿ ಕಮೀಷನರ್ ಆದೇಶ ಹೊರಡಿಸಿದ್ದಾರೆ.‌
ಇನ್ನೂ ಸಿವಿಲ್ ವ್ಯಾಜ್ಯದಲ್ಲಿ ಕೆಳಮಟ್ಟದ ಅಧಿಕಾರಿಗಳು ಹಸ್ತಕ್ಷೇಪ ಮಾಡಿದಲ್ಲಿ ನೊಂದ ವ್ಯಕ್ತಿಗಳು, ಪಿಐ, ಎಸಿಪಿ ಇಲ್ಲವೇ ನನ್ನ ಗಮನಕ್ಕೆ ತರಬೇಕೆಂದು ಆಯುಕ್ತರು ತಿಳಿಸಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2024 Ushodaya Enterprises Pvt. Ltd., All Rights Reserved.