ETV Bharat / state

ಎರಡು ಬಸ್​ಗಳ ನಡುವೆ ಸಿಲುಕಿದ ಗೂಡ್ಸ್ ವಾಹನ​​: ಚಾಲಕನ ನರಳಾಟ

author img

By

Published : Oct 17, 2019, 3:39 PM IST

Updated : Oct 17, 2019, 5:10 PM IST

ಮುಂದೆ ಇರುವ ಬಸ್ ಬ್ರೇಕ್ ಹಾಕಿದ ಕಾರಣ ರಸ್ತೆ ಬದಿ ಗಾಡಿ ನಿಲ್ಲಿಸಿದ್ದ ಗೂಡ್ಸ್​ ವಾಹನದ ಚಾಲಕನಿಗೆ ಹಿಂದಿನಿಂದ ಬಂದು ಇನ್ನೊಂದು ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್​ಗಳ ನಡುವೆ ಸಿಲುಕಿದ ಗೂಡ್ಸ್​ ವಾಹನ ಸಿಲುಕಿಕೊಂಡು ಹೊರಬರಲಾರದೇ ನರಳಾಡುತ್ತಿದ್ದ ಚಾಲಕ‌ನನ್ನು ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಧಾರವಾಡದಲ್ಲಿ ರಸ್ತೆ ಅಪಘಾತ

ಧಾರವಾಡ: ಎರಡು ಬಸ್​ಗಳ ನಡುವೆ ಗೂಡ್ಸ್ ವಾಹನ ಸಿಲುಕಿ ಅಪ್ಪಚ್ಚಿಯಾಗಿದ್ದು, ಹೊರಬರಲಾರದೇ ಗೂಡ್ಸ್ ವಾಹನ ಚಾಲಕ ನರಳಾಡಿದ ಘಟನೆ ಜಿಲ್ಲೆಯ ಕಲಾ ಭವನದ ಹತ್ತಿರ ಸಂಭವಿಸಿದೆ.

ಎರಡು ಬಸ್​ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಗೂಡ್ಸ್ ವಾಹನ

ಹುಬ್ಬಳ್ಳಿ ಮಂಗಳವಾರ ಪೇಟ ನಿವಾಸಿ ಲೋಹಿತ್​ ಲಕ್ಕುಂಡಿಮಠ (28) ಅಪಘಾತಕ್ಕೊಳಗಾದ ಗೂಡ್ಸ್​ ವಾಹನ ಚಾಲಕ. ಮುಂದೆ ಇರುವ ಬಸ್ ಬ್ರೇಕ್ ಹಾಕಿದ ಕಾರಣ ರಸ್ತೆ ಬದಿ ಗಾಡಿ ನಿಲ್ಲಿಸಿದ್ದ ಗೂಡ್ಸ್​ ವಾಹನದ ಚಾಲಕನಿಗೆ ಹಿಂದಿನಿಂದ ಬಂದು ಇನ್ನೊಂದು ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಎರಡು ಬಸ್​ಗಳ ನಡುವೆ ಸಿಲುಕಿದ ಗೂಡ್ಸ್​ ವಾಹನ ಸಿಲುಕಿಕೊಂಡು ಹೊರಬರಲಾರದೇ ಚಾಲಕ‌ ನರಳಾಡಿದ್ದಾನೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಮೆಟಲ್ ಕಟರ್ ಬಳಸಿ ಚಾಲಕನನ್ನು ರಕ್ಷಣೆ ಮಾಡಲಾಗಿದೆ.

ಸಂಚಾರಿ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಚಾಲಕನಿಗೆ ಧಾರವಾಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Intro:ಧಾರವಾಡ: ಎರಡು ಬಸ್ ಗಳ ನಡುವೆ ಸಿಲುಕಿ ಅಪ್ಪಚ್ಚಿಯಾದ ಗೂಡ್ಸ ವಾಹನ ವಾಹನದಲ್ಲಿ ಸಿಲುಕಿ ಚಾಲಕ ನರಳಾಡಿದ ಘಟನೆ ಧಾರವಾಡದ ಕಲಾ ಭವನ ಹತ್ತಿರ ಸಂಬವಿಸಿದೆ.

ಮುಂದೆ ಇರುವ ಬಸ್ ಬ್ರೇಕ್ ಹಾಕಿದ್ದ ಕಾರಣ ಗಾಡಿ ನಿಲ್ಲಿಸಿದ್ದ ಗೂಡ್ಸ ವಾಹನದ ಚಾಲಕನಿಗೆ ಹಿಂದಿನಿಂದ ಬಂದು ಇನ್ನೊಂದು ಬಸ್ ಡಿಕ್ಕಿ ಪರಿಣಾಮ ಎರಡು ಬಸ್ ಗಳ ನಡುವೆ ಸಿಲುಕಿದ ಗೂಡ್ಸ ವಾಹನ ಸಿಲುಕಿಕೊಂಡು ಚಾಲಕ‌ ನರಳಾಡಿದ್ದಾನೆ.

ಸ್ಥಳಕ್ಕೆ ಸಂಚಾರಿ ಪೋಲಿಸರ ಆಗಮಿಸಿದ್ದು, ಚಾಲಕನನ್ನು ಹೊರತೆಗೆಯಲು ಸ್ಥಳೀಯರು ಹರಸಾಹಸ ಪಡುತ್ತಿದ್ದಾರೆ. ಗೂಡ್ಸ ವಾಹನ ಅಪ್ಪಚ್ಚಿಯಾಗಿರುವ ಕಾರಣ ಹೊರಬರಲಾರದೆ ಗೂಡ್ಸ ವಾಹನ್ ಚಾಲಕ ನರಳಾಡುತ್ತಿದ್ದಾರೆ. Body:ಮೆಟಲ್ ಕಟ್ಟರ್ ಬಳಸಿ ಹೊರ ತೆಗೆಯಲು ಪೊಲೀಸರು ಮುಂದಾಗಿದ್ದಾರೆ. ವಾಹನದಲ್ಲಿ ಸಿಲುಕಿದ ಚಾಲಕನ ರಕ್ಷಣೆಗೆ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿದ್ದು, ಕಳೆದ ಅರ್ಧಗ‌ಟೆಯಿಂದ ವಾಹನದಲ್ಲಿ ಸಿಲುಕಿ ವಾಹನ ಚಾಲಕ‌ ನರಳಾಡುತ್ತಿದ್ದಾನೆ. ಸಂಚಾರಿ ಪೊಲೀಸ್ ರಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.Conclusion:
Last Updated : Oct 17, 2019, 5:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.