ETV Bharat / state

ಬೇಸಿಗೆಯ ತಾಪಕ್ಕೆ ನೀರಿನ ದಾಹ... ನಲ್ಲಿಯಲ್ಲಿ ನೀರು ಕುಡಿದ ಕಾಗೆ! - kannadanews

ಕಾಗೆಯೊಂದು ತನ್ನ ನೀರಿನ ದಾಹ ತೀರಿಸಿಕೊಳ್ಳಲು ನಲ್ಲಿಯಲ್ಲಿನ ನೀರು‌ ಕುಡಿಯುತ್ತಿರುವ ದೃಶ್ಯ ಧಾರವಾಡದಲ್ಲಿ ಕಂಡು ಬಂದಿದೆ.

ನಲ್ಲಿಯಲ್ಲಿ ನೀರು ಕುಡಿದ ಕಾಗೆ
author img

By

Published : May 13, 2019, 5:42 PM IST

ಧಾರವಾಡ: ಬೇಸಿಗೆ ದಿನದಲ್ಲಿ‌ ನೀರಿನ ದಾಹ ಪ್ರಾಣಿಗಳನ್ನೂ ಬಿಟ್ಟಿಲ್ಲ. ಇದಕ್ಕೆ ಪೂರಕ ಎಂಬಂತೆ ನೀರಿನ ದಾಹ ತೀರಿಸಿಕೊಳ್ಳಲು ‌ಕಾಗೆಯೊಂದು ನಲ್ಲಿಯಲ್ಲಿನ ನೀರು‌ ಕುಡಿಯುತ್ತಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ಈ ದೃಶ್ಯ ಕಂಡು ಬಂದಿದ್ದು ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ. ಕಾಗೆಯೊಂದು ಬಂದು ನೀರು ಕುಡಿಯುವುದನ್ನು ಗಮನಿಸಿದ ಸ್ಥಳೀಯರು, ಕಾಗೆ ನೀರು ಕುಡಿಯುವವರೆಗೂ ನೀರು ತುಂಬಲು ಹೋಗದೆ ಮಾನವೀಯತೆ ಮೆರೆದಿದ್ದಾರೆ.

ನಲ್ಲಿಯಲ್ಲಿ ನೀರು ಕುಡಿದ ಕಾಗೆ

ಒಟ್ಟಾರೆ ಸಾರ್ವಜನಿಕ‌ ನಲ್ಲಿಯಲ್ಲಿ ಬೀಳುವ ನೀರಿನ ಹನಿಯನ್ನು ಕುಡಿಯುವ ಮೂಲಕ ತನ್ನ ನೀರಿನ ದಾಹವನ್ನು ಕಾಗೆ ತೀರಿಸಿಕೊಂಡಿದ್ದು, ನೀರಿನ ದಾಹ ಎಷ್ಟಿದೆ ಎಂಬುದನ್ನು ಇದು ತೋರಿಸುತ್ತದೆ.

Intro:ಧಾರವಾಡ: ಬೇಸಿಗೆ ದಿನದಲ್ಲಿ‌ ಬೀರಿನ ದಾಹ ಎಲ್ಲರಿಗೂ ಇರುತ್ತದೆ. ಅದೂ ಪ್ರಾಣಿಗಳಿಗೂ ಹೊರತಾಗಿಲ್ಲ, ಇದಕ್ಕೆ ಪೂರಕ ಎಂಬಂತೆ ನೀರಿನ ದಾಹ ತೀರಿಸಿಕೊಳ್ಳಲು ‌ಕಾಗೆಯೊಂದು ನಲ್ಲಿಯಲ್ಲಿನ ನೀರು‌ ಕುಡಿಯುತ್ತಿರುವ ವಿಡಿಯೋ ಸಖತ್ ಸದ್ದು ಮಾಡುತ್ತಿದೆ.

ಹೌದು! ಈ ದೃಶ್ಯ ಕಂಡು ಬಂದಿದ್ದು, ಧಾರವಾಡ ತಾಲೂಕಿನ ಮುಗದ ಗ್ರಾಮದಲ್ಲಿ. ಕಾಗೆಯೊಂದು ನೀರು ಕುಡಿಯಲು ಆಗಮಿಸಿ ನೀರು ಕುಡಿಯುವುದನ್ನು ಗಮನಿಸಿದ ಸ್ಥಳೀಯರು ಕಾಗೆ ನೀರು ಕುಡಿಯುವವರೆಗೂ ನೀರು ತುಂಬಲು ಹೋಗದೆ ಮಾನವೀಯತೆ ಮೆರೆದಿದ್ದಾರೆ.Body:ಬಿರು‌ ಬಿಸಿಲಿಗೆ ಕಡತಕ್ಕೆ ನಲುಗಿ ಹೋಗಿರುವ ವಿದ್ಯಾಕಾಶಿ ಧಾರವಾಡದಲ್ಲಿ ನೀರಿನ ಸಮಸ್ಯೆ ಅಷ್ಟೊಂದು ಇಲ್ಲ, ಆದ ಕಾರಣ ಸಾರ್ವಜನಿಕ‌ ನಲ್ಲಿಯಲ್ಲಿ ಬೀಳುವ ನೀರಿನ ಹನಿಯನ್ನು ಕುಡಿಯುವ ಮೂಲಕ ತನ್ನ ನೀರಿನ ದಾಹವನ್ನು ಕಾಗೆ ತೀರಿಸಿಕೊಳ್ಳುತ್ತಿದೆ.Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.