ETV Bharat / state

ಗ್ರಾ.ಪಂ.ಉಪ ಚುನಾವಣೆಯಲ್ಲಿ ಶೇ.80ರಷ್ಟು ಮತದಾನ.. ನಾಳೆ ಕೌಂಟಿಂಗ್​!

ಧಾರವಾಡ ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ನಡೆದ ಪಂಚಾಯಿತಿ ಚುನಾವಣೆಯಲ್ಲಿ ಶೇ.80ರಷ್ಟು ಮತದಾನ ನಡೆದಿದೆ.

80 percentage voting, 80 percentage voting in Dharwad GP election, Dharwad GP election, Dharwad GP election voting, Dharwad GP election voting news, ಶೇಕಡ 80ರಷ್ಟು ಮತದಾನ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇಕಡ 80ರಷ್ಟು ಮತದಾನ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆ ಮತದಾನ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆ ಮತದಾನ ಸುದ್ದಿ,
ಶೇಕಡ 80 ರಷ್ಟು ಮತದಾನ
author img

By

Published : Mar 30, 2021, 10:45 AM IST

ಧಾರವಾಡ: ಜಿಲ್ಲೆಯ ವಿವಿಧ ತಾಲೂಕಿನ ಮೂರು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ತೆರವಾಗಿದ್ದ 13 ಸದಸ್ಯ ಸ್ಥಾನಗಳಿಗೆ ನಿನ್ನೆ ಶಾಂತಿಯುತವಾಗಿ ಮತದಾನ ಜರುಗಿತು. ಶೇ.80.01 ರಷ್ಟು ಮತದಾನ ದಾಖಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ತಿಳಿಸಿದ್ದಾರೆ.

80 percentage voting, 80 percentage voting in Dharwad GP election, Dharwad GP election, Dharwad GP election voting, Dharwad GP election voting news, ಶೇಕಡ 80ರಷ್ಟು ಮತದಾನ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶೇಕಡ 80ರಷ್ಟು ಮತದಾನ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆ ಮತದಾನ, ಧಾರವಾಡ ಗ್ರಾಮ ಪಂಚಾಯ್ತಿ ಚುನಾವಣೆ ಮತದಾನ ಸುದ್ದಿ,
ಶೇಕಡ 80 ರಷ್ಟು ಮತದಾನ

ನವಲಗುಂದ ತಾಲೂಕಿನ ಬೆಳವಟಗಿ ಗ್ರಾ.ಪಂ.ನ ಅಮರಗೋಳದ ಎರಡು ಮತಕ್ಷೇತ್ರಗಳ ಏಳು ಸ್ಥಾನಗಳಿಗೆ ಜರುಗಿದ ಮತದಾನದಲ್ಲಿ 2,357 ಮತದಾರರ ಪೈಕಿ 1,843 ಜನ ಮತ ಚಲಾಯಿಸಿ ಶೇ.78.19 ಮತದಾನ ದಾಖಲಿಸಿದ್ದಾರೆ.

ಹುಬ್ಬಳ್ಳಿ ತಾಲೂಕಿನ ಕಟ್ನೂರು ಗ್ರಾ.ಪಂ.ನ ಕಟ್ನೂರಿನ ಎರಡು ಮತಕ್ಷೇತ್ರಗಳ ಐದು ಸ್ಥಾನಗಳಿಗೆ ಜರುಗಿದ ಮತದಾನದಲ್ಲಿ 1,485 ಮತದಾರರ ಪೈಕಿ 1,252 ಜನ ಮತ ಚಲಾಯಿಸಿದ್ದಾರೆ. ಶೇ.84.31 ಮತದಾನವಾಗಿದೆ.

ಕುಂದಗೋಳ ತಾಲೂಕಿನ ಮಳಲಿ ಗ್ರಾಪಂನ ತೀರ್ಥ ಗ್ರಾಮದ ಒಂದು ಮತ ಕ್ಷೇತ್ರದ ಒಂದು ಸ್ಥಾನಕ್ಕೆ ಜರುಗಿದ ಮತದಾನದಲ್ಲಿ 651 ಮತದಾರರ ಪೈಕಿ 545 ಜನ ಮತ ಚಲಾಯಿಸಿದ್ದಾರೆ. ಶೇ.83.72 ರಷ್ಟು ಮತದಾನವಾಗಿದೆ.

ಜಿಲ್ಲೆಯ ವಿವಿಧೆಡೆ ಗ್ರಾ.ಪಂ.ಉಪಚುನಾವಣೆಯ ಮತದಾನವು ಶಾಂತಿಯುತವಾಗಿತ್ತು. ಇವುಗಳ ಮತ ಎಣಿಕೆ ಕಾರ್ಯವು ಆಯಾ ತಾಲೂಕಿನ ತಹಸೀಲ್ದಾರ್ ಕಚೇರಿಗಳಲ್ಲಿ ಮಾರ್ಚ 31 ರ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭವಾಗಲಿದೆ ಎಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.