ETV Bharat / state

ಮಹಾಮಾರಿ ಕೊರೊನಾಗೆ ಕಿಮ್ಸ್​ನ 7 ಮಂದಿ ವೈದ್ಯರು ಬಲಿ! - ವೈದ್ಯರು ಸಾವು

ಕೊರೊನಾ ಸೋಂಕಿಗೆ ಕಿಮ್ಸ್ ಆಸ್ಪತ್ರೆಯ 7 ಮಂದಿ ವೈದ್ಯರು ಬಲಿಯಾಗಿದ್ದಾರೆ.

7 doctors die of corona at hubli kims hospital
ಕೊರೊನಾಗೆ ಕಿಮ್ಸ್​ನ 7 ಮಂದಿ ವೈದ್ಯರು ಬಲಿ
author img

By

Published : Oct 7, 2020, 10:04 AM IST

ಹುಬ್ಬಳ್ಳಿ: ಕೊರೊನಾ ವಿರುದ್ಧ ಶತಾಯಗತಾಯ ಹೋರಾಟ ನಡೆಸಿದ ಕಿಮ್ಸ್ ವೈದ್ಯರು ಕೂಡ ಸೋಂಕಿಗೆ ಬಲಿಯಾಗಿದ್ದಾರೆ.

7 doctors die of corona at hubli kims hospital
ಕೊರೊನಾಗೆ ಕಿಮ್ಸ್​ನ 7 ಮಂದಿ ವೈದ್ಯರು ಬಲಿ

ಹೌದು, ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ ಹುಬ್ಬಳ್ಳಿ (ಕಿಮ್ಸ್)ಯ 7 ಜನ ವೈದ್ಯರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಡಾ. ಸೀತಾ ಗರಗ(ಓ.ಬಿ.ಜಿ), ಡಾ. ಸುಬ್ಬರಾವ್​ (ಅನಾಟಮಿ), ಡಾ. ಉದಯಶಂಕರ್ (ಇಎನ್ ಟಿ), ಡಾ. ಕರೆಕಾಳ, ಡಾ. ಎ.ಎಸ್.ಜೋಶಿ, ಡಾ. ಎ.ಡಿ.ದಿಕ್ಷೀತ, ಡಾ. ಡಕೋಸ್ಟ್ ವೈದ್ಯಕೀಯ ವಿಭಾಗದ ಪ್ರೊಫೆಸರ್ ಬಲಿಯಾಗಿದ್ದು, ಕಿಮ್ಸ್​​​ಗೆ ತುಂಬಲಾರದ ನಷ್ಟವಾಗಿದೆ ಎಂದು ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.