ETV Bharat / state

ಧಾರವಾಡ: ಒಂದೇ ಕಾಲೋನಿಯ 62 ಮಂದಿಗೆ ವಕ್ಕರಿಸಿದ ಕೋವಿಡ್ - ಧಾರವಾಡ ಕೋವಿಡ್ ಕೇಸ್

ಧಾರವಾಡ ನಗರದಲ್ಲಿ ಕೋವಿಡ್ ಸ್ಫೋಟಗೊಂಡಿದ್ದು, ನಗರದ ಕಾಲೋನಿಯೊಂದರ 62 ಮಂದಿಯಲ್ಲಿ ಸೋಂಕು ಕಂಡು ಬಂದಿದೆ.

62 people tested Covid positive in a colony of Dharwad
ಒಂದೇ ಕಾಲೊನಿಯ 62 ಮಂದಿಗೆ ಕೋವಿಡ್
author img

By

Published : May 23, 2021, 12:45 PM IST

ಧಾರವಾಡ: ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ನಿನ್ನೆ ಒಂದೇ ದಿನ 62 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ.

ಈ ಪೈಕಿ 12 ಮಂದಿಯನ್ನು ಕೋವಿಡ್ ಕೇರ್ ಸೆಂಟರ್​ಗೆ ದಾಖಲಿಸಲಾಗಿದ್ದು, ಉಳಿದವರು ಕೋವಿಡ್ ಕೇರ್​ ಸೆಂಟರ್​​ಗೆ ತೆರಳಲು ನಿರಾಕರಿಸಿದ್ದಾರೆ. ಹಾಗಾಗಿ, ಬೇರೆ ದಾರಿ ಕಾಣದೆ ಜಿಲ್ಲಾಡಳಿತ ಸಿದ್ದೇಶ್ವರ ಕಾಲೋನಿಯ ರಸ್ತೆಗಳನ್ನು ಬಂದ್ ಮಾಡಿ ಕಂಟೈನ್​ಮೆಂಟ್ ಝೋನ್ ಆಗಿ ಘೋಷಿಸಿದೆ.

ಓದಿ : ಕೋವಿಡ್ ಭೀತಿ: ಕ್ಯಾರಕೋಪ್ಪ ಗ್ರಾಮ ಬಂದ್ ಮಾಡಿದ ಗ್ರಾಮಸ್ಥರು

ನಗರ ಪಾಲಿಕೆ ಸಿಬ್ಬಂದಿ ಕಾಲೋನಿಯಲ್ಲಿ ಸ್ಯಾನಿಟೈಸ್ ಮಾಡಿದ್ದಾರೆ. ಸೋಂಕಿತರಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.