ETV Bharat / state

ಕೋವಿಡ್ 19 ಪರಿಹಾರ ನಿಧಿಗೆ ಹುಬ್ಬಳ್ಳಿ ಕೋ ಆಪರೇಟಿವ್ ಬ್ಯಾಂಕ್​ನಿಂದ 25‌ ಸಾವಿರ

ದಿ ಹುಬ್ಬಳ್ಳಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನಿಂದ ಕೋವಿಡ್ 19 ಪರಿಹಾರ ನಿಧಿಗೆ 25 ಸಾವಿರ ಚೆಕ್​​ನ್ನು ಬ್ಯಾಂಕ್ ಅಧ್ಯಕ್ಷ ವಿಕ್ರಂ ಶಿರೂರು ಸಚಿವ ಜಗದೀಶ್ ಶೆಟ್ಟರ್ ಗೆ ನೀಡಿದರು.

25,000 from Hubli Co-operative Bank for Covid 19 Relief Fund
ಕೋವಿಡ್ 19 ಪರಿಹಾರ ನಿಧಿಗೆ ಹುಬ್ಬಳ್ಳಿ ಕೋ ಆಪರೇಟಿವ್ ಬ್ಯಾಂಕ್​ನಿಂದ 25‌ ಸಾವಿರ
author img

By

Published : Apr 16, 2020, 2:59 PM IST

ಹುಬ್ಬಳ್ಳಿ : ದಿ ಹುಬ್ಬಳ್ಳಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್​​​​​ನಿಂದ್​ ಮುಖ್ಯಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ 25 ಸಾವಿರ ರೂಪಾಯಿಗಳ ಚೆಕ್ ನೀಡಲಾಯಿತು.

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಬ್ಯಾಂಕ್ ಅಧ್ಯಕ್ಷ ವಿಕ್ರಂ ಶಿರೂರು ಚೆಕ್ ಹಸ್ತಾಂತರಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಡಾ.ಅಜಿತ್ ಶೋಲಕೆ, ನಿರ್ದೇಶಕರಾದ ಎಸ್.ಎನ್.ಉಮರಾಣಿ, ಕಾಡದೇವರ ಮಠ, ಎಂ.ಎಸ್.ರೂಗಿ, ಸಹಕಾರ ಇಲಾಖೆ ಸಹಾಯ ನಿಬಂಧಕ ಎಂ.ಬಿ.ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.