ETV Bharat / state

ಮದುವೆಯಾಗಿದ್ರೂ ಮತ್ತೊಬ್ಬಳ ಜೊತೆ ಯುವಕನ ಲವ್ವಿ-ಡವ್ವಿ : ವಿಷಯ ತಿಳಿದು ಯುವತಿ ಆತ್ಮಹತ್ಯೆ - ದಾವಣಗೆರೆಯ ಆರ್​ಎಂಸಿ ಪೊಲೀಸ್​ ಠಾಣೆ

ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದ ಈರಣ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಮೊದಲೇ ಬೇರೊಬ್ಬರ ಜೊತೆ ಈರಣ್ಣ ಮದುವೆಯಾಗಿದ್ದ ಎಂಬ ವಿಷಯ ಈಗ ಗೊತ್ತಾಗಿದೆ..

young-woman-committed-suicide-in-davanagere
ದಾವಣಗೆರೆಯಲ್ಲಿ ಯುವತಿ ಆತ್ಮಹತ್ಯೆ
author img

By

Published : Jun 6, 2021, 5:35 PM IST

ದಾವಣಗೆರೆ : ಯುವಕ ಮೋಸ ಮಾಡಿದ್ದಕ್ಕೆ ವಿಡಿಯೋ ಮಾಡಿ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ನಗರದ ಭರತ್ ಕಾಲೋನಿಯಲ್ಲಿ ಜರುಗಿದೆ.

ದಾವಣಗೆರೆಯಲ್ಲಿ ಯುವತಿ ಆತ್ಮಹತ್ಯೆ..

ಕವಿತಾ(ಹೆಸರು ಬದಾಲಾಯಿಸಲಾಗಿದೆ)ಆತ್ಮಹತ್ಯೆ ಮಾಡಿಕೊಂಡ ಯುವತಿ. ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಈಕೆ ಕೆಇಬಿಯಲ್ಲಿ ಕೆಲಸ ಮಾಡುತ್ತಿದ್ದ ಈರಣ್ಣ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆದರೆ, ಈ ಮೊದಲೇ ಬೇರೊಬ್ಬರ ಜೊತೆ ಈರಣ್ಣ ಮದುವೆಯಾಗಿದ್ದ ಎಂಬ ವಿಷಯ ಈಗ ಗೊತ್ತಾಗಿದೆ.

ಇದರಿಂದ ಮನನೊಂದ ಯುವತಿ, ನನ್ನ ಜೊತೆ ಪ್ರೀತಿಯ ನಾಟಕವಾಡಿ ನನಗೆ ಮೋಸ ಮಾಡಿದ್ದಾನೆ. ನನ್ನ ಸಾವಿಗೆ ಈರಣ್ಣನೇ ಕಾರಣ. ಆತನಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಸೆಲ್ಫಿ ವಿಡಿಯೋ ಮಾಡಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌. ಈ ಸಂಬಂಧ ಆರ್​ಎಂಸಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಣಕ್ಕಾಗಿ ಆನೇಕಲ್​ ಬಾಲಕನ ಅಪಹರಿಸಿ ಕೊಲೆ.. ಛತ್ತೀಸ್​ಗಢದಲ್ಲಿ ಅಡಗಿದ್ದ ಆರೋಪಿಗಳು ಅರೆಸ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.