ETV Bharat / state

ನದಿ ಪಾತ್ರ ಸ್ವಚ್ಛತೆಗೆ ಮುಂದಾದ ಸ್ವಯಂ ಸೇವಕರು.. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ! - Latest tunga Bhadra News

ಹರಿಹರದ ತುಂಗಭದ್ರ ನದಿ ದಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕಾರ್ತಿಕ ಮಾಸದ ಚಳಿಯನ್ನೂ ಲೆಕ್ಕಿಸದೇ, ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಭಾಗವಹಿಸಿರೋದು ವಿಶೇಷ.

Volunteering for River Cleanup: A Better Response from the Public
ನದಿ ಸ್ವಚ್ಛತೆಗೆ ಮುಂದಾದ ಸ್ವಯಂ ಸೇವಕರು
author img

By

Published : Dec 16, 2019, 11:07 PM IST

ಹರಿಹರ: ತುಂಗಭದ್ರ ನದಿಪಾತ್ರದಲ್ಲಿ ಸಮಾನ ಮನಸ್ಕರ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ.

ಹರಿಹರದ ತುಂಗಭದ್ರ ನದಿ ದಡದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕಾರ್ತಿಕ ಮಾಸದ ಚಳಿಯನ್ನೂ ಲೆಕ್ಕಿಸದೇ, ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಭಾಗವಹಿಸಿರೋದು ವಿಶೇಷ.

ನದಿ ಪಾತ್ರ ಸ್ವಚ್ಛತೆಗೆ ಮುಂದಾದ ಸ್ವಯಂ ಸೇವಕರು..

ನದಿ ಪಾತ್ರವನ್ನು ಆವರಿಸಿಕೊಂಡು ಅಸಹ್ಯ ಮೂಡಿಸಿದ್ದ ಪೂಜಾ ಸಾಮಾಗ್ರಿಗಳು, ಬಟ್ಟೆ, ಪ್ಲಾಸ್ಟಿಕ್ ಗಿಡ ಗಂಟೆಗಳು ಹಾಗೂ ಮದ್ಯದ ಬಾಟೆಲ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ಬೆಳಗ್ಗೆ 7 ರಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ ಸ್ವಯಂ ಪ್ರೇರಿತವಾಗಿ ಸ್ಥಳೀಯರು ಭಾಗವಹಿದ್ದರು. ಸುಮಾರು 6 ರಿಂದ 7 ಟನ್ ಕಸವನ್ನು ನದಿ ಪಾತ್ರದಲ್ಲಿ ಸಂಗ್ರಹಿಸಿ ನಗರಸಭೆ ಸಿಬ್ಬಂದಿ ಸಹಕಾರದೊಂದಿಗೆ ಸ್ವಚ್ಛಗೊಳಿಸಿದರು.

ಸ್ವಚ್ಛತಾ ಕಾರ್ಯದಲ್ಲಿ ಮಾಜಿ ಶಾಸಕ ಬಿ ಪಿ ಹರೀಶ್, ನಗರಸಭಾ ಪೌರಾಯುಕ್ತೆ ಎಸ್. ಲಕ್ಷ್ಮಿ, ನಗರಸಭೆ ಸದಸ್ಯರುಗಳು, ಸಿಬ್ಬಂದಿ, ಪೌರಾಕಾರ್ಮಿಕರು, ಸಂಘ-ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.

Intro:ನದಿ ಸ್ವಚ್ಛತೆಗೆ ಮುಂದಾದ ಸ್ವಯಂ ಸೇವಕರು

intro:
ಹರಿಹರ: ತುಂಗಭದ್ರ ನದಿಪಾತ್ರದಲ್ಲಿ ಸಮಾನಮನಸ್ಕರ ಗೆಳೆಯರ ಬಳಗದಿಂದ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತು. ಈ ಅಭಿಯಾನಕ್ಕೆ ಸಾರ್ವಜನಿಕರಿಂದ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಸಮಾಜದಲ್ಲಿ ಸ್ವಚ್ಛತೆ ಬಗೆಗಿನ ಪ್ರಜ್ಞೆಯ ಪ್ರತಿಬಿಂಬವಾಗಿ ಹೊರಹೊಮ್ಮಿತು.

body:
ಹರಿಹರದ ತುಂಗಭದ್ರ ನದಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛತಾ ಅಭಿಯಾನದಲ್ಲಿ ಕಾರ್ತಿಕ ಮಾಸದ ಚಳಿಯನ್ನು ಲೆಕ್ಕಿಸದೇ, ಕುಟುಂಬ ಸಮೇತರಾಗಿ ಮಕ್ಕಳೊಂದಿಗೆ ಭಾಗವಹಿಸಿದ್ದು, ವಿಶೇಷವಾಗಿತ್ತು.
ನದಿ ಪಾತ್ರವನ್ನು ಆವರಿಸಿಕೊಂಡು ಅಸಹ್ಯ ಮೂಡಿಸಿದ್ದ ಪೂಜಾ ಸಾಮಾಗ್ರಿಗಳು, ಬಟ್ಟೆ, ಪ್ಲಾಸ್ಟಿಕ್ ಗಿಡ ಗಂಟೆಗಳು ಹಾಗೂ ಮದ್ಯದ ಬಾಟೆಲ್ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಿದರು. ಬೆಳಿಗ್ಗೆ ೭ ರಿಂದ ಆರಂಭಗೊಂಡ ಸ್ವಚ್ಛತಾ ಕಾರ್ಯಕ್ಕೆ ಸ್ವಯಂ ಪ್ರೇರಿತವಾಗಿ ಭಾಗವಹಿದ್ದರು. ಸುಮಾರು ೬-೭ ಟನ್ ಕಸವನ್ನು ನದಿ ಪಾತ್ರದಲ್ಲಿ ಸಂಗ್ರಹಿಸಿ ನಗರಸಭೆ ಸಿಬ್ಬಂದಿ ಸಹಕಾರದೊಂದಿಗೆ ಸ್ವಚ್ಛಗೊಳಿಸಿದರು.
ಅಭಿಯಾನದಲ್ಲಿ ಪಾಲ್ಗೊಂಡ ಸಾರ್ವಜನಿಕರು ಈ ಕಾರ್ಯ ನಿರಂತರವಾಗಿ ನಡೆಸುವ ಜೊತೆಗೆ ಪರಿಸರ ಪ್ರಜ್ಞೆ ಮತ್ತು ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಮೂಡುವಂತೆ ಯೋಜನೆ ರೂಪಿಸುವಂತೆ ಅಭಿಪ್ರಾಯ ವ್ಯಕ್ತವಾಯಿತು.

conclusion:
ಸ್ವಚ್ಛತೆ ಕಾರ್ಯದಲ್ಲಿ ಮಾಜಿ ಶಾಸಕ ಬಿ.ಪಿ ಹರೀಶ್, ನಗರಸಭಾ ಪೌರಾಯುಕ್ತೆ ಎಸ್. ಲಕ್ಷ್ಮೀ, ನಗರಸಭೆ ಸದಸ್ಯರು, ಸಿಬ್ಬಂದಿಗಳು, ಪೌರಾಕಾರ್ಮಿಕರು, ಸಂಘ -ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡು ಸ್ಚಚ್ಛತೆ ನಡೆಸಿದರು.
Body:ನದಿ ಸ್ವಚ್ಛತೆಗೆ ಮುಂದಾದ ಸ್ವಯಂ ಸೇವಕರು

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.