ETV Bharat / state

ದಾವಣಗೆರೆಯಲ್ಲಿ ವಿಶ್ವಕರ್ಮ ಮಹೋತ್ಸವ..

ದಾವಣಗೆರೆಯ ಭಾಗೀರಥಿ ಕನ್ವೆನ್ಷನ್ ಹಾಲ್​ನಲ್ಲಿ ವಿಶ್ವಕರ್ಮ ಮಹೋತ್ಸವ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಅರೆಮಾದನಹಳ್ಳಿಯ ಸುಜ್ಞಾನಪ್ರಭು ಮಹಾಸಂಸ್ಥಾನದ ಶಿವಸುಜ್ಞಾನತೀರ್ಥ ಸ್ವಾಮೀಜಿ, ವಡ್ಡನಹಾಳ್ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ, ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಭಾಗವಹಿಸಿದ್ದರು.

ದಾವಣಗೆರೆಯಲ್ಲಿ ವಿಶ್ವಕರ್ಮ ಮಹೋತ್ಸವ ಆಚರಣೆ
author img

By

Published : Oct 2, 2019, 7:25 PM IST

ದಾವಣಗೆರೆ: ವಿಶ್ವಕರ್ಮ ಸಮಾಜದವರು ತಮ್ಮ ಕುಲಕಸುಬನ್ನು ಬಿಡದೇ, ತಮ್ಮ ಮಕ್ಕಳನ್ನು ಶಿಕ್ಷಣವಂತವರನ್ನಾಗಿ ಮಾಡಿ ಎಂದು ಮಾಜಿ ಶಾಸಕ ಬಿ ಪಿ ಹರೀಶ್ ಸಮಾಜದ ಜನರಿಗೆ ಕರೆ ನೀಡಿದರು.

ದಾವಣಗೆರೆಯಲ್ಲಿ ವಿಶ್ವಕರ್ಮ ಮಹೋತ್ಸವ..

ನಗರದ ಭಾಗೀರಥಿ ಕನ್ವೆನ್ಷನ್ ಹಾಲ್​ನಲ್ಲಿ ಬುಧವಾರದಂದು ತಾಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ವಿಶ್ವಕರ್ಮ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ಬಿ ಪಿ ಹರೀಶ್, ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಮಾಜಗಳು ಜಯಂತಿಗಳನ್ನು ಆಚರಿಸುತ್ತಿವೆ. ಆದರೆ, ವಿಶ್ವಕರ್ಮ ಸಮಾಜ ಕುಲ ಗುರುಗಳನ್ನು ಕರೆಸಿ, ಸಮಾಜ ಬೆಳವಣಿಗೆ ಕಡೆ ಗಮನ ಹರಿಸಿರುವುದು ಒಳ್ಳೆಯ ಬೆಳವಣಿಗೆ. ಸಮಾಜದ ಅಭಿವೃದ್ದಿಗೆ ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲಾರೂ ಸಾಗಬೇಕು ಎಂದರು.

ಮಾಜಿ ಶಾಸಕ ಹೆಚ್ ಎಸ್ ಶಿವಶಂಕರ್ ಮಾತನಾಡಿ, ಜಿಲ್ಲಾ ಕಾರ್ಯಕ್ರಮಕ್ಕಿಂತ ಅದ್ಧೂರಿಯಾಗಿ ತಾಲೂಕು ಮಟ್ಟದಲ್ಲಿ ವಿಶ್ವಕರ್ಮ ಜಯಂತಿಯನ್ನು ಹಮ್ಮಿಕೊಂಡಿದ್ದೀರಿ. ಈ ಸಮಾಜ ಶ್ರಮಿಕರ ಸಮಾಜ. ಸಮಾಜದಲ್ಲಿ ಅಧಿಕ ಪ್ರಮಾಣದ ಬಡವರೂ ಸಹ ಇದ್ದಾರೆ. ನಾಡಿನ ಎಲ್ಲಾ ಸಮಾಜಗಳಿಗೆ ಆಸೆರೆಯಾಗಿ ನಿಲ್ಲುತ್ತಿರುವ ಸಮಾಜ ಇದಾಗಿದೆ ಎಂದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಅರೆಮಾದನಹಳ್ಳಿಯ ಸುಜ್ಞಾನಪ್ರಭು ಮಹಾಸಂಸ್ಥಾನದ ಶಿವಸುಜ್ಞಾನತೀರ್ಥ ಸ್ವಾಮೀಜಿ, ವಡ್ಡನಹಾಳ್ ವಿಶ್ವಕರ್ಮ ಸಂಸ್ಥಾನದ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕ ಎಸ್.ರಾಮಪ್ಪ, ಸಮಾಜದ ಅಧ್ಯಕ್ಷ ರುದ್ರಾಚಾರ್ಯ, ಸಿಪಿಐ ಗುರುನಾಥ್, ಸಮಾಜದ ಉಪಾಧ್ಯಕ್ಷೆ ಲಕ್ಷ್ಮಿ ರಾಜಾಚಾರ್ಯ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಿ.ರೇವಣಸಿದ್ದಪ್ಪ, ಶಂಕರ್ ಕೆ ಹಾಗೂ ಸಮಾಜದ ಗಣ್ಯರು ಹಾಜರಿದ್ದರು.

Intro:ಸ್ಲಗ್: ವಿಶ್ವಕರ್ಮ ಮಹೋತ್ಸವ

ಆ್ಯ
ವಿಶ್ವಕರ್ಮ ಸಮಾಜದವರು ತಮ್ಮ ಕುಲ ಕಸಬನ್ನು ಬಿಡದೇ, ತಮ್ಮ ಮಕ್ಕಳನ್ನು ಶಿಕ್ಷಣವಂತವರನ್ನಾಗಿ ಮಾಡಿ ಎಂದು ಮಾಜಿ ಶಾಸಕ ಬಿ.ಪಿ ಹರೀಷ್ ಸಮಾಜದ ಜನರಿಗೆ ಕರೆ ನೀಡಿದರು.

ನಗರದ ಭಾಗೀರಥಿ ಕನ್ವೆನ್ಷನ್ ಹಾಲ್ ನಲ್ಲಿ ಬುಧವಾರದಂದು ತಾಲ್ಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ವಿಶ್ವಕರ್ಮ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಹರೀಷ್, ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಮಾಜಗಳು ಜಯಂತಿಗಳನ್ನು ಆಚರಿಸುತ್ತಿವೆ. ಆದರೆ ವಿಶ್ವಕರ್ಮ ಸಮಾಜ ಕುಲ ಗುರುಗಳನ್ನು ಕರೆಸಿ, ಸಮಾಜ ಬೆಳವಣಿಗೆ ಕಡೆ ಗಮನ ಹರಿಸಿರೋದು ಒಳ್ಳೆಯ ಬೆಳವಣಿಗೆ. ಸಮಾಜದ ಅಭಿವೃದ್ದಿಗೆ ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲಾರೂ ಸಾಗಬೇಕು ಎಂದರು.

ಫ್ಲೋ॒॒.॒

ನಂತರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಜಿಲ್ಲಾ ಕಾರ್ಯಕ್ರಮಕ್ಕಿಂತ ಅದ್ದೂರಿಯಾಗಿ ತಾಲ್ಲೂಕು ಮಟ್ಟದಲ್ಲಿ ವಿಶ್ವಕರ್ಮ ಜಯಂತಿಯನ್ನು ಹಮ್ಮಿಕೊಂಡಿದ್ದೀರಿ. ಈ ಸಮಾಜ ಶ್ರಮಿಕರ ಸಮಾಜ. ಸಮಾಜದಲ್ಲಿ ಅಧಿಕ ಪ್ರಮಾಣದ ಬಡವರೂ ಸಹ ಇದ್ಧಾರೆ. ನಾಡಿನ ಎಲ್ಲಾ ಸಮಾಜಗಳಿಗೆ ಆಸೆರೆಯಾಗಿ ನಿಲ್ಲುತ್ತಿರುವ ಸಮಾಜ ಇದಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ.ವಾಗೀಶ್ ಸ್ವಾಮಿ ಮಾತನಾಡಿ, ವಿಶ್ವಕರ್ಮ ಸಮಾಜ ಎಲ್ಲಾ ಸಮಾಜದ ಜನರೊಂದಿಗೆ ಅನ್ಯೊನ್ಯತೆಯಿಂದ ಇರುವುದನ್ನು ನಾನು ಕಂಡಿದ್ದೇನೆ. ಪ್ರಜೆಗಳು ತಮ್ಮ ಹಕ್ಕುನ್ನು ಕೇಳಬೇಕೇ ವಿನಹ ಹೊಂದಾಣಿಕೆ ಒಳ್ಳೆಯದಲ್ಲಾ. ಇಂದು ನಿಮಗೆ ಯಾರೂ ಸಹ ಮನೆಗೆ ಬಂದು ಸೌಲಭ್ಯವನ್ನು ನೀಡುವುದಿಲ್ಲಾ ಎಂದು ಮನವರಿಕೆ ಮಾಡಿದರು.

ಕಾರ್ಯಕ್ರಮದ ಧಿವ್ಯ ಸಾನಿದ್ಯವನ್ನು ಅರೆಮಾದನಹಳ್ಳಿಯ ಸುಜ್ಞಾನಪ್ರಭು ಮಹಾಸಂಸ್ಥಾನದ ಶಿವಸುಜ್ಞಾನತೀರ್ಥ ಸ್ವಾಮಿಜಿ, ವಡ್ಡನಹಾಳ್ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮಿಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕೆ ಎಸ್. ರಾಮಪ್ಪ, ಸಮಾಜದ ಅಧ್ಯಕ್ಷ ರುದ್ರಾಚಾರ್ಯ, ಸಿಪಿಐ ಗುರುನಾಥ್, ಸಮಾಜದ ಉಪಾಧ್ಯಕ್ಷೆ ಲಕ್ಷ್ಮೀ ರಾಜಾಚಾರ್ಯ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಿ.ರೇವಣಸಿದ್ದಪ್ಪ, ಶಂಕರ್ ಕೆ. ಹಾಗೂ ಸಮಾಜದ ಗಣ್ಯರು ಹಾಜರಿದ್ದರು.Body:ಸ್ಲಗ್: ವಿಶ್ವಕರ್ಮ ಮಹೋತ್ಸವ

ಆ್ಯ.
ವಿಶ್ವಕರ್ಮ ಸಮಾಜದವರು ತಮ್ಮ ಕುಲ ಕಸಬನ್ನು ಬಿಡದೇ, ತಮ್ಮ ಮಕ್ಕಳನ್ನು ಶಿಕ್ಷಣವಂತವರನ್ನಾಗಿ ಮಾಡಿ ಎಂದು ಮಾಜಿ ಶಾಸಕ ಬಿ.ಪಿ ಹರೀಷ್ ಸಮಾಜದ ಜನರಿಗೆ ಕರೆ ನೀಡಿದರು.

ನಗರದ ಭಾಗೀರಥಿ ಕನ್ವೆನ್ಷನ್ ಹಾಲ್ ನಲ್ಲಿ ಬುಧವಾರದಂದು ತಾಲ್ಲೂಕು ಆಡಳಿತ ಹಾಗೂ ವಿಶ್ವಕರ್ಮ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಭಗವಾನ್ ವಿಶ್ವಕರ್ಮ ಮಹೋತ್ಸವವನ್ನು ಉದ್ದೇಶಿಸಿ ಮಾತನಾಡಿದ ಹರೀಷ್, ಇತ್ತೀಚಿನ ದಿನಗಳಲ್ಲಿ ಎಲ್ಲಾ ಸಮಾಜಗಳು ಜಯಂತಿಗಳನ್ನು ಆಚರಿಸುತ್ತಿವೆ. ಆದರೆ ವಿಶ್ವಕರ್ಮ ಸಮಾಜ ಕುಲ ಗುರುಗಳನ್ನು ಕರೆಸಿ, ಸಮಾಜ ಬೆಳವಣಿಗೆ ಕಡೆ ಗಮನ ಹರಿಸಿರೋದು ಒಳ್ಳೆಯ ಬೆಳವಣಿಗೆ. ಸಮಾಜದ ಅಭಿವೃದ್ದಿಗೆ ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲಾರೂ ಸಾಗಬೇಕು ಎಂದರು.

ಫ್ಲೋ॒॒.॒

ನಂತರ ಮಾಜಿ ಶಾಸಕ ಎಚ್.ಎಸ್. ಶಿವಶಂಕರ್ ಮಾತನಾಡಿ, ಜಿಲ್ಲಾ ಕಾರ್ಯಕ್ರಮಕ್ಕಿಂತ ಅದ್ದೂರಿಯಾಗಿ ತಾಲ್ಲೂಕು ಮಟ್ಟದಲ್ಲಿ ವಿಶ್ವಕರ್ಮ ಜಯಂತಿಯನ್ನು ಹಮ್ಮಿಕೊಂಡಿದ್ದೀರಿ. ಈ ಸಮಾಜ ಶ್ರಮಿಕರ ಸಮಾಜ. ಸಮಾಜದಲ್ಲಿ ಅಧಿಕ ಪ್ರಮಾಣದ ಬಡವರೂ ಸಹ ಇದ್ಧಾರೆ. ನಾಡಿನ ಎಲ್ಲಾ ಸಮಾಜಗಳಿಗೆ ಆಸೆರೆಯಾಗಿ ನಿಲ್ಲುತ್ತಿರುವ ಸಮಾಜ ಇದಾಗಿದೆ ಎಂದರು.

ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಂ.ವಾಗೀಶ್ ಸ್ವಾಮಿ ಮಾತನಾಡಿ, ವಿಶ್ವಕರ್ಮ ಸಮಾಜ ಎಲ್ಲಾ ಸಮಾಜದ ಜನರೊಂದಿಗೆ ಅನ್ಯೊನ್ಯತೆಯಿಂದ ಇರುವುದನ್ನು ನಾನು ಕಂಡಿದ್ದೇನೆ. ಪ್ರಜೆಗಳು ತಮ್ಮ ಹಕ್ಕುನ್ನು ಕೇಳಬೇಕೇ ವಿನಹ ಹೊಂದಾಣಿಕೆ ಒಳ್ಳೆಯದಲ್ಲಾ. ಇಂದು ನಿಮಗೆ ಯಾರೂ ಸಹ ಮನೆಗೆ ಬಂದು ಸೌಲಭ್ಯವನ್ನು ನೀಡುವುದಿಲ್ಲಾ ಎಂದು ಮನವರಿಕೆ ಮಾಡಿದರು.

ಕಾರ್ಯಕ್ರಮದ ಧಿವ್ಯ ಸಾನಿದ್ಯವನ್ನು ಅರೆಮಾದನಹಳ್ಳಿಯ ಸುಜ್ಞಾನಪ್ರಭು ಮಹಾಸಂಸ್ಥಾನದ ಶಿವಸುಜ್ಞಾನತೀರ್ಥ ಸ್ವಾಮಿಜಿ, ವಡ್ಡನಹಾಳ್ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಸ್ವಾಮಿಜಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕೆ ಎಸ್. ರಾಮಪ್ಪ, ಸಮಾಜದ ಅಧ್ಯಕ್ಷ ರುದ್ರಾಚಾರ್ಯ, ಸಿಪಿಐ ಗುರುನಾಥ್, ಸಮಾಜದ ಉಪಾಧ್ಯಕ್ಷೆ ಲಕ್ಷ್ಮೀ ರಾಜಾಚಾರ್ಯ, ಮುಖಂಡರಾದ ಚಂದ್ರಶೇಖರ್ ಪೂಜಾರ್, ಬಿ.ರೇವಣಸಿದ್ದಪ್ಪ, ಶಂಕರ್ ಕೆ. ಹಾಗೂ ಸಮಾಜದ ಗಣ್ಯರು ಹಾಜರಿದ್ದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.