ETV Bharat / state

ಅಕ್ರಮವಾಗಿ ಗೋವುಗಳ ಚರ್ಮ ಸಾಗಣೆ ಪತ್ತೆ: ಎರಡು ವಾಹನಗಳು ವಶಕ್ಕೆ - Skin

ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ಅಕ್ರಮವಾಗಿ 800 ಗೋವುಗಳ ಚರ್ಮವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಹಿಂದೂ ಜಾಗರಣ ವೇದಿಕೆಯ ಯುವ ಪಡೆಯು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅಕ್ರಮವಾಗಿ ಗೋವುಗಳ ಚರ್ಮ ಸಾಗಾಟ
author img

By

Published : Aug 8, 2019, 8:53 PM IST

ದಾವಣಗೆರೆ: ಅಕ್ರಮವಾಗಿ 800 ಗೋವುಗಳ ಚರ್ಮ ಸಾಗಣೆ ಮಾಡುತ್ತಿದ್ದ ಎರಡು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಜಿಲ್ಲೆಯ ಹರಿಹರ ಪಟ್ಟಣದಲ್ಲಿ ನಡೆದಿದೆ.

ಅಕ್ರಮವಾಗಿ ಗೋವುಗಳ ಚರ್ಮ ಸಾಗಣೆ

ಹರಿಹರ ನಗರದ ಶ್ರೀಕಾಂತ್ ಚಿತ್ರಮಂದಿರದ ಬಳಿ ಅನಧಿಕೃತವಾಗಿ ತಮಿಳುನಾಡು ಮೂಲದ ಲಾರಿ ಹಾಗೂ ಟಾಟಾ ಏಸ್ ವಾಹನದ ಮೂಲಕ ಗೋವುಗಳ ಚರ್ಮವನ್ನು ಸಾಗಿಸಲಾಗುತಿತ್ತು. ಈ ಬಗ್ಗೆ ಹಿಂದೂ ಜಾಗರಣ ವೇದಿಕೆಯ ಯುವ ಪಡೆಯು ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:KN_DVG_08_CHARMA VASHA_SCRIPT_02_7203307

REPORTER : YOGARAJA G. H.

ಅಕ್ರಮವಾಗಿ 800 ಗೋವುಗಳ ಚರ್ಮ ಅಕ್ರಮ ಸಾಗಾಟ ಪತ್ತೆ - ಎರಡು ವಾಹನಗಳು ವಶಕ್ಕೆ

ದಾವಣಗೆರೆ : ಅನಧಿಕೃತವಾಗಿ ಗೋವಿನ ಚರ್ಮ ಸಾಗಿಸುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಂಡ ಘಟನೆ ಹರಿಹರ ಪಟ್ಟಣದಲ್ಲಿ ನಡೆದಿದೆ. ಒಟ್ಟು 800 ಗೋವುಗಳ ಚರ್ಮವನ್ನು
ವಶಪಡಿಸಿಕೊಳ್ಳಲಾಗಿದೆ.

ಹರಿಹರ ನಗರದ ಶ್ರೀಕಾಂತ್ ಚಿತ್ರಮಂದಿರದ ಬಳಿ ಅನಧಿಕೃತವಾಗಿ ತಮಿಳುನಾಡು ಮೂಲದ ಲಾರಿ ಹಾಗೂ ಟಾಟಾ ಏಸ್ ಮೂಲಕ ಗೋವುಗಳ ಚರ್ಮ ಸಾಗಿಸಲಾಗುತಿತ್ತು. ಈ ಬಗ್ಗೆ
ಹಿಂದೂ ಜಾಗರಣ ವೇದಿಕೆಯ ಯುವ ಪಡೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು.

ಈ ವೇಳೆ ನಿಂತಿದ್ದ ಲಾರಿಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಲಾರಿಯನ್ನು ಪರಿಶೀಲಿಸಿದಾಗ ಚರ್ಮ ಪತ್ತೆಯಾಗಿದೆ. ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಿಹರ
ಪಟ್ಟಣದಲ್ಲಿ ಅಧಿಕೃತ ಕಸಾಯಿಖಾನೆಗಳಿಲ್ಲ. ಆದರೆ ಇದು ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ವೇದಿಕೆಯು ಆಗ್ರಹಿಸಿದೆ.Body:KN_DVG_08_CHARMA VASHA_SCRIPT_02_7203307

REPORTER : YOGARAJA G. H.

ಅಕ್ರಮವಾಗಿ 800 ಗೋವುಗಳ ಚರ್ಮ ಅಕ್ರಮ ಸಾಗಾಟ ಪತ್ತೆ - ಎರಡು ವಾಹನಗಳು ವಶಕ್ಕೆ

ದಾವಣಗೆರೆ : ಅನಧಿಕೃತವಾಗಿ ಗೋವಿನ ಚರ್ಮ ಸಾಗಿಸುತ್ತಿದ್ದ ಎರಡು ವಾಹನಗಳನ್ನು ವಶಪಡಿಸಿಕೊಂಡ ಘಟನೆ ಹರಿಹರ ಪಟ್ಟಣದಲ್ಲಿ ನಡೆದಿದೆ. ಒಟ್ಟು 800 ಗೋವುಗಳ ಚರ್ಮವನ್ನು
ವಶಪಡಿಸಿಕೊಳ್ಳಲಾಗಿದೆ.

ಹರಿಹರ ನಗರದ ಶ್ರೀಕಾಂತ್ ಚಿತ್ರಮಂದಿರದ ಬಳಿ ಅನಧಿಕೃತವಾಗಿ ತಮಿಳುನಾಡು ಮೂಲದ ಲಾರಿ ಹಾಗೂ ಟಾಟಾ ಏಸ್ ಮೂಲಕ ಗೋವುಗಳ ಚರ್ಮ ಸಾಗಿಸಲಾಗುತಿತ್ತು. ಈ ಬಗ್ಗೆ
ಹಿಂದೂ ಜಾಗರಣ ವೇದಿಕೆಯ ಯುವ ಪಡೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದರು.

ಈ ವೇಳೆ ನಿಂತಿದ್ದ ಲಾರಿಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದ ಕಾರಣ ಲಾರಿಯನ್ನು ಪರಿಶೀಲಿಸಿದಾಗ ಚರ್ಮ ಪತ್ತೆಯಾಗಿದೆ. ಈ ಸಂಬಂಧ ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರಿಹರ
ಪಟ್ಟಣದಲ್ಲಿ ಅಧಿಕೃತ ಕಸಾಯಿಖಾನೆಗಳಿಲ್ಲ. ಆದರೆ ಇದು ಎಲ್ಲಿಂದ ಬಂತು ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ವೇದಿಕೆಯು ಆಗ್ರಹಿಸಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.