ETV Bharat / state

ದಾವಣಗೆರೆಯಲ್ಲಿ ಕೊರೊನಾದಿಂದ 13 ಮಂದಿ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್​ - 13 ಕೊರೊನಾ ಸೋಂಕಿತರು

ದಾವಣಗೆರೆಯಲ್ಲಿ ಒಟ್ಟು 142 ಪ್ರಕರಣಗಳ ಪೈಕಿ ಈವರೆಗೆ 79 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 59 ಸಕ್ರಿಯ ಪ್ರಕರಣಗಳಿವೆ. ವಿಶೇಷ ಎಂದರೆ P-633 ಸೋಂಕಿತ 70 ವರ್ಷದ ವೃದ್ಧ ಹಾಗೂ P-1249 ಸೋಂಕಿತ 58 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ.

ಬಿಡುಗಡೆ
ಬಿಡುಗಡೆ
author img

By

Published : May 29, 2020, 11:16 AM IST

ದಾವಣಗೆರೆ: ಜಿಲ್ಲಾ ಕೋವಿಡ್-19 ನಿಗದಿತ ಆಸ್ಪತ್ರೆಯಿಂದ ಗುಣಮುಖರಾದ 13 ಜನರನ್ನು ವೈದ್ಯರು ಹಾಗೂ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟರು.

ಜಿಲ್ಲೆಯಲ್ಲಿ ಒಟ್ಟು 142 ಪ್ರಕರಣಗಳ ಪೈಕಿ ಈವರೆಗೆ 79 ಜನರು ಬಿಡುಗಡೆಯಾಗಿದ್ದಾರೆ. ಇನ್ನೂ 59 ಸಕ್ರಿಯ ಪ್ರಕರಣಗಳಿವೆ. ವಿಶೇಷ ಎಂದರೆ P-633 ಸೋಂಕಿತ 70 ವರ್ಷದ ವೃದ್ಧ ಹಾಗೂ P-1249 ಸೋಂಕಿತ 58 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ. ಗುರುವಾರ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣ ವರದಿಯಾಗಿಲ್ಲ.‌

ಬಿಡುಗಡೆಯಾದ ಕೊರೊನಾ ಮುಕ್ತರು:

P-615, P-626, P-633, P-634, P-727, P- 733, P- 737, P- 756, P-776, P-851, P-1186, P-1248, P-1249 ಇವರು ಬಿಡುಗಡೆಯಾದವರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.