ETV Bharat / state

ಪ್ರತಿಭಟನಾಕಾರರನ್ನು ಶಾಂತಗೊಳಿಸಲು ರಾಷ್ಟ್ರಗೀತೆ ಹಾಡಿದ ಜಿಲ್ಲಾಧಿಕಾರಿ..

author img

By

Published : Dec 20, 2019, 9:09 PM IST

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸುತ್ತಿರುವ ವೇಳೆ ಉದ್ರಿಕ್ತರನ್ನು ಶಾಂತಗೊಳಿಸಲು ಡಿಸಿ ಹಾಗೂ ಎಸ್​ಪಿ ರಾಷ್ಟ್ರಗೀತೆ ಹಾಡಿದ್ದಾರೆ.

Protest against amendment to the Citizenship Act in Davanagere
ಪ್ರತಿಭಟನಾಕಾರರನ್ನು ಶಾಂತಗೊಳಿಸಲು ರಾಷ್ಟ್ರಗೀತೆ ಹಾಡಿದ ಜಿಲ್ಲಾಧಿಕಾರಿ

ದಾವಣಗೆರೆ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸುತ್ತಿರುವ ವೇಳೆ ಉದ್ರಿಕ್ತರನ್ನು ಶಾಂತಗೊಳಿಸಲು ಡಿಸಿ ಹಾಗೂ ಎಸ್​ಪಿ ರಾಷ್ಟ್ರಗೀತೆ ಹಾಡಿದ್ದಾರೆ. ಆಜಾದ್‌ನಗರ ಪೊಲೀಸ್ ಠಾಣೆ ಮುಂದೆ ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯುಪಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಠಾಣೆಯ ಒಳಗೆ ಒಂದು ಗುಂಪು, ಪೊಲೀಸ್ ಠಾಣೆ ಎದುರು ಮತ್ತೊಂದು ಗುಂಪಿನಿಂದ ಪ್ರತಿಭಟನೆ ನಡೆಸಲಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದನ್ನು ಅರಿತ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ವೇಳೆ ಪ್ರತಿಭಟನಾನಿರತರು ಪೌರತ್ವ ತಿದ್ದುಪಡಿ ಕಾಯ್ದೆ ರದ್ದು ಪಡಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪ್ರತಿಭಟನಾಕಾರರನ್ನು ಶಾಂತಗೊಳಿಸಲು ರಾಷ್ಟ್ರಗೀತೆ ಹಾಡಿದ ಜಿಲ್ಲಾಧಿಕಾರಿ..

ಆ ವೇಳೆ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಡಿಸಿ ಮಹಾಂತೇಶ ಬೀಳಗಿ ರಾಷ್ಟ್ರಗೀತೆ ಹಾಡಿದರು. ಇದಕ್ಕೆ ಎಸ್​ಪಿ ಹನುಮಂತರಾಯ ಕೂಡ ಧ್ವನಿಗೂಡಿಸಿದರು. ಬಳಿಕ ಡಿಸಿ ಅವರ ಜೊತೆ ಪ್ರತಿಭಟನಾಕಾರರು ಕೂಡ ರಾಷ್ಟ್ರಗೀತೆ ಹಾಡಿದರು. ಬಳಿಕ ಪರಿಸ್ಥಿತಿ ಶಾಂತವಾಯಿತು.

Intro:KN_DVG_04_20_DC_SONG_SCRIPT_7203307

ಪೌರತ್ಚ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ : ಉದ್ರಿಕ್ತರನ್ನ ಶಾಂತಗೊಳಿಸಲು ಡಿಸಿ ಮಾಡಿದ್ದೇನು ಗೊತ್ತಾ...?

ದಾವಣಗೆರೆ: ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಪೊಲೀಸ್ ಠಾಣೆ ಮುಂದೆ ಮುಸ್ಲಿಮರ ಪ್ರತಿಭಟನೆ ನಡೆಸುವ ವೇಳೆ ಉದ್ರಿಕ್ತರನ್ನು ಶಾಂತಗೊಳಿಸಲು ಡಿಸಿ ಹಾಗೂ ಎಸ್ಪಿ ರಾಷ್ಟ್ರಗೀತೆ ಹಾಡಿದ ಘಟನೆ ನಡೆದಿದೆ.

ನಗರದ ಆಜಾದ್ ನಗರ ಠಾಣೆ ಮುಂದೆ ಪ್ರತಿಭಟನೆಗೆ ಮುಸ್ಲಿಂ ಬಾಂಧವರು ಮುಂದಾದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಈ ದೇಶ ನಮ್ಮದು, ಸ್ವಾತಂತ್ರ್ಯ ಬೇಕು.ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಆದಿತ್ಯನಾಥ ಯೋಗಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಠಾಣೆಯ ಒಳಗೆ ಒಂದು ಗುಂಪು, ಪೊಲೀಸ್ ಠಾಣೆ ಎದುರು ಮತ್ತೊಂದು ಗುಂಪಿನಿಂದ ಪ್ರತಿಭಟನೆ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದನ್ನು ಅರಿತ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬಂದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಮನವಿ ಪತ್ರವನ್ನು ರಾಷ್ಟ್ರಪತಿ ಅವರಿಗೆ ರವಾನಿಸುವ ಭರವಸೆ ನೀಡಿದರು.

ಕಾನೂನು ರದ್ದು ಪಡಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದಾಗ ಆಜಾದ್ ನಗರ ಪೊಲೀಸ್ ಠಾಣೆ ಗೊಂದಲದ ಗೂಡಾಯಿತು.‌ ಆಗ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಡಿಸಿ ಮಹಾಂತೇಶ ಬೀಳಗಿ ರಾಷ್ಟ್ರಗೀತೆ ಹಾಡಿದರು. ಇದಕ್ಕೆ ಎಸ್ಪಿ ಹನುಮಂತರಾಯ ದನಿಗೂಡಿಸಿದರು. ಡಿಸಿ ಅವರ ಜೊತೆ ರಾಷ್ಟ್ರಗೀತೆಗೆ ಪ್ರತಿಭಟನಾಕಾರರು ಧ್ವನಿಗೂಡಿಸಿದರು. ಬಳಿಕ ಪರಿಸ್ಥಿತಿ ಶಾಂತವಾಯಿತು.Body:KN_DVG_04_20_DC_SONG_SCRIPT_7203307

ಪೌರತ್ಚ ಕಾಯ್ದೆ ತಿದ್ದುಪಡಿ ವಿರುದ್ಧ ಪ್ರತಿಭಟನೆ : ಉದ್ರಿಕ್ತರನ್ನ ಶಾಂತಗೊಳಿಸಲು ಡಿಸಿ ಮಾಡಿದ್ದೇನು ಗೊತ್ತಾ...?

ದಾವಣಗೆರೆ: ಪೌರತ್ವ ಕಾಯ್ದೆ ತಿದ್ದುಪಡಿ ಕಾಯ್ದೆ ವಿರೋಧಿಸಿ ಪೊಲೀಸ್ ಠಾಣೆ ಮುಂದೆ ಮುಸ್ಲಿಮರ ಪ್ರತಿಭಟನೆ ನಡೆಸುವ ವೇಳೆ ಉದ್ರಿಕ್ತರನ್ನು ಶಾಂತಗೊಳಿಸಲು ಡಿಸಿ ಹಾಗೂ ಎಸ್ಪಿ ರಾಷ್ಟ್ರಗೀತೆ ಹಾಡಿದ ಘಟನೆ ನಡೆದಿದೆ.

ನಗರದ ಆಜಾದ್ ನಗರ ಠಾಣೆ ಮುಂದೆ ಪ್ರತಿಭಟನೆಗೆ ಮುಸ್ಲಿಂ ಬಾಂಧವರು ಮುಂದಾದರು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು. ಈ ದೇಶ ನಮ್ಮದು, ಸ್ವಾತಂತ್ರ್ಯ ಬೇಕು.ಪ್ರಧಾನಿ ನರೇಂದ್ರ ಮೋದಿ, ಯುಪಿ ಸಿಎಂ ಆದಿತ್ಯನಾಥ ಯೋಗಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸ್ ಠಾಣೆಯ ಒಳಗೆ ಒಂದು ಗುಂಪು, ಪೊಲೀಸ್ ಠಾಣೆ ಎದುರು ಮತ್ತೊಂದು ಗುಂಪಿನಿಂದ ಪ್ರತಿಭಟನೆ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದನ್ನು ಅರಿತ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಬಂದರು. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು. ಈ ಮನವಿ ಪತ್ರವನ್ನು ರಾಷ್ಟ್ರಪತಿ ಅವರಿಗೆ ರವಾನಿಸುವ ಭರವಸೆ ನೀಡಿದರು.

ಕಾನೂನು ರದ್ದು ಪಡಿಸುವವರೆಗೆ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದಾಗ ಆಜಾದ್ ನಗರ ಪೊಲೀಸ್ ಠಾಣೆ ಗೊಂದಲದ ಗೂಡಾಯಿತು.‌ ಆಗ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಡಿಸಿ ಮಹಾಂತೇಶ ಬೀಳಗಿ ರಾಷ್ಟ್ರಗೀತೆ ಹಾಡಿದರು. ಇದಕ್ಕೆ ಎಸ್ಪಿ ಹನುಮಂತರಾಯ ದನಿಗೂಡಿಸಿದರು. ಡಿಸಿ ಅವರ ಜೊತೆ ರಾಷ್ಟ್ರಗೀತೆಗೆ ಪ್ರತಿಭಟನಾಕಾರರು ಧ್ವನಿಗೂಡಿಸಿದರು. ಬಳಿಕ ಪರಿಸ್ಥಿತಿ ಶಾಂತವಾಯಿತು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.