ETV Bharat / state

ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ದಾವಣಗೆರೆ ಪೊಲೀಸರು: ನಿಯಮ ಮೀರದಂತೆ ಎಚ್ಚರಿಕೆ - ಪೊಲೀಸರು ಆದೇಶ

ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಮಂದಿಯನ್ನು ಕೊಂಡೊಯ್ಯುತ್ತಿದ್ದ ಆಟೋ ಚಾಲಕರ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಸವಾರರು ಸಂಚಾರಿ‌ ನಿಯಮ‌ಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಿದ್ದಾರೆ. ನಿಗದಿಗೂ ಮೀರಿ ಪ್ರಯಾಣಿಕರನ್ನು ಕೊಂಡೊಯ್ದರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.

ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು
author img

By

Published : Jul 16, 2019, 8:37 PM IST

ದಾವಣಗೆರೆ: ನಿಗದಿತ ಪ್ರಯಾಣಿಕರಿಗಿಂತ ಹೆಚ್ಚು ಮಂದಿಯನ್ನು ಕೊಂಡೊಯ್ಯುತ್ತಿದ್ದ ಆಟೋ ಚಾಲಕರ ಮೇಲೆ ದಾವಣಗೆರೆ ಪೊಲೀಸರು ದಾಳಿ ನಡೆಸಿ ಎಚ್ಚರಿಕೆ ನೀಡಿದ್ದಾರೆ.

ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಸವಾರರು ಸಂಚಾರಿ‌ ನಿಯಮ‌ಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಿದ್ದಾರೆ.‌ ಇನ್ನು ಆಟೋದವರು 3+1 ಪ್ರಯಾಣಿಕರನ್ಜು ಕೂರಿಸಿಕೊಳ್ಳುವ ನಿಯಮವಿದ್ದರೂ ಆಟೋ ಚಾಲಕರು ಏಳೆಂಟು ಪ್ರಯಾಣಿಕರನ್ನು ತುಂಬಿಕೊಂಡು ಹೋಗುತ್ತಿದ್ದಾರೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಪಘಾತಗಳಾಗುವ ಸಂಭವ ಹೆಚ್ಚಿದೆ.

ಆಟೋಗಳ ಸ್ಪೀಕರ್ ಮೇಲೆ ಸೀಟ್ ರೆಡಿ ಮಾಡಿ ಅಲ್ಲಿಯೇ ಪ್ರಯಾಣಿಕರನ್ನು ಕೂರಿಸಿದ್ದು ಕಂಡು ಬಂದ ಹಿನ್ನೆಲೆ ಆಟೋಗಳ ಮೇಲೆ ದಾಳಿ‌ ನಡೆಸಿ ಸ್ಪೀಕರ್ ಬಾಕ್ಸ್​​ಗಳನ್ನು ವಶಕ್ಕೆ ಪಡೆದಿದ್ದಾರೆ.

ಪೊಲೀಸರ ಕ್ರಮಕ್ಕೆ ಆಟೋ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಡೀಸೆಲ್, ಪೆಟ್ರೋಲ್ ದುಬಾರಿಯಾಗಿದ್ದು, ಮೂರು ಸೀಟು ಕೂರಿಸಿದರೆ ನಮಗೆ ಹಣ ಕೈಗೆ ಸಿಗುವುದಿಲ್ಲ. ಐದಾರು ಸೀಟು ಹಾಕಿದರೆ ಮಾತ್ರ ನಮಗೆ ಗಿಟ್ಟುತ್ತದೆ. ಬಸ್​​ನವರು ಅತೀ ಹೆಚ್ಚು ಸೀಟು ಹಾಕಿದರೂ ಕೇಳಲ್ಲ, ನಮಗೆ ಮಾತ್ರ ಕೇಳುತ್ತಾರೆ ಎಂದು ದೂರಿದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಅನುಮತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋಗಳಿಗೆ ದಾವಣಗೆರೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ‌...

ಹೌದು.. ದಾವಣಗೆರೆ ನಗರದಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಎರ್ರಾಬಿರ್ರಿ ಆಟೊ ಚಲಾವಣೆ ಮಾಡಿಕೊಂಡು ಪ್ರಯಾಣಿಸುತ್ತಿದ್ದರು, ಈ ಹಿನ್ನಲೆ ಕಡಿವಾಣ ಹಾಕಲೆಂದೆ ಇಂದು ದಾವಣಗೆರೆ ಬಡಾವಣೆ ಪೊಲೀಸರು ದಾಳಿಗೆ ಇಳಿದು ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ, ಸವಾರರು ಸಂಚಾರಿ‌ ನಿಯಮ‌ ಗಾಳಿಗೆ ತೂರಿ ವಾಹನ ಪ್ರಯಾಣಿಸುತ್ತಿದ್ದರೆ.‌ಇನ್ನೂ ಆಟೋದವರು 3+1 ಪ್ರಯಾಣಿಕರನ್ಜು ಕೂರಿಸಿಕೊಳ್ಳುವ ನಿಯಮವಿದ್ದರು, ಆಟೋ ಚಾಲಕರು, ಏಳೆಂಟು ಪ್ರಯಾಣಿಕರನ್ನು ತುಂಬಿಕೊಂಡು ಪ್ರಯಾಣಿಸುತ್ತಿದ್ದು, ಅಪಘಾತ ಸಂಭವ ಹೆಚ್ಚಿದೆ. ಸ್ಪೀಕರ್ ಮೇಲೆ ಸೀಟ್ ರೆಡಿ ಮಾಡಿ ಅಲ್ಲಿಯೇ ಪ್ರಯಾಣಿಕರನ್ನು ಕೂರಿಸಿದ್ದು ಕಂಡು ಬಂದ ಹಿನ್ನಲೆ ಆಟೋಗಳ ಮೇಲೆ ದಾಳಿ‌ ನಡೆಸಿ ಸ್ಪೀಕರ್ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೂ ಇತ್ತ ಪೊಲೀಸರ ಕ್ರಮಕ್ಕೆ ಆಟೋ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಸೆಲ್, ಪೆಟ್ರೋಲ್ ದುಬಾರಿಯಾಗಿದ್ದು, ಮೂರು ಸೀಟು ಕೂರಿಸಿದರೆ ನಮಗೆ ಹಣ ಕೈಗೆ ಸಿಗುವುದಿಲ್ಲ, ಐದಾರು ಸೀಟು ಹಾಕಿದರೆ ಮಾತ್ರ ನಮಗೆ ಗಿಟ್ಟುತ್ತದೆ. ಬಸ್ ನವರು ಅತೀ ಹೆಚ್ಚು ಸೀಟು ಹಾಕಿದರು ಕೇಳಲ್ಲ ನಮಗೆ ಮಾತ್ರ ಕೇಳುತ್ತಾರೆ ಎಂದು ಆಟೋ ಚಾಲಕರು ದೂರಿದ್ದಾರೆ..

ಪ್ಲೊ..

ಬೈಟ್: ನಾಗರಾಜ್ .. ಡಿವೈಎಸ್ಪಿ...

ಬೈಟ್; ರುದ್ರಪ್ಪ‌‌.. ಆಟೋ ಚಾಲಕ..

Body:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಅನುಮತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಆಟೋಗಳಿಗೆ ದಾವಣಗೆರೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ‌...

ಹೌದು.. ದಾವಣಗೆರೆ ನಗರದಲ್ಲಿ ಆಟೋ‌‌ ಚಾಲಕರು ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಎರ್ರಾಬಿರ್ರಿ ಆಟೊ ಚಲಾವಣೆ ಮಾಡಿಕೊಂಡು ಪ್ರಯಾಣಿಸುತ್ತಿದ್ದರು, ಈ ಹಿನ್ನಲೆ ಕಡಿವಾಣ ಹಾಕಲೆಂದೆ ಇಂದು ದಾವಣಗೆರೆ ಬಡಾವಣೆ ಪೊಲೀಸರು ದಾಳಿಗೆ ಇಳಿದು ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

ಇತ್ತೀಚೆಗೆ ನಗರದಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ, ಸವಾರರು ಸಂಚಾರಿ‌ ನಿಯಮ‌ ಗಾಳಿಗೆ ತೂರಿ ವಾಹನ ಪ್ರಯಾಣಿಸುತ್ತಿದ್ದಾರೆ. ಆಟೋದವರು 3+1 ಪ್ರಯಾಣಿಕರನ್ಜು ಕೂರಿಸಿಕೊಳ್ಳುವ ನಿಯಮವಿದ್ದರು, ಆಟೋ ಚಾಲಕರು, ಏಳೆಂಟು ಪ್ರಯಾಣಿಕರನ್ನು ತುಂಬಿಕೊಂಡು ಪ್ರಯಾಣಿಸುತ್ತಿದ್ದು, ಅಪಘಾತ ಸಂಭವ ಹೆಚ್ಚಿದೆ. ಸ್ಪೀಕರ್ ಬಾಕ್ಸ್ ಮೇಲೆ ಸೀಟ್ ರೆಡಿ ಮಾಡಿ ಅಲ್ಲಿಯೇ ಪ್ರಯಾಣಿಕರನ್ನು ಕೂರಿಸಿದ್ದು ಕಂಡು ಬಂದ ಹಿನ್ನಲೆ ಆಟೋಗಳ ಮೇಲೆ ದಾಳಿ‌ ನಡೆಸಿ 30ಕ್ಕೂ ಹೆಚ್ಚು ಸ್ಪೀಕರ್ ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ.

ಇನ್ನೂ ಇತ್ತ ಪೊಲೀಸರ ಕ್ರಮಕ್ಕೆ ಆಟೋ ಚಾಲಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಡಿಸೆಲ್, ಪೆಟ್ರೋಲ್ ದುಬಾರಿಯಾಗಿದ್ದು, ಮೂರು ಸೀಟು ಕೂರಿಸಿದರೆ ನಮಗೆ ಹಣ ಕೈಗೆ ಸಿಗುವುದಿಲ್ಲ, ಐದಾರು ಸೀಟು ಹಾಕಿದರೆ ಮಾತ್ರ ನಮಗೆ ಗಿಟ್ಟುತ್ತದೆ. ಬಸ್ ನವರು ಅತೀ ಹೆಚ್ಚು ಸೀಟು ಹಾಕಿದರು ಕೇಳಲ್ಲ ನಮಗೆ ಮಾತ್ರ ಕೇಳುತ್ತಾರೆ ಎಂದು ಆಟೋ ಚಾಲಕರು ದೂರಿದ್ದಾರೆ..

ಪ್ಲೊ..

ಬೈಟ್: ನಾಗರಾಜ್ .. ಡಿವೈಎಸ್ಪಿ...

ಬೈಟ್; ರುದ್ರಪ್ಪ‌‌.. ಆಟೋ ಚಾಲಕ..

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.