ETV Bharat / state

ಓಮ್ನಿ - ಲಾರಿ ಮುಖಾಮುಖಿ ಡಿಕ್ಕಿ.. ಇಬ್ಬರು ಸ್ಥಳದಲ್ಲೇ ಸಾವು - ಲಾರಿ ಮುಖಾಮುಕಿ ಡಿಕ್ಕಿ

ಮೃತ ಹಾಲಪ್ಪ ಹಾಗೂ ಕುಟುಂಬಸ್ಥರು ಚಿಕ್ಕ ಉಜ್ಜಿನಿ ಗ್ರಾಮದಿಂದ ಜಗಳೂರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಜಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ‌ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಮುಖಾಮುಕಿ ಡಿಕ್ಕಿ
ಮುಖಾಮುಕಿ ಡಿಕ್ಕಿ
author img

By

Published : Jun 5, 2021, 5:48 PM IST

Updated : Jun 5, 2021, 7:08 PM IST

ದಾವಣಗೆರೆ: ಓಮ್ನಿ ಕಾರ್​ ಹಾಗೂ ಲಾರಿ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಗಳೂರು ತಾಲೂಕಿನ ಹೊಸಕೆರೆ ಬಳಿ ನಡೆದಿದೆ.

ಹನುಮಂತಪ್ಪ(31), ಹಾಲಪ್ಪ (55 ) ಓಮ್ನಿ ಕಾರ್​ನಲ್ಲಿದ್ದ ಮೃತ ದುರ್ದೈವಿಗಳು. ಇದೇ ಕಾರಿ​ನಲ್ಲಿದ್ದ ಮತ್ತಿಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ಹಾಲಪ್ಪ ಹಾಗೂ ಕುಟುಂಬಸ್ಥರು ಚಿಕ್ಕ ಉಜ್ಜಿನಿ ಗ್ರಾಮದಿಂದ ಜಗಳೂರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುತ್ತಿದ್ದ ವೇಳೆ ಜಗಳೂರು ಕಡೆಯಿಂದ ಬರುತ್ತಿದ್ದ ಲಾರಿ ಡಿಕ್ಕಿ‌ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ.

ಓಮ್ನಿ - ಲಾರಿ ಮುಖಾಮುಖಿ ಡಿಕ್ಕಿ

ಲಾರಿ ಚಾಲಕ ಮದ್ಯಪಾನ ಮಾಡಿ ಚಾಲನೆ ಮಾಡಿದ್ದರಿಂದ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿ ಲಾರಿ ಚಾಲಕನನ್ನು ಬಂಧಿಸಿದ್ದಾರೆ.

Last Updated : Jun 5, 2021, 7:08 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.