ETV Bharat / state

ನಿಟ್ಟುಸಿರು ಬಿಟ್ಟ ದಾವಣಗೆರೆಯಲ್ಲಿ ಇಂದು ನೋ ಪಾಸಿಟಿವ್​...  ನಾಲ್ವರು ಡಿಸ್ಚಾರ್ಜ್​​​ - Corona Infected Discharge

ದಾವಣಗೆರೆಯಲ್ಲಿ ಇಂದು ಒಂದೂ ಕೊರೊನಾ ಪಾಸಿಟಿವ್​ ಪ್ರಕರಣಗಳು ದಾಖಲಾಗಿಲ್ಲ. ಬದಲಿಗೆ ಇಲ್ಲಿನ ಕೋವಿಡ್​​-19 ಜಿಲ್ಲಾಸ್ಪತ್ರೆಯಿಂದ ನಾಲ್ವರು ಕೊರೊನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಇವರಿಗೆ ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಟ್ಟಿದ್ದಾರೆ.

No corona Positive found at Davanagere: four infecters Discharge from hospital
ದಾವಣಗೆರೆಯಲ್ಲಿಂದು ನೋ ಕೊರೊನಾ ಪಾಸಿಟಿವ್: ಜಿಲ್ಲಾಸ್ಪತ್ರೆಯಿಂದ ನಾಲ್ವರು ಡಿಸ್ಚಾರ್ಜ್​​​
author img

By

Published : May 25, 2020, 9:07 PM IST

ದಾವಣಗೆರೆ: ಜಿಲ್ಲಾ ಕೋವಿಡ್ ಜಿಲ್ಲಾಸ್ಪತ್ರೆಯಿಂದ ಸಂಪೂರ್ಣವಾಗಿ ಗುಣಮುಖರಾದ ನಾಲ್ವರು ಸೋಂಕಿತರನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ 50 ಮಂದಿ ಡಿಸ್ಚಾರ್ಜ್ ಆದಂತಾಗಿದೆ.

ಬಿಡುಗಡೆ ಹೊಂದಿದ ನಾಲ್ವರಿಗೆ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ತಟ್ಟುವ ಮೂಲಕ ಬೀಳ್ಕೊಡುಗೆ ನೀಡಿದರು. ರೋಗಿಗಳಾದ ಪಿ- 630, 631, 668 ಮತ್ತು 755 ಇವರು ಸಂಪೂರ್ಣ ಗುಣಮುಖರಾಗಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದರು. ಇದುವರೆಗೆ ಜಿಲ್ಲೆಯಲ್ಲಿ ಸಕ್ರೀಯ ಪ್ರಕರಣಗಳ ಸಂಖ್ಯೆ 71 ಆಗಿದ್ದು, ಸೋಮವಾರ ಯಾವುದೇ ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢಪಡದೇ ಇರುವುದು ಜನರಲ್ಲಿ ನೆಮ್ಮದಿ ತರಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.