ETV Bharat / state

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿ? - ದಾವಣಗೆರೆ

ದಾವಣಗೆರೆಯಲ್ಲಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿರುವ ಆರೋಪ ಕೇಳಿಬಂದಿದೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿರುವ ಆರೋಪ
author img

By

Published : Sep 27, 2019, 8:20 PM IST

ದಾವಣಗೆರೆ: ಮನೆ ಮುಂದೆ ಆಟವಾಡುತಿದ್ದ ಬಾಲಕ ವಿದ್ಯುತ್ ಟ್ರಾನ್ಸ್​ಫಾರ್ಮರ್​ ಮುಟ್ಟಿದ ಪರಿಣಾಮ ಸಾವಿಗೀಡಾಗಿದ್ದಾನೆ.

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿರುವ ಆರೋಪ

ಬಾಷಾ ನಗರದ 8 ವರ್ಷದ ಬಾಲಕ ಶಾಹೀದ್ ಮೃತ ದುರ್ದೈವಿ. ತಾಯಿ ಅಫ್ರಾಜ್ ಬಾನು ಮನೆ ಒಳಗಡೆ ನಮಾಜ್ ಮಾಡುತ್ತಿದ್ದರು. ಈ ವೇಳೆ ಮನೆಯ ಮುಂದೆ ಆಟ ಆಡುತ್ತಿದ್ದ ಬಾಲಕ ಟ್ರಾನ್ಸ್​ಫಾರ್ಮರ್ ಹತ್ತಿರ ಹೋಗಿದ್ದಾನೆ. ಈ ವೇಳೆ ಅಲ್ಲಿದ್ದ ಟಿಸಿ ಬಾಕ್ಸ್ ಮುಟ್ಟಿದ ಪರಿಣಾಮ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕ ಬಲಿ..?
ಬಾಷಾ ನಗರದ ಐದನೇ ತಿರುವಿನಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ಫಾರ್ಮರ್ ಬಳಿ ವಿದ್ಯುತ್ ಕಂಬಗಳಲ್ಲಿನ ವೈರ್​ಗಳು ಕೈಗೆಟುಕುವಹಾಗಿವೆ. ಅಲ್ಲದೆ ಟ್ರಾನ್ಸ್​​ಫಾರ್ಮರ್ ಬಳಿಯ ಬಾಕ್ಸ್​ಗಳನ್ನೂ ತೆರೆದಿಡಲಾಗಿದೆ. ಈ ಬಗ್ಗೆ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರಾದರೂ ಸತ್ತಾಗ ಇಲ್ಲಿಗೆ ಬಂದು ಸರಿಪಡಿಸುವ ಭರವಸೆ ಕೊಡುತ್ತಾರೆ. ಬಳಿಕ ಇದೇ ಗೋಳು ಎನ್ನುವುದು ಸ್ಥಳೀಯರ ಆರೋಪ.

Intro:ರಿಪೋರ್ಟರ್ : ಯೋಗರಾಜ್

ಮನೆಯೊಳಗೆ ತಾಯಿ ನಮಾಜ್ ಮಾಡುವಾಗ ಹೊರಗೆ ಹೋದ ಬಾಲಕ ಸತ್ತಿದ್ದಾದರೂ ಹೇಗೆ...?

ದಾವಣಗೆರೆ: ಆ ದಂಪತಿ ಮೂವರು ಹೆಣ್ಣು ಮಕ್ಕಳು. ಗಂಡು ಬೇಕು ಅಂತಾ ದೇವರ ಮೊರೆ ಹೋದ ಬಳಿಕ ಜನಿಸಿದವನು. ಆದ್ರೆ, ಈಗ ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕ ಬಲಿಯಾಗಿದ್ದಾನೆ.

ಹೌದು. ದಾವಣಗೆರೆಯ ಬಾಷಾ ನಗರದ ಐದನೇ ತಿರುವಿನಲ್ಲಿ ವಾಸವಿದ್ದ ನಯಾಜ್ ಅಹಮದ್ ಹಾಗೂ ಅಫ್ರಾಜ್ ಬಾನು ದಂಪತಿಯ ಎಂಟು ವರ್ಷದ ಮಗ ಶಾಹೀದ್ ಮೃತಪಟ್ಟವನು.

ಬಾಷಾನಗರದಲ್ಲಿ ತಾಯಿ ಅಫ್ರಾಜ್ ಬಾನು ತನ್ನ ಮನೆಯ ಒಳಗಡೆ ನಮಾಜ್ ಮಾಡುತ್ತಿದ್ದರು. ಈ ವೇಳೆ ಮನೆಯ ಮುಂದೆ ಆಟ ಆಡುತ್ತಿದ್ದ ಬಾಲಕ ಟ್ರಾನ್ಸಫಾರ್ಮರ್ ಹತ್ತಿರ ಹೋಗಿದ್ದಾನೆ. ಈ ವೇಳೆ ಅಲ್ಲಿದ್ದ ಟಿಸಿ ಬಾಕ್ಸ್ ಮುಟ್ಟಿದ್ದಾನೆ. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಬಾಲಕ ಸಾವನ್ನಪ್ಪಿದ್ದು, ಕುಟುಂಬಸ್ಥರ ರೋದನೆ ಮುಗಿಲು ಮುಟ್ಟಿದೆ.

ಬೆಸ್ಕಾಂ ನಿರ್ಲಕ್ಷ್ಯಕ್ಕೆ ಬಾಲಕ ಬಲಿ...?

ಬಾಷಾನಗರದ ಐದನೇ ತಿರುವಿನಲ್ಲಿ ಅಳವಡಿಸಲಾಗಿರುವ ಟ್ರಾನ್ಸ್ ಫಾರ್ಮರ್, ವಿದ್ಯುತ್ ಕಂಬಗಳಲ್ಲಿನ ವೈರು ಕೆಳಗಡೆ ಇದೆ. ಇನ್ನು ಟಿಸಿಗಳಲ್ಲಂತೂ ಹಾಗೆಯೇ ಬಾಕ್ಸ್ ತೆರೆಯಲಾಗಿದೆ. ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಯಾರಾದರೂ ಸತ್ತಾಗ ಇಲ್ಲಿಗೆ ಬಂದು ಸರಿಪಡಿಸುವ ಭರವಸೆ ಕೊಡುತ್ತಾರೆ. ಬಳಿಕ ಇದೇ ಗೋಳು ಎನ್ನುವುದು ಸ್ಥಳೀಯರ ಆರೋಪ.

ಒಟ್ಟಿನಲ್ಲಿ ಮೂವರು ಹೆಣ್ಣುಮಕ್ಕಳ ಬಳಿಕ ಹುಟ್ಟಿದ ಬಾಲಕ ಈಗ ಇಹಲೋಕ ತ್ಯಜಿಸಿದ್ದಾನೆ. ಮಗನನ್ನು ಕಳೆದುಕೊಂಡ ಪೋಷಕರು, ಕುಟುಂಬಸ್ಥರಿಗೆ ಕಣ್ಣೀರು ಬಿಟ್ಟರೆ ಬೇರೆನೂ ಉಳಿದಿಲ್ಲ. ವಿಧಿಯಾಟಕ್ಕೆ ಮಗು ಬಲಿಯಾಗಿದ್ದು ವಿಪರ್ಯಾಸವೇ ಸರಿ.

ಬೈಟ್ - ೦೧

ಕರೀಂ ಸಾಬ್, ಸ್ಥಳೀಯರು

ಬೈಟ್ - ೦೨

ಸಿಕಂದರ್, ಬಾಷಾ ನಗರ ನಿವಾಸಿ

Body:ರಿಪೋರ್ಟರ್ : ಯೋಗರಾಜ್

ಬೈಟ್- ೦೨

ಸಿಕಂದರ್, ಬಾಷಾನಗರ ನಿವಾಸಿ

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.