ETV Bharat / state

ಜೀವಂತ ಹಾವಿಗೆ ಹಾಲುಣಿಸಿ ನಾಗರ ಪಂಚಮಿ ಆಚರಿಸಿದ ಗ್ರಾಮಸ್ಥರು

ಉಚ್ಚಂಗಿದುರ್ಗದಲ್ಲಿ ಜೀವಂತ ನಾಗರಹಾವಿಗೆ ಹಾಲುಣಿಸುವ ಮೂಲಕ ನಾಗರ ಪಂಚಮಿಯನ್ನು ಜನರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

snake
author img

By

Published : Aug 4, 2019, 8:56 PM IST

ದಾವಣಗೆರೆ: ಕಲ್ಲು ನಾಗರ ಕಂಡರೆ ಹಾಲನೆರೆವರಯ್ಯ, ದಿಟ ನಾಗರ ಕಂಡರೆ ಕಲ್ಲು ಹೊಡೆಯುವರಯ್ಯ ಎಂಬ ಶರಣರ ವಚನದಂತೆ ಬಹುತೇಕ ಕಡೆ ಕಲ್ಲು ನಾಗರಕ್ಕೆ ಮಾತ್ರ ನಾಗರ ಪಂಚಮಿಯಲ್ಲಿ ಹಾಲನ್ನು ಎರೆಯಲಾಗುತ್ತೆ. ಆದ್ರೆ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗದಲ್ಲಿ ಜೀವಂತ ನಾಗರಹಾವಿಗೆ ಜನರು ಹಾಲುಣಿಸುವ ಮೂಲಕ ನಾಗರ ಪಂಚಮಿಯನ್ನು ಅರ್ಥಪೂರ್ಣವಾಗಿ ಆಚರಿಸಿದ್ದಾರೆ.

ನಾಗರ ಹಾವಿನ ಮರಿ ಆಲೂರು ನಾರಪ್ಪ ಎಂಬುವರ ಮನೆಯಲ್ಲಿ ಪ್ರತ್ಯಕ್ಷವಾಗಿತ್ತು. ನಾರಪ್ಪ ಅವರು ಹಾವನ್ನು ಬುಟ್ಟಿಯಲ್ಲಿ ಇಟ್ಟಿದ್ದರು. ಗ್ರಾಮಸ್ಥರು ಹಾವನ್ನು ಬಕೆಟ್​ಗೆ ಹಾಕಿ ಹಾಲನ್ನು ಎರೆದಿದ್ದಾರೆ. ಹಾಲನ್ನು ಎರೆಯುವಾಗ ಹಾವು ಎಡೆ ಎತ್ತಿತ್ತು.

ಬುಟ್ಟಿಯಲ್ಲಿರುವ ಹಾವಿಗೆ ಹಾಲುಣಿಸಿದ ಜನ

ತಮ್ಮ ಊರಿಗೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಲ್ಲಿ ನಿಜ ನಾಗರಕ್ಕೆ ಜನರು ಹಾಲುಣಿಸಿದ್ದಾರೆ. ಇದಕ್ಕೂ ಮೊದಲು ಉಚ್ಚಂಗಿದುರ್ಗದ ಗುಡ್ಡದ ಮೇಲಿನ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ನಾಗರ ಹಾವಿಗೆ ಹಾಲು ಎರೆದು ಪಂಚಮಿ ಹಬ್ಬ ಆಚರಿಸಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಹರಪನಹಳ್ಳಿ ತಾಲ್ಲೂಕಿನ ಉಚ್ಚೆಂಗಿದುರ್ಗದಲ್ಲಿ ಜೀವಂತ ನಾಗರಹಾವಿಗೆ ಜನರು ಹಾಲು ಹಾಕಿ ನಾಗರ ಪಂಚಮಿ ಆಚರಿಸಿದ್ದಾರೆ..

ಹರಪನಹಳ್ಳಿ ತಾಲ್ಲೂಕಿನ ಉಚ್ಚo ಗಿದುರ್ಗದಲ್ಲಿ ಜೀವಂತ ನಾಗರ ಹಾವಿನ ಮರಿ ಆಲೂರು ನಾರಪ್ಪ ಎನ್ನುವರ ಮನೆಯಲ್ಲಿ ಪ್ರತ್ಯಕ್ಷವಾಗಿತ್ತು ಗ್ರಾಮದ ವಾಸಿಯಾದ ಆಲೂರು ನಾರಪ್ಪ ಹಾವನ್ನು ಪುಟ್ಟಿಯಲ್ಲಿ ಇಟ್ಟಿದ್ದರು ಗ್ರಾಮಸ್ಥರು ಬಕೆಟ್ ನಲ್ಲಿ ಹಾಕಿ ಜೀವಂತ ಹಾವಿಗೆ ಹಾಲನ್ನು ಎರೆದಿದ್ದಾರೆ. ಹಾಲನ್ನು ಎರೆಯುವಾಗ ಹಾವು ಎಡೆ ಎತ್ತಿದ್ದು, ನಮ್ಮ ಊರಿಗೆ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಲ್ಲಿ ಜನರು ನಾಗರ ಪಂಚಮಿ ಆಚರಿಸಿದ್ದಾರೆ. ಇನ್ನೂ ಇದಕ್ಕೂ ಮೊದಲು ಉಚ್ಚoಗಿದುರ್ಗದ ಗುಡ್ಡದ ಮೇಲಿನ ಈಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ನಲ ಗ್ರಾಮಸ್ಥರು ವಿವಿಧ ತಿಂಡಿ ತಿನಿಸುಗಳನ್ನು ಮಾಡಿ ನಾಗಪ್ಪನ ಮೂರ್ತಿಗೆ ಹಾಲು ಎರೆದು ಹಬ್ಬವನ್ನು ಆಚರಿಸಿದ್ದಾರೆ.

ಪ್ಲೊ...
Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.