ದಾವಣಗೆರೆ: ಸದಾ ಒಂದಲ್ಲ ಒಂದು ಸುದ್ದಿಯಲ್ಲಿದ್ದು, ಕೊರೊನಾ ರೋಗಿಗಳ ಆರೈಕೆಯಲ್ಲಿ ತೊಡಗಿರುವ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಈಗ ಕೊರೊನಾ ರೋಗಿಗಳಿಗಾಗಿ ಚಪಾತಿ ತಯಾರಿಸಿದ್ದಾರೆ.
ಹೊನ್ನಾಳಿಯ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಉತ್ತಮ ಗುಣಮಟ್ಟದ ಆಹಾರ ನೀಡ್ತಿದ್ದಾರೋ ಇಲ್ವೋ ಎಂದು ಪರಿಶೀಲನೆ ನಡೆಸಲು ತೆರಳಿದಾಗ ಶಾಸಕ ರೋಗಿಗಳಿಗಾಗಿಯೇ ಚಪಾತಿ ತಯಾರಿಸಿದ್ದಾರೆ.
ಜೊತೆಗೆ ರೋಗಿಗಳ ಆರೋಗ್ಯ ವಿಚಾರಿಸಿ ಸೋಂಕಿತರಿಗೆ ಗುಣಮಟ್ಟದ ಆಹಾರ ನೀಡುವಂತೆ ಶಾಸಕ ರೇಣುಕಾಚಾರ್ಯ ಸಿಬ್ಬಂದಿಗೆ ಸೂಚಿಸಿದ್ದಾರೆ.
Lockdown: ಸರ್ಕಾರ ಘೋಷಿಸಿದ ಎರಡನೇ ಪ್ಯಾಕೇಜ್ನಲ್ಲಿ ಯಾರಿಗೆ, ಎಷ್ಟು ಪರಿಹಾರ?