ETV Bharat / state

ಸರ್ಜಿಕಲ್​ ಸ್ಪಿರಿಟ್​ ಬಳಸಿ ನಕಲಿ ಮದ್ಯ ತಯಾರಿಸುತ್ತಿದ್ದ ವ್ಯಕ್ತಿ ಬಂಧನ - making counterfeit liquor

ಔಷಧ ಅಂಗಡಿಗಳಲ್ಲಿ ಸಿಗುವ ಸರ್ಜಿಕಲ್ ಸ್ಪಿರಿಟ್ ಬಳಸಿ ನಕಲಿ ಮದ್ಯ ತಯಾರಿಸುತ್ತಿದ್ದ ವ್ಯಕ್ತಿಯನ್ನು ದಾವಣಗೆರೆ ಅಬಕಾರಿ‌ ಪೊಲೀಸರು ಬಂಧಿಸಿದ್ದಾರೆ.

Man arrested for making counterfeit liquor
ನಕಲಿ ಮದ್ಯ ತಯಾರಿಸುತ್ತಿದ್ದ ವ್ಯಕ್ತಿ ಬಂಧನ
author img

By

Published : Apr 17, 2020, 12:41 PM IST

ದಾವಣಗೆರೆ: ಸರ್ಜಿಕಲ್ ಸ್ಪಿರಿಟ್ ಬಳಸಿ ನಕಲಿ ಮದ್ಯ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ‌ ಪೊಲೀಸರು ಬಂಧಿಸಿದ್ದಾರೆ.

ನಗರದ ಸಿದ್ದವೀರಪ್ಪ ಬಡಾವಣೆಯ ಹತ್ತನೇ ತಿರುವಿನಲ್ಲಿ ವಾಸವಾಗಿರುವ ಬಸವರಾಜಪ್ಪ ಬಂಧಿತ ಆರೋಪಿ. ಔಷಧ ಅಂಗಡಿಗಳಲ್ಲಿ ಸಿಗುವ ಸರ್ಜಿಕಲ್ ಸ್ಪಿರಿಟ್ ಬಳಸಿ ನಕಲಿ ಮದ್ಯ ತಯಾರಿಸುತ್ತಿದ್ದ. ಮೂರು ಲೀಟರ್ ನೀರು ಮಿಶ್ರಿತ ಸರ್ಜಿಕಲ್ ಸ್ಪಿರಿಟ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ಟಿ.‌ ನಾಗರಾಜಪ್ಪ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.