ETV Bharat / state

ಜಿಲ್ಲಾಧಿಕಾರಿ ಸರಳತೆಗೆ ಮಲೇಬೆನ್ನೂರಿನ ಮಂದಿ ಫಿದಾ - ದಾವಣಗೆರೆ ಸುದ್ದಿ

ಜಿಲ್ಲೆಯ ಮಲೇಬೆನ್ನೂರಿನ ಹೊಟೇಲ್​ ಒಂದರಲ್ಲಿ ಮಂಡಕ್ಕಿ,ಮೆಣಸಿನಕಾಯಿ ಬಜ್ಜಿ ಹಾಗೂ ಟೀ ಸೇವಿಸುವ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಗಮನ ಸೆಳೆದರು.

malebennur people fida for District Collector Mahantesh Bilagi simplicity
ಜಿಲ್ಲಾಧಿಕಾರಿ ಸಿಂಪ್ಲಿಸಿಟಿಗೆ ಮಲೇಬೆನ್ನೂರಿನ ಮಂದಿ ಫಿದಾ..!
author img

By

Published : Feb 8, 2020, 9:43 PM IST

ದಾವಣಗೆರೆ: ಜಿಲ್ಲೆಯ ಮಲೇಬೆನ್ನೂರಿನ ಹೋಟೆಲ್​ ಒಂದರಲ್ಲಿ ಮಂಡಕ್ಕಿ, ಮೆಣಸಿನಕಾಯಿ ಬಜ್ಜಿ ಹಾಗೂ ಟೀ ಸೇವಿಸುವ ಮೂಲಕ ಜಿಲ್ಲಾಧಿಕಾರಿ ಮಹಾಂತೇಶ್ ಬಿಳಗಿ ಗಮನ ಸೆಳೆದರು.

ಜಿಲ್ಲಾಧಿಕಾರಿ ಸಿಂಪ್ಲಿಸಿಟಿಗೆ ಮಲೇಬೆನ್ನೂರಿನ ಮಂದಿ ಫಿದಾ

ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪ ಗ್ರಾಮದಿಂದ ದಾವಣಗೆರೆ ಕಡೆಗೆ ಹೋಗುತ್ತಿದ್ದ ಡಿಸಿ, ಹೊಟೇಲ್ ಆಗಮಿಸಿ,ಸಾಮಾನ್ಯರಂತೆ ಕುಳಿತು ಮಂಡಕ್ಕಿ ಸವಿದರು. ಈ ಮಾತನಾಡಿದ ಅವರು,ಈ ರಸ್ತೆಯಲ್ಲಿ ಹೋಗುವಾಗ ಪ್ರತಿಬಾರಿಯೂ ಅಂದುಕೊಳ್ಳುತ್ತಿದ್ದೆ. ಇಲ್ಲಿ ಮಂಡಕ್ಕಿ, ಬಜ್ಜಿ ಚೆನ್ನಾಗಿರುತ್ತದೆ ಎಂದು ಎಲ್ಲರೂ ಹೇಳುತ್ತಿದ್ದರು.‌ ಆದ್ರೆ, ಸಾಧ್ಯವಾಗಿರಲಿಲ್ಲ. ಇಂದೂ ಈ ದಾರಿಯಲ್ಲಿ ಹೋಗುವಾಗ ಮಂಡಕ್ಕಿಯನ್ನ ಇಲ್ಲಿಯೇ ಬಂದು ಸೇವಿಸಿದೆ ಎಂದರು.

ಮಂಡಕ್ಕಿ ಸೇವಿಸಿದ ಬಳಿದ ಹೊಟೇಲ್ ಮಾಲೀಕ ಮಧುಸೂದನ್ ಕರೆದ ಡಿಸಿ, ನಿಮ್ಮೊಂದಿಗೆ ಒಂದು ಫೋಟೋ ತೆಗೆಸಿಕೊಳ್ಳುತ್ತೇನೆ. ಬಾಳಾ ಚೆನ್ನಾಗಿತ್ರೀ, ತುಂಬಾನೇ ರುಚಿ ಇದೆ. ಖುಷಿಯಾಯ್ತು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.