ETV Bharat / state

ದಾವಣಗೆರೆ: ಕೋಡಿ ಬಿದ್ದ ಸೂಳೆಕೆರೆ.. ಸೇತುವೆ ಜಲಾವೃತ - Heavy Rain in Davanagere affected on People

ದಾವಣಗೆರೆಯ ಸೂಳೆಕೆರೆ ಕೋಡಿಬಿದ್ದ ಹಿನ್ನೆಲೆ, ಸೇತುವೆ ಜಲಾವೃತವಾಗಿದೆ. ಹೀಗಾಗಿ ಸೇತುವೆ ದಾಟಲು ಜನರು ಪರದಾಡುತ್ತಿದ್ದಾರೆ.

ಸೂಳೆಕೆರೆ
ಸೂಳೆಕೆರೆ
author img

By

Published : Oct 22, 2021, 3:21 PM IST

ದಾವಣಗೆರೆ: ಏಷ್ಯಾದ ಅತಿದೊಡ್ಡ ಕೆರೆಯಾಗಿರುವ ಸೂಳೆಕೆರೆ ಕೋಡಿಬಿದ್ದ ಹಿನ್ನೆಲೆ, ಸೇತುವೆ ಜಲಾವೃತವಾಗಿದೆ. ಹೀಗಾಗಿ ಸೇತುವೆ ದಾಟಲು ಜನರು ಪರದಾಡುತ್ತಿದ್ದಾರೆ.

ದಾವಣಗೆರೆಯಲ್ಲಿ ಕೋಡಿ ಬಿದ್ದ ಸೂಳೆಕೆರೆ

ಚನ್ನಗಿರಿ ತಾಲೂಕಿನ ಕೆಂಗಾಪುರ ಕಣಿವೆ ಬಿಳಚಿ ಗ್ರಾಮದ ನಡುವೆ ಇರುವ ಸೇತುವೆ ಜಲಾವೃತವಾಗಿದ್ದರಿಂದ ಸೇತುವೆ ದಾಟಲು ಜನತೆ ಹರಸಾಹಸಪಡುತ್ತಿದ್ದಾರೆ. ಈ ಮಾರ್ಗದಲ್ಲಿ ಮೇಲ್ಸೇತುವೆ ನಿರ್ಮಿಸುವಂತೆ ಸ್ಥಳೀಯರು ಹಲವು ದಿನಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಆದರೆ, ಅಧಿಕಾರಿಗಳು, ಜನಪ್ರತಿನಿಧಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಇತ್ತ ಗಮನಹರಿಸಿ, ಸಮಸ್ಯೆ ಬಗೆಹರಿಸುವಂತೆ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.