ETV Bharat / state

ಬೈಕ್​​​​​ ಸವಾರನಿಂದ ಅಕ್ರಮವಾಗಿ ಹಣ ವಸೂಲಿ: ಮುಖ್ಯ ಪೊಲೀಸ್​​ ಪೇದೆ-ಎಎಸ್​ಐ ಅಮಾನತು - ದಾವಣಗೆರೆಯಲ್ಲಿ ಅಕ್ರಮ ಹಣ ವಸೂಲಿ

ದಾವಣಗೆರೆಯಲ್ಲಿ ಬೈಕ್ ಸವಾರನಿಗೆ ರಶೀದಿ ನೀಡದೇ ಅಕ್ರಮವಾಗಿ ಹಣ ವಸೂಲಿ ಮಾಡಿದ್ದ ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎಎಸ್​ಐ ಇಬ್ಬರನ್ನೂ ಅಮಾನತುಗೊಳಿಸಲಾಗಿದೆ.

ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎಎಸ್​ಐ ಅಮಾನತು
author img

By

Published : Oct 6, 2019, 6:49 PM IST

ದಾವಣಗೆರೆ: ನಗರದ ಪಿಬಿ ರಸ್ತೆಯಲ್ಲಿ ಬೈಕ್ ಸವಾರರಿಂದ ಅಕ್ರಮವಾಗಿ ಹಣ ವಸೂಲಿ ಮಾಡುತ್ತಿದ್ದ ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎಎಸ್​ಐ ಇಬ್ಬರನ್ನೂ ಎಸ್​ಪಿ ಹನುಮಂತರಾಯ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎಎಸ್​ಐ ಅಮಾನತು

ಹೆಡ್ ಕಾನ್ಸ್​ಸ್ಟೇಬಲ್ ರವಿ‌ ಹಾಗೂ ಎಎಸ್​​ಐ ಜಯಣ್ಣ ಅಮಾನತುಗೊಂಡ ಪೊಲೀಸರು. ಹಾಡಹಗಲೇ ಬೈಕ್ ಸವಾರನಿಗೆ ರಶೀದಿ ನೀಡದೇ 600 ರೂಪಾಯಿ ಹಣ ವಸೂಲಿ ಮಾಡಿ ಜೇಬಿಗೆ ಇಳಿಸಿಕೊಂಡಿದ್ದರು ಎನ್ನಲಾಗಿದೆ. ಇನ್ನು ಈ ಅಕ್ರಮದ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಹಿನ್ನೆಲೆ ಮುಖ್ಯ ಪೇದೆ ಹಾಗೂ ಎಎಸ್​ಐ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಸ್​ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ನಗರದ ಪಿಬಿ ರಸ್ತೆಯಲ್ಲಿ ಬೈಕ್ ಸವಾರರಿಂದ ಅಕ್ರಮವಾಗಿ ಹಣ ಪೀಕುತ್ತಿದ್ದ ಮುಖ್ಯ ಪೊಲೀಸ್ ಪೇದೆ ಹಾಗೂ ಹಾಗೂ ಎ ಎಸ್ ಐ ಅವರುಗಳನ್ನು ಎಸ್ಪಿ ಹನುಮಂತರಾಯ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ..

ಹೆಡ್ ಕಾನ್ಸಸ್ಟೇಬಲ್ ರವಿ‌ ಹಾಗೂ ಎ ಎಸ್ ಐ ಜಯಣ್ಣ ಅಮಾನತುಗೊಂಡ ಪೊಲೀಸರು. ಹಾಡುಹಗಲೇ ಬೈಕ್ ಸವಾರನಿಂದ ರಸೀದಿ ನೀಡದೇ 600 ರೂಪಾಯಿ ಹಣ ವಸೂಲಿ ಮಾಡಿ ಜೇಬಿಗೆ ಇಳಿಸಿಕೊಂಡಿದ್ದರು, ಇನ್ನೂ ಈ ಅಕ್ರಮದ ವಿಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿತ್ತು. ಈ ಹಿನ್ನಲೆ ಮುಖ್ಯಪೇದೆ ಹಾಗೂ ಎಎಸ್ ಐನ್ನು ಅಮಾನತು ಮಾಡಲಾಗಿದೆ ಎಂದು ಎಸ್ಪಿ ಹನುಮಂತರಾಯ ಮಾಹಿತಿ ನೀಡಿದ್ದಾರೆ..

ಪ್ಲೊ..Body:(ಸ್ಟ್ರಿಂಜರ್; ಮಧುದಾವಣಗೆರೆ)

ಪ್ಲೊ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.