ETV Bharat / state

ದಿಡುಗೂರಿನಲ್ಲಿ ಕೊರೊನಾಗೆ ತಾ.‌ಪಂ.‌ ಮಾಜಿ ಅಧ್ಯಕ್ಷೆ ಬಲಿ - Former Taluk Panchayat president died by covid

ದಿಡುಗೂರು ಗ್ರಾಮದ ಜಮೀನಿನಲ್ಲಿ ಅವರ ಶವ ಸಂಸ್ಕಾರ ನೆರವೇರಿಸಲಾಯಿತು. ಸುದ್ದಿ ತಿಳಿದ ತಕ್ಷಣ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ.ರೇಣುಕಾಚಾರ್ಯ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ದಿಡುಗೂರಿನಲ್ಲಿ ಕೊರೊನಾಗೆ ತಾ.‌ಪಂ.‌ ಮಾಜಿ ಅಧ್ಯಕ್ಷೆ ಬಲಿ

author img

By

Published : Aug 15, 2020, 7:35 PM IST

ದಾವಣಗೆರೆ: ಹೊನ್ನಾಳಿ ತಾಲೂಕಿನ ದಿಡುಗೂರು ಗ್ರಾಮದಲ್ಲಿ ತಾ.ಪಂ. ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಕೊರೊನಾಗೆ ಬಲಿಯಾಗಿದ್ದಾರೆ.

ದಿಡುಗೂರಿನಲ್ಲಿ ಕೊರೊನಾಗೆ ತಾ.‌ಪಂ.‌ ಮಾಜಿ ಅಧ್ಯಕ್ಷೆ ಬಲಿ

ಕಳೆದ ವಾರ ಕೋವಿಡ್ ಪಾಸಿಟಿವ್ ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ 6 ಗಂಟೆಗೆ ಮೃತಪಟ್ಟಿದ್ದಾರೆ. ದಿಡುಗೂರು ಗ್ರಾಮದ ಜಮೀನಿನಲ್ಲಿ ಶವಸಂಸ್ಕಾರ ನೆರವೇರಿಸಲಾಯಿತು. ಸುದ್ದಿ ತಿಳಿದ ತಕ್ಷಣ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.‌ಪಿ.ರೇಣುಕಾಚಾರ್ಯ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಈ ವೇಳೆ ಎಂ.‌ಪಿ.ರೇಣುಕಾಚಾರ್ಯ, ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿದ್ದು, ಸಚಿವರು, ಶಾಸಕರು, ಮಠಾಧೀಶರು, ಚಲನಚಿತ್ರ ಕಲಾವಿದರು ಹೀಗೆ ಯಾರನ್ನು ಬಿಡದೆ ಆಕ್ರಮಿಸಿಕೊಳ್ಳುತ್ತಿದೆ. ಜನತೆ ಸರ್ಕಾರದ ನಿಯಮಾವಳಿಗಳನ್ನು ಪಾಲಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಜಾಗೃತರಾಗಿರುವಂತೆ ಮನವಿ ಮಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.