ETV Bharat / state

30 ಅಡಿ ಆಳಕ್ಕೆ ಬಿದ್ದು ರೈತನ ದುರಂತ ಅಂತ್ಯ..! - ದಾವಣಗೆರೆಯಲ್ಲಿ ರೈತ ಸಾವು

ಜೀನಹಳ್ಳಿ ಗ್ರಾಮದ ರೈತ ಕರಿಯಪ್ಪ ಎತ್ತುಗಳನ್ನು ಮೇಯಿಸುವ ವೇಳೆ ಮೂವತ್ತು ಆಳದ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.

ರೈತನ ದುರಂತ ಅಂತ್ಯ
author img

By

Published : Oct 31, 2019, 4:42 AM IST

ದಾವಣಗೆರೆ: 30 ಅಡಿ ಆಳದ ಹೊಂಡದಲ್ಲಿ ಬಿದ್ದು ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜೀನಹಳ್ಳಿ ಗ್ರಾಮದ ರೈತ ಕರಿಯಪ್ಪ ಮೃತಪಟ್ಟವರು. ಈ ಗ್ರಾಮದ ಹೊರವಲಯದಲ್ಲಿರುವ ಕತ್ತಿಗೆ ಗಡಿ ಭಾಗದ ಜಮೀನಿನಲ್ಲಿ ಎತ್ತುಗಳನ್ನು ಮೇಯಿಸಿಕೊಂಡು, ಮೂವತ್ತು ಅಡಿ ಆಳದ ಕಲ್ಲು ಹೊಂಡದಲ್ಲಿ ಎತ್ತುಗಳಿಗೆ ನೀರು ಕುಡಿಸುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಹೊರತೆಗೆದರು.

30 ಅಡಿ ಆಳಕ್ಕೆ ಬಿದ್ದು ರೈತನ ದುರಂತ ಅಂತ್ಯ

ಮೃತ ಕರಿಯಪ್ಪ ಅವರಿಗೆ ಪತ್ನಿ ಮಂಜುಳಾ ಹಾಗೂ ಮೂವರು ಹೆಣ್ಣುಮಕ್ಕಳಿದ್ದು, 3 ಎಕರೆ ಒಣ ಜಮೀನು ಬದುಕಿಗೆ ಆಸರೆಯಾಗಿತ್ತು. ಆದ್ರೆ, ಈಗ ಮನೆ ಯಜಮಾನ ಸಾವು ಕಂಡಿರುವುದರಿಂದ ಕುಟುಂಬಸ್ಥರನ್ನು ದುಃಖಕ್ಕೆ ದೂಡಿದೆ. ವಿಷಯ ತಿಳಿದ ತಕ್ಷಣ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಮೃತನ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ.

Intro:KN_DVG_30_HONDADALLI BIDDU SAVU_SCRIPT_03_7203307

REPORTER : YOGARAJA G. H.

ನ್ಯಾಮತಿಯಲ್ಲಿ 30 ಅಡಿ ಆಳದ ಕಲ್ಲು ಹೊಂಡದಲ್ಲಿ ಬಿದ್ದು ರೈತ ಸಾವು

ದಾವಣಗೆರೆ : 30 ಅಡಿ ಆಳದ ಹೊಂಡದಲ್ಲಿ ಬಿದ್ದು ರೈತ ಸಾವನ್ನಪ್ಪಿದ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಜೀನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಜೀನಹಳ್ಳಿ ಗ್ರಾಮದ ರೈತ ಕರಿಯಪ್ಪ ಮೃತಪಟ್ಟವರು. ಈ ಗ್ರಾಮದ ಹೊರವಲಯದಲ್ಲಿರುವ ಕತ್ತಿಗೆ ಗಡಿ ಭಾಗದ ಜಮೀನಿನಲ್ಲಿ ಎತ್ತುಗಳನ್ನು ಮೇಯಿಸಿಕೊಂಡು, ಮೂವತ್ತು ಅಡಿ ಆಳದ ಕಲ್ಲು
ಹೊಂಡದಲ್ಲಿ ಎತ್ತುಗಳಿಗೆ ನೀರು ಕುಡಿಸುವಾಗ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಕೂಡಲೇ ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಸ್ಥಳೀಯರು ಕಾರ್ಯಾಚರಣೆ ನಡೆಸಿ
ಮೃತದೇಹವನ್ನು ಹೊರತೆಗೆದರು.

ಮೃತ ಕರಿಯಪ್ಪ ಅವರಿಗೆ ಪತ್ನಿ ಮಂಜುಳಾ ಹಾಗೂ ಮೂವರು ಹೆಣ್ಣುಮಕ್ಕಳಿದ್ದು, 3 ಎಕರೆ ಒಣ ಜಮೀನು ಬದುಕಿಗೆ ಆಸರೆಯಾಗಿತ್ತು. ಆದ್ರೆ, ಈಗ ಮನೆ ಯಜಮಾನ ಸಾವು ಕಂಡಿರುವುದರಿಂದ
ಕುಟುಂಬಸ್ಥರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ. ವಿಷಯ ತಿಳಿದ ತಕ್ಷಣ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ, ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಮೃತನ ಕುಟುಂಬದವರಿಗೆ 5 ಲಕ್ಷ ರೂಪಾಯಿ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದರು.

Body:KN_DVG_30_HONDADALLI BIDDU SAVU_SCRIPT_03_7203307

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.