ETV Bharat / state

ಪ್ರಸ್ತುತ ರಾಜಕೀಯ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಮಾ ಜೆ. ಪಟೇಲ್ - mahima j patel

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ 7ನೇ ದಿನದ ಶರವನ್ನವರಾತ್ರಿ ದಸರಾ ಧರ್ಮ ಸಮ್ಮೇಳನ ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಪ್ರಸ್ತುತ ರಾಜಕೀಯ ಸ್ಥಿತಿ ಹಾಗೂ ನಾಯಕರ ಮನಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ರಾಜಕೀಯ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಮಾ ಜೆ. ಪಟೇಲ್
author img

By

Published : Oct 6, 2019, 5:23 AM IST

ದಾವಣಗೆರೆ: ರಾಜಕೀಯದಲ್ಲಿ ಇರಬೇಕಾದರೆ ಜೈಲಿಗೆ ಹೋಗಿ ಬರಬೇಕು, ಕಳ್ಳತನ ಮಾಡಬೇಕು, ಕೆಟ್ಟ ಕೆಲಸ ಮಾಡಿ ಬಂದು ಮಾಧ್ಯಮದಲ್ಲಿ ಮಿಂಚಿದರೆ ರಾಜಕೀಯದಲ್ಲಿ ಇದ್ದಾರೆ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಹೆಚ್ ಪಟೇಲ್ ಅವರ ಪುತ್ರ, ಮಾಜಿ ಶಾಸಕ ಮಹಿಮಾ ಜೆ. ಪಟೇಲ್ ಬೇಸರ ವ್ಯಕ್ತಪಡಿಸಿದರು.

ಪ್ರಸ್ತುತ ರಾಜಕೀಯ ಸ್ಥಿತಿ ಬಗ್ಗೆ ಬೇಸರ ವ್ಯಕ್ತಪಡಿಸಿದ ಮಹಿಮಾ ಜೆ. ಪಟೇಲ್

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ನಡೆಯುತ್ತಿರುವ 7ನೇ ದಿನದ ಶರವನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ಅವರು 2020ನೇ ಸಾಲಿನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದರು. ರಾಜಕಾರಣಿಗಳು ಪೇಪರ್ ಟಿವಿಗಳಲ್ಲಿ ಬಂದರೆ ಮಾತ್ರ ರಾಜಕಾರಣದಲ್ಲಿ ಇದ್ದಾರೆ ಎನ್ನುವ ಪರಿಕಲ್ಪನೆ ಬಂದಿದೆ. ನಿರಂತರ ಒತ್ತಡದಲ್ಲಿ ರಾಜಕಾರಣಿಗಳು ಕುಕ್ಕರ್​ನಲ್ಲಿ ಇದ್ದಂತೆ ಇರುತ್ತಾರೆ, ಏನಾದರು ಮಾಡಿ ಗೆಲ್ಲಬೇಕು, ಏನಾದರು ಮಾಡಿ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರ ಬಗ್ಗೆ ಚಿಂತನೆ ಮಾಡುವುದೇ ಹೊರಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮೂರು ಸಾವಿರ ಮಠದ ಶ್ರೀಗಳ ನೇತೃತ್ವದಲ್ಲಿ ಜನಪರ ಕಾರ್ಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದರು.

Intro:(ಮಧುದಾವಣಗೆರೆ)

ದಾವಣಗೆರೆ: ರಾಜಕೀಯದಲ್ಲಿ ಇರಬೇಕಾದರೆ ಜೈಲಿಗೆ ಹೋಗಿ ಬರಬೇಕು, ಕಳ್ಳತನ ಮಾಡಬೇಕು, ಕೆಟ್ಟ ಕೆಲಸ ಮಾಡಿ ಬಂದು ಮಾಧ್ಯಮದಲ್ಲಿ ಮಿಂಚಿದರೆ ರಾಜಕೀಯದಲ್ಲಿ ಇದ್ದಾರೆ ಎನ್ನುವ ಪರಿಸ್ಥಿತಿ ಎದುರಾಗಿದೆ ಎಂದು ದಾವಣಗೆರೆಯಲ್ಲಿ, ಮಾಜಿ ಮುಖ್ಯಮಂತ್ರಿ ದಿವಂದತ ಜೆಎಚ್ ಪಟೇಲ್ ಅವರ ಪುತ್ರ, ಮಾಜಿ ಶಾಸಕ ಮಹಿಮಾ ಜೆ ಪಾಟೀಲ್ ಬೇಸರ ವ್ಯಕ್ತಪಡಿಸಿದ್ದಾರೆ..

ದಾವಣಗೆರೆ ನಗರದ ಹೈಸ್ಕೂಲ್ ಮೈದಾನಲ್ಲಿ ನಡೆಯುತ್ತಿರುವ ೭ನೇ ದಿನದ ಶರವನ್ನವರಾತ್ರಿ ದಸರಾ ಧರ್ಮ ಸಮ್ಮೇಳನದಲ್ಲಿ ೨೦೨೦ನೇ ಸಾಲಿನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ರಾಜಕಾರಣಿಗಳು ಪೇಪರ್ ಟಿವಿಗಳಲ್ಲಿ ಬಂದರೆ ಮಾತ್ರ ರಾಜಕಾರಣದಲ್ಲಿ ಇದ್ದಾರೆ ಎನ್ನುವ ಪರಿಕಲ್ಪನೆ ಬಂದಿದೆ, ನಿರಂತರ ಒತ್ತಡದಲ್ಲಿ ರಾಜಕಾರಣಿಗಳು ಕುಕ್ಕರನಲ್ಲಿ ಇದ್ದಂತೆ ಇರುತ್ತಾರೆ, ಏನಾದರು ಮಾಡಿ ಗೆಲ್ಲಬೇಕು, ಏನಾದರು ಮಾತ್ರ ಅಧಿಕಾರ ಉಳಿಸಿಕೊಳ್ಳಬೇಕು ಎಂಬ ಆಸೆಯಲ್ಲಿ ಜನರ ಬಗ್ಗೆ ಚಿಂತನೆ ಮಾಡುವುದೇ ಹೊರಟು ಹೋಗಿದೆ ಎಂದು ಬೇಸರ ವ್ಯಕ್ತಪಡಿಸಿದರು..ಮೂರು ಸಾವಿರ ಮಠಗಳು ಶ್ರೀಗಳ ನೇತೃತ್ವದಲ್ಲಿ ಜನಪರ ಕಾರ್ಯದ ಬಗ್ಗೆ ಚಿಂತನೆ ನಡೆಸುವ ಅಗತ್ಯವಿದೆ ಎಂದರು. ಈ ಹಿಂದೆ ಬರ ಎಂದು ಕೂಗಾಡಿದರು, ಈಗ ಪ್ರವಾಹ ಇದೆ ಕೂಗಾಡುತ್ತಿದ್ದಾರೆ, ಕೆಲವೇ ದಿನಗಳಲ್ಲಿ ಪರಿಸ್ಥಿತಿ ಬದಲಾಗಿದೆ, ಇದು ವ್ಯತ್ಯಾಸ ಪರಿಸ್ಥಿತಿ, ನಮ್ಮ ಆಲೋಚನೆ ಹಣದಿಂದ ಸಾಗಿದೆ ಎನ್ನುವುದಕ್ಕೆ ಇದು ಕಾರಣ ಎಂದು ಹೇಳಿದರು..

ಪ್ಲೊ..

ಬೈಟ್: ಮಹಿಮಾ ಜೆ ಪಟೇಲ್.. ಮಾಜಿ ಸಚಿವ..

Body:(ಮಧುದಾವಣಗೆರೆ)

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.