ETV Bharat / state

ಬೆಂಕಿ ಅವಘಡಕ್ಕೀಡಾಗಿದ್ದ ಕುಟುಂಬಕ್ಕೆ ಧನ ಸಹಾಯ - Ingalagundi in Kadaranayakanahalli

ಬೆಂಕಿಯಿಂದ ಮನೆ ಹಾನಿಗೀಡಾಗಿಡಾಗಿದ್ದ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ ಮಾಡಲಾಯಿತು.

Dharmasthala Rural Development helped the family of the fire victims
ಬೆಂಕಿ ಅವಘಡಕ್ಕೀಡಾಗಿದ್ದ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ
author img

By

Published : Jul 11, 2020, 7:54 PM IST

ಹರಿಹರ: ಬೆಂಕಿಯಿಂದ ಮನೆ ಹಾನಿಗೀಡಾಗಿದ್ದ ಕುಟುಂಬಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧನ ಸಹಾಯ ಮಾಡಲಾಯಿತು.

ಕಡರನಾಯಕನಹಳ್ಳಿ ವಲಯದ ಇಂಗಳಗುಂದಿ ಕಾರ್ಯಕ್ಷೇತ್ರದ ಶ್ರೀ ಗಗನ ಪಿಬಿಜಿ ಸಂಘದ ಸದಸ್ಯರಾದ ರೇಣುಕಮ್ಮ ಕೋಂ ರಾಮಪ್ಪ ಅವರ ಮನೆ ಬೆಂಕಿಯಿಂದ ಹಾನಿಗೀಡಾಗಿತ್ತು. ಈ ಹಿನ್ನೆಲೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ಜಯಂತ್ ಪೂಜಾರಿಯವರು ಸಂತ್ರಸ್ತರಿಗಾಗಿ ಧರ್ಮಸ್ಥಳದಿಂದ ಮಂಜೂರಾಗಿದ್ದ 10,000 ರೂಪಾಯಿಗಳ ಚೆಕ್ಕನ್ನು ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಈ ವೇಳೆ ತಾಲೂಕು ಯೋಜನಾಧಿಕಾರಿಯಾದ ಗಣಪತಿ ಮಾಳಂಜಿ, ಗ್ರಾಮ ಪಂಚಾಂಯಿತಿ ಅಧ್ಯಕ್ಷರಾದ ಸಾಕಮ್ಮ, ಒಕ್ಕೂಟ ಅಧ್ಯಕ್ಷರಾದ ಸುವರ್ಣಮ್ಮ, ಮೇಲ್ವಿಚಾರಕರಾದ ಪ್ರವೀಣ್ ಹಾಗೂ ಸೇವಾಪ್ರತಿನಿಧಿ ಸಾವಿತ್ರಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.