ETV Bharat / state

ನೂತನ ಮೋಟರ್ ವಾಹನ ಕಾಯಿದೆ ಸಾಧಕ-ಬಾಧಕ ಚರ್ಚೆ - ಪಾಲಿಕೆ ಮಾಜಿ ಸದಸ್ಯ ದಿನೇಶ್ ಶೆಟ್ಟಿ

ಕಾಯಿದೆ ಬೇಕಿದ್ದರೆ ಮಾಡಲಿ. ಆದರೆ, ದುಬಾರಿ ದಂಡ ಪಾವತಿಸುವುದು ಜನರಿಗೆ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಕೆಲವರು ಟ್ರಾಫಿಕ್ ರೂಲ್ಸ್ ಮಾಡುತ್ತೀರಿ ಆದರೆ ವಾಹನ ಚಲಾಯಿಸಲು ರಸ್ತೆಗಳು ಎಷ್ಟು ಸುರಕ್ಷಿತ ಇವೆ ಎಂದು ಪ್ರಶ್ನೆ ಮಾಡಿದರು.

ನೂತನ ಮೋಟರ್ ವಾಹನ ಕಾಯಿದೆ ಸಾಧಕ-ಬಾಧಕ ಚರ್ಚೆ
author img

By

Published : Sep 9, 2019, 8:55 PM IST

ದಾವಣಗೆರೆ: ಎಲ್ಲೆಡೆ ಈಗ ಮೋಟರ್ ವಾಹನ‌ ಕಾಯ್ದೆಯದ್ದೇ ಸದ್ದು, ದಾಖಲಾತಿಗಳು ಇಲ್ಲದಿದ್ದರೆ ದುಬಾರಿ ತಂಡ ತೆರಬೇಕಾದ ಕಾನೂನು ಬಂದಿದೆ.‌ ಈ ಹಿನ್ನಲೆ ವನಿತಾ ಸಮಾಜದ ಕಚೇರಿಯಲ್ಲಿ ಮೋಟರ್ ವಾಹನ ಕಾಯಿದೆ ಸಾಧಕ-ಬಾಧಕ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು.

ಸಂವಾದಲ್ಲಿದ್ದ ಮುಖಂಡರಾದ ಹೆಚ್ ಕೆ ರಾಮಚಂದ್ರಪ್ಪ, ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಶೆಟ್ಟಿ ಸೇರಿದಂತೆ ಎಲ್ಲರೂ ಮೋಟರ್ ವಾಹನ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು. ಕಾಯಿದೆ ಬೇಕಿದ್ದರೆ ಮಾಡಲಿ. ಆದರೆ, ದುಬಾರಿ ದಂಡ ಪಾವತಿಸುವುದು ಜನರಿಗೆ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಕೆಲವರು ಟ್ರಾಫಿಕ್ ರೂಲ್ಸ್ ಮಾಡುತ್ತೀರಿ ಆದರೆ ವಾಹನ ಚಲಾಯಿಸಲು ರಸ್ತೆಗಳು ಎಷ್ಟು ಸುರಕ್ಷಿತ ಇವೆ ಎಂದು ಪ್ರಶ್ನೆ ಮಾಡಿದರು.

ನೂತನ ಮೋಟರ್ ವಾಹನ ಕಾಯಿದೆ ಸಾಧಕ-ಬಾಧಕ ಚರ್ಚೆ

ಈ ಎಲ್ಲಾ ಪ್ರಶ್ನೆಗಳನ್ನು ಆಲಿಸಿದ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್, 1939 ಹಾಗೂ 1988ರಲ್ಲಿ ಮೋಟರ್ ವಾಹನ ಕಾಯಿದೆ ತಿದ್ದುಪಡಿ ಆಗಿತ್ತು. ಈಗ 2019 ರಲ್ಲಿ ಮತ್ತೆ ತಿದ್ದುಪಡಿ ಆಗಿದೆ. ಶತಮಾನದಷ್ಟು ಕಾಲ ಕಳೆದಿದ್ದರು ಸಹ ನಮ್ಮ ಜನ ಸಂಚಾರಿ‌ ನಿಯಮ ಪಾಲಿಸುತ್ತಿಲ್ಲ, ಇನ್ನೂ ಎಷ್ಟು ವರ್ಷಗಳು ಬೇಕು ಬದಲಾವಣೆಗೆ ಎಂದು ಮರು ಪ್ರಶ್ನೆ ಹಾಕಿದರು.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಎಲ್ಲೆಡೆ ಈಗ ಮೋಟರ್ ವಾಹನ‌ ಕಾಯ್ದೆಯದ್ದೆ ಸದ್ದು, ದಾಖಲಾತಿಗಳು ಇಲ್ಲದಿದ್ದರೆ ದುಬಾರಿ ತಂಡ ತೆರಬೇಕಾದ ಕಾನೂನು ಬಂದಿದೆ.‌ ಈ ಹಿನ್ನಲೆ ದಾವಣಗೆರೆ ವನಿತಾ ಸಮಾಜದ ಕಚೇರಿಯಲ್ಲಿ ಮೋಟರ್ ವಾಹನ ಕಾಯಿದೆ ಸಾಧಕ-ಬಾಧಕ ಬಗ್ಗೆ ಸಂವಾದ ಏರ್ಪಡಿಸಲಾಗಿತ್ತು. ಸಂವಾದದಲ್ಲಿ ಎಲ್ಲರು ಕಾಯಿದೆ ಹೊರೆಯಾಗುತ್ತೆ ಎಂದೇ ಅಭಿಪ್ರಾಯಪಟ್ಟರು.‌ ಸಂವಾದಲ್ಲಿದ್ದ ಎಲ್ಲಾ ಮುಖಂಡರು, ಜನರಿಗೆ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್ ಟ್ರಾಫಿಕ್ ನಿಯಮ ಹೇಳುತ್ತಾ ಎಲ್ಲರಿಗೂ ಸರಿಯಾಗಿ‌ ಕ್ಲಾಸ್ ತೆಗೆದುಕೊಂಡರು..

ಹೌದು.. ದೇಶದಾದ್ಯಂತ ಟ್ರಾಫಿಕ್ ನಿಯಮಗಳ ಬಗ್ಗೆ ಚರ್ಚೆಯಾಗ್ತಿದೆ. ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ದಂಡ, ದಾಖಲಾತಿಗಳು ಇಲ್ಲದಿದ್ದರೆ ಸಾವಿರಾರು ದಂಡ ಬೀಳುತ್ತಿದೆ.. ಈ ಕಾಯ್ದೆಯಿಂದ ವಾಹನ ಸವಾರರು ಬೆಚ್ಚಿ ಬೀಳುವಂತಾಗಿದೆ. ಆಗಿದ್ದರೆ ಇಷ್ಟು ದಿನ ನಮ್ಮ ವಾಹನ ಸವಾರರು ಸಂಚಾರಿ ನಿಯಮಗಳನ್ನು ಗಾಳಿಗೆ ತೂರಿ ಸಂಚರಿಸುತ್ತಿದ್ದಾರ ಎಂಬ ಪ್ರಶ್ನೆಯೂ ಸಹ ಕೇಳಿ ಬರುತ್ತಿದೆ..

ಈ ಮೋಟರ್ ವಾಹನ ಕಾಯ್ದೆ ಜಾರಿ ಹಿನ್ನಲೆ ದಾವಣಗೆರೆ ನಗರದ ವನಿತಾ ಸಮಾಜದ ಕಚೇರಿಯಲ್ಲಿ ಸಾಧಕ ಬಾಧಕ‌ ಕುರಿತಾದ ಸಂವಾದ ಏರ್ಪಡಿಸಲಾಗಿತ್ತು, ಸಂವಾದಲ್ಲಿದ್ದ ಮುಖಂಡರಾದ ಹೆಚ್ ಕೆ ರಾಮಚಂದ್ರಪ್ಪ, ಕರವೇ ಜಿಲ್ಲಾಧ್ಯಕ್ಷ ರಾಮೇಗೌಡ, ಪಾಲಿಕೆ ಮಾಜಿ ಸದಸ್ಯ ದಿನೇಶ್ ಶೆಟ್ಟಿ ಸೇರಿದಂತೆ ಎಲ್ಲರು ಮೋಟರ್ ವಾಹನ ಕಾಯಿದೆ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿದರು. ಕಾಯಿದೆ ಬೇಕಿದ್ದರೆ ಮಾಡಲಿ ಆದರೆ ದುಬಾರಿ ದಂಡ ಪಾವತಿಸುವುದು ಜನರಿಗೆ ಹೊರೆಯಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನೂ ಕೆಲವರು ಟ್ರಾಫಿಕ್ ರೂಲ್ಸ್ ಮಾಡುತ್ತೀರಿ ಆದರೆ ವಾಹನ ಚಲಾಯಿಸಲು ರಸ್ತೆಗಳು ಎಷ್ಟು ಸುರಕ್ಷಿತ ಇವೆ ಎಂದು ಪ್ರಶ್ನೆ ಮಾಡಿದರು..

ಈ ಎಲ್ಲಾ ಪ್ರಶ್ನೆಗಳನ್ನು ಕೇಳಿಸಿಕೊಂಡ ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್ ಮಂಜುನಾಥ್, 1939 ಹಾಗೂ 1988ರಲ್ಲಿ ಮೋಟರ್ ವಾಹನ ಕಾಯಿದೆ ತಿದ್ದುಪಡಿ ಆಗಿತ್ತು, ಈಗ 2019 ರಲ್ಲಿ ಮತ್ತೆ ತಿದ್ದುಪಡಿ ಆಗಿದೆ. ಶತಮಾನದಷ್ಟು ಕಾಲ ಕಳೆದಿದ್ದರು ಸಹ ನಮ್ಮ ಜನ ಸಂಚಾರಿ‌ ನಿಯಮ ಪಾಲಿಸುತ್ತಿಲ್ಲ, ಇನ್ನೂ ಎಷ್ಟು ವರ್ಷಗಳು ಬೇಕು ಬದಲಾವಣೆಗೆ, ಬೈಕ್ ಖರೀದಿಸಬೇಕಾದರೆ, ಪೆಟ್ರೋಲ್ ಹಾಕಿಸಬೇಕಾದರೆ ಅನಿವಾರ್ಯ ಎಂದುಕೊಳ್ಳುವ ವಾಹನ ಸವಾರರು ಅದಕ್ಕೆ ಬೇಕಾದ ಟ್ರಾಫಿಕ್ ದಾಖಲಾತಿಗಳನ್ನು, ನಿಯಮಗಳನ್ನು ಪಾಲಿಸಲು ಹಿಂದೇಟು ಹಾಕುತ್ತಾರೆ, ಸರಿಯಾದ ಎಲ್ಲಾ ದಾಖಲಾತಿಗಳು ನಿಮ್ಮ ಬಳಿ ಇದ್ದರೆ ನಿಮಗೆ ಯಾಕೆ ದಂಡ ಹಾಕುತ್ತಾರೆ ಎಂದು ಪ್ರಶ್ನೆ ಮಾಡಿದರು..

ಅಪಘಾತಗಳಲ್ಲಿ ಅತೀ ಹೆಚ್ಚು ಸಾವು ಸಂಭವಿಸುವುದು ತಲೆ ಪೆಟ್ಟಾಗಿ, ನಿಮ್ಮ ಮನೆಗಳಲ್ಲಿ ನಿಮ್ಮ ಕುಟುಂಬ ನಿಮ್ಮ ಬರುವಿಕೆಗಾಗಿ ಕಾದಿರುತ್ತೆ, ದಯಮಾಡಿ ಹೆಲ್ಮೆಟ್ ಉಪಯೋಗಿಸಿ, ಇನ್ಶೂರೆನ್ಸ್ ಮಾಡಿಸಿದ್ದಲ್ಲಿ ನಿಮಗೆ ಮತ್ತು‌ ನಿಮ್ಮ ಕುಟುಂಬಕ್ಕೆ ಆಸರೆಯಾಗುತ್ತದೆ. ದಯಮಾಡಿ ಎಲ್ಲರು ಟ್ರಾಫಿಕ್ ನಿಯಮ ಪಾಲಿಸಿ ಎಂದು ಕ್ಲಾಸ್ ತೆಗೆದುಕೊಂಡರು..

ಪ್ಲೊ..

ಬೈಟ್1 ; ನಾಗರಾಜ್.. ಮುಖಂಡ..

ಬೈಟ್2 ; ಮಂಜುನಾಥ್. ಟ್ರಾಫಿಕ್ ಪೊಲೀಸ್ ಇನ್ಸ್ ಪೆಕ್ಟರ್.

ಬೈಟ್3 ; ರಾಮೇಗೌಡ.. ಕರವೇ ಜಿಲ್ಲಾಧ್ಯಕ್ಷ..

Body:(ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.