ETV Bharat / state

ಆಸೆ ಹುಟ್ಟಿಸಿ ಕೊಚ್ಚಿ ಹೋದ ಫಸಲು: ಗದ್ದೆ ಮುಂದೆ ನಿಂತು ಮಮ್ಮಲ ಮರುಗಿದ ರೈತ

ನಿನ್ನೆ ಸುರಿದ ಭಾರಿ ಮಳೆಗೆ ಜಿಲ್ಲೆಯ ರೈತ ಮಂಜುನಾಥ ಎಂಬಾತ ಬೆಳೆದಿದ್ದ ಬೆಳೆ ಕೊಚ್ಚಿ ಹೋಗಿದೆ. ಇದಕ್ಕೆ ಪರಿಹಾರ ನೀಡಿ ಜೀವನಕ್ಕೆ ನೆರವಾಗುವಂತೆ ರೈತ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು, ಸದ್ಯ ವಿಡಿಯೋ ವೈರಲ್ ಅಗಿದೆ.

ದಾವಣಗೆರೆ ರೈತನ ಅಳಲು
author img

By

Published : Oct 22, 2019, 8:54 PM IST

ದಾವಣಗೆರೆ : ಧಾರಾಕಾರ ಮಳೆಯಿಂದ ಕೊಚ್ಚಿ ಹೋದ ಫಸಲಿನ ಮುಂದೆ ರೈತನೋರ್ವ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ಜಿಲ್ಲೆಯ ಲೋಕಿಕೆರೆ ಗ್ರಾಮದ ರೈತ ಮಂಜುನಾಥ್​ ಎಂಬಾತ ಸಾಲ ಸೋಲ ಮಾಡಿ ತನ್ನ ಒಂದೂವರೆ ಎಕರೆ ಜಮೀನಿನಲ್ಲಿ ಭತ್ತ ಬೆಳೆದಿದ್ದ. ಆದರೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಹಾಗೆ ಬೆಳೆದ ಬೆಳೆ ಮಳೆಗೆ ಕೊಚ್ಚಿ ಹೋಗಿದೆ. ಭತ್ತದ ಗದ್ದೆ ಕೆರೆಯಂತಾಗಿದ್ದು, ತನ್ನ ಗದ್ದೆಯ ದೃಶ್ಯವನ್ನು ನೋಡಿದ ರೈತ ಮಮ್ಮಲ ಮರುಗಿದ್ದಾನೆ. ಇನ್ನು ಪರಿಹಾರ ನೀಡುವಂತೆ ವಿಡಿಯೋ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾನೆ.

ಆಸೆ ಹುಟ್ಟಿಸಿ ಕೊಚ್ಚಿ ಹೋದ ಫಸಲು: ಜಮೀನಿನ ಮುಂದೆ ನಿಂತು ಮಮ್ಮಲ ಮರುಗಿದ ರೈತ

ತನ್ನ ಜಲಾವೃತವಾದ ಜಮೀನಿನ ಮುಂದೆ ನಿಂತು ವಿಡಿಯೋ ಮಾಡಿರುವ ಮಂಜುನಾಥ್, ಯಾರು ನೆರವಿಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Intro:ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಧಾರಕಾರ ಮಳೆಗೆ ಜನ ಜೀವನ ತ್ತರಿಸಿ ಹೋಗಿದೆ. ದೇಶದ ಬೆನ್ನೆಲುಬಾಗಿ ನಿಂತ ರೈತರಿಗೂ ಮಳೆ ಕಾಟ ಹೇಳತೀರದಾಗಿದೆ. ದಾವಣಗೆರೆಯ ಲೋಕಿಕೆರೆ ಗ್ರಾಮದ ಯುವ ರೈತ ಹಗಲು ರಾತ್ರಿ ಬೆವರು ಸುರಿಸಿ ಭತ್ತ ಬೆಳೆದಿದ್ದ, ಆದರೆ ಅವನ ಬದುಕನ್ನ ಮಳೆ ಮೂರಾಬಟ್ಟೆ ಮಾಡಿದೆ. ಫಸಲಿಗೆ ಬಂದಿದ್ದ ಭತ್ತ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಕೊಚ್ಚಿ ಹೋದ ಬೆಳೆಯ ಮುಂದೆ ರೈತ ಅಳಲನ್ನು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ..

ಹೌದು.. ಹೀಗೆ ಗೋಳಾಡುತ್ತಿರುವ ರೈತನ ಹೆಸರು ಲೋಕಿಕೆರೆ ಮಂಜುನಾಥ್, ಸಾಲ ಮಾಡಿ ಬೆಳೆದಿದ್ದ ಭತ್ತ
ಮಳೆಗೆ ಆಹುತಿಯಾಗಿದೆ. ಕೃಷಿ ಶ್ರೇಷ್ಠವೆಂದು ನಂಬಿ ಕೈಯಲ್ಲಿದ್ದ ಹಣ, ಸಾಲದ್ದಕ್ಕೆ ಸಾಲ ಮಾಡಿ ಭತ್ತ ಬೆಳೆದಿದ್ದ. ಕಳೆದೆರಡು ದಿನದಿಂದ ಸುರಿಯುತ್ತಿರುವ ಮಳೆಗೆ ೧.೫೦ ಎಕರೆ ಫಸಲಿಗೆ ಬಂದಿದ್ದ ಭತ್ತ ಗದ್ದೆ ಕೆರೆಯಂತಾಗಿದೆ..

ವಿದ್ಯಾಭ್ಯಾಸದ ನಂತರ ಕೃಷಿ ಮಾಡಲು ತನ್ನ ೧.೫೦ ಎಕರೆ ಜಮೀನಿನಲ್ಲಿ ಭತ್ತ ನಾಟಿಮಾಡ ಈ ಬಾರಿ ಉತ್ತಮ ಬೆಳೆ ನಿರೀಕ್ಷಿಸಿದ್ದ ಆದರೆ ಮಳೆರಾಯನ ಕಾಟದಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇಂದು ಮುಂಜಾನೆ ಜಮೀನಿಗೆ ಹೋದ ಮಂಜುನಾಥ್ ಕೆರೆಯಂತಾಗಿರುವ ಭತ್ತದ ಗದ್ದೆಯನ್ನು ನೋಡಿ ಕಂಗಾಲಾಗಿದ್ದಾನೆ. ಕಾಣದಂತ ಸ್ಥಿತಿಯಲ್ಲಿ ಗದ್ದೆ ಮುಳುಗಡೆಯಾಗಿದೆ.

ತನ್ನ ಬೆಳೆಗೆ ಪರಿಹಾರ ನೀಡಿ ನೆರವಿಗೆ ಬರುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ ವೀಡಿಯೋ ಮನಕಲಕುವಂತಿದೆ. ತನ್ನ ಜಲಾವೃತವಾದ ಜಮೀನಿನ ಮುಂದೆ ನಿಂತು ವಿಡಿಯೋ ಮಾಡಿರುವ ಮಂಜುನಾಥ್ ಯಾರು ನೆರವಿಗೆ ಬರದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ..

ಪ್ಲೊ..

ಬೈಟ್; ಮಂಜುನಾಥ್.. ಯುವ ರೈತ..

Body:ಸ್ಟ್ರಿಂಜರ್; ಮಧುದಾವಣಗೆರೆ)

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.