ETV Bharat / state

ಬ್ಯಾಂಕ್​ನಿಂದ ಡ್ರಾ ಮಾಡಿದ್ದ ರೈತನ ₹ 2 ಲಕ್ಷ ಕದ್ದೊಯ್ದ ಖದೀಮರು: ಪೊಲೀಸರ ಮೊರೆ ಹೋದ ಅನ್ನದಾತ - ಪೊಲೀಸರಿಗೆ ದೂರು

ಬ್ಯಾಂಕ್​ನಿಂದ ₹ 2 ಲಕ್ಷ ಹಣ ಡ್ರಾ ಮಾಡಿಕೊಂಡು, ಬೈಕ್​ ಮೇಲೆ ತೆರಳುತ್ತಿದ್ದ ಹಳೇ ಕುಂದುವಾಡ ಗ್ರಾಮದ ರೈತ ಚಿಲ್ಲರೆ ತರಲು ಹೋಗಿ ಹಣ ಕಳೆದುಕೊಂಡ ಘಟನೆ ದಾವಣಗೆರೆ ಬಡಾವಣೆ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹಣ ಕಳೆದುಕೊಂಡ ಹಳೆ ಕುಂದುವಾಡ ಗ್ರಾಮದ ವಿರುಪಾಕ್ಷಪ್ಪ
author img

By

Published : Sep 20, 2019, 9:23 PM IST

ದಾವಣಗೆರೆ: ಬ್ಯಾಂಕ್​ನಿಂದ ₹ 2 ಲಕ್ಷ ಬಿಡಿಸಿಕೊಂಡು ಬೈಕ್​ನ ಮುಂಭಾಗದ ಬ್ಯಾಗ್​ನಲ್ಲಿಟ್ಟಿದ್ದ ರೈತ ದಾರಿ ಮಧ್ಯೆ ₹ 2 ಸಾವಿರ ಚಿಲ್ಲರೆ ತರಲು ತೆರಳಿದ್ದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ.

ನಗರದ ಪಿಬಿ ರಸ್ತೆಯಲ್ಲಿರುವ ಆಕ್ಸಿಸ್​​ ಬ್ಯಾಂಕ್​ನಿಂದ ಹಳೆ ಕುಂದುವಾಡ ಗ್ರಾಮದ ವಿರುಪಾಕ್ಷಪ್ಪ ಎಂಬುವರು ಹಣ ತೆಗೆದುಕೊಂಡು ಹೋಗುವ ಖದೀಮರು ಹಣ ಕದ್ದೊಯ್ದಿದ್ದಾರೆ.

ಹಣ ಕಳೆದುಕೊಂಡ ಹಳೆ ಕುಂದುವಾಡ ಗ್ರಾಮದ ವಿರುಪಾಕ್ಷಪ್ಪ

ತೋಟದ ಕೂಲಿ ಕಾರ್ಮಿಕರಿಗೆ ನೀಡಲು ಚಿಲ್ಲರೆ ಬೇಕಿತ್ತು. ಹಾಗಾಗಿ 2 ಸಾವಿರ ರೂ. ನೋಟಿಗೆ ಚಿಲ್ಲರೆ ತರಲು ಹೋದಾಗ ಖದೀಮರು ಈ ಕೃತ್ಯ ನಡೆಸಿದ್ದಾರೆ. ಸಾಲ ಮಾಡಿದ ಹಣ, ದಯವಿಟ್ಟು ಹುಡುಕಿಕೊಡಿ ಎಂದು ರೈತ ವಿರುಪಾಕ್ಷಪ್ಪ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಖದೀಮರು ಬ್ಯಾಂಕ್​ನಿಂದಲೇ ಹಿಂಬಾಲಿಸಿ, ಹಣ ಕದ್ದು ಪರಾರಿಯಾಗಿದ್ದಾರೆ.

ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Intro:----
(ಸ್ಟ್ರಿಂಜರ್: ಮಧುದಾವಣಗೆರೆ)

ದಾವಣಗೆರೆ: ನಗರದ ಹಳೇ ಕುಂದುವಾಡದ ಕೃಷಿಕನೋರ್ವ ಸಾಲವನ್ನು ತೀರಿಸಲು ಬ್ಯಾಂಕಿನಿಂದ ಎರಡು ಲಕ್ಷ ಹಣ ಡ್ರಾ ಮಾಡಿಕೊಂಡು ತನ್ನ ಬೈಕಿನ ಬ್ಯಾಗಿನಲ್ಲಿ ಇಟ್ಟಿದ್ದ. ನಗರದ ಬಾರ್ ಒಂದರ ಬಳಿ ಬೈಕ್ ನಿಲ್ಲಿಸಿ ಕೂಲಿ ಕಾರ್ಮಿಕರಿಗೆ ಹಣ ನೀಡಲೆಂದು ಎರಡು ಸಾವಿರ ರೂಪಾಯಿಯ ಚಿಲ್ಲರೆ ತರಲು ಹೋಗಿ, ಇದೀಗ ಎರಡು ಲಕ್ಷ ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ..

ಹೌದು.. ದಾವಣಗೆರೆ ಹೊರವಲಯದ ಹಳೇ ಕುಂದವಾದ ಗ್ರಾಮದ ವಿರುಪಾಕ್ಷಪ್ಪ, ಕೃಷಿಗೆಂದು ಕೈ ಸಾಲ ಮಾಡಿದ್ದು, ಸಾಲವನ್ನು ಮರು ಪಾವತಿ ಮಾಡಲು ದಾವಣಗೆರೆ ನಗರದ ಪಿಬಿ ರಸ್ತೆಯಲ್ಲಿರುವ ಆಕ್ಸಿಸ್ ಬ್ಯಾಂಕಿನಲ್ಲಿ ಎರಡು ಲಕ್ಷ ಹಣವನ್ನು ಡ್ರಾ ಮಾಡಿ, ಹಣವನ್ನು ತನ್ನ ಬೈಕ್ ನ ಟ್ಯಾಂಕ್ ಕವರ್ ನಲ್ಲಿಟ್ಟುಕೊಂಡು ಬಂದಿದ್ದ, ವಿರುಪಾಕ್ಷಪ್ಪ ಬ್ಯಾಂಕಿನಿಂದ ಹಣ ಡ್ರಾ ಮಾಡೋದನ್ನು ನೋಡಿದ ಖದೀಮರು ವಿರುಪಾಕ್ಷಪ್ಪರನ್ನು ಹಿಂಬಾಲಿಸಿಕೊಂಡು ಬಂದಿದ್ದರು ಎನ್ನಲಾಗಿದ್ದು, ದಾರಿ ಮಧ್ಯೆ ವಿರುಪಾಕ್ಷಪ್ಪ ಕೂಲಿ ಕಾರ್ಮಿಕರಿಗೆ ಕೂಲಿ ನೀಡಲು ಎರಡು ಸಾವಿರ ಹಣಕ್ಕೆ ಚಿಲ್ಲರೆ ಬೇಕೆಂದು ನಗರದ ಪಿಬಿ ರಸ್ತೆಯಲ್ಲಿರುವ ಬಾರ್ ಬಳಿ ಬಂದು ಬೈಕ್ ನಿಲ್ಲಿಸಿ, ಬಾರ್ ಹೊರಗೆ ಚಿಲ್ಲರೆ ಪಡೆದಿದ್ದಾನೆ, ವಾಪಾಸ್ ಬಂದು ನೋಡಿದಾಗ ಖತರ್ ನಾಕ್ ಕಳ್ಳರು ಹಣ ಎಗರಿಸಿರುವುದು ತಿಳಿದಿದೆ,,

ಈ ಸಮಯದಲ್ಲಿ ಹಿಂದಿನ ದೃಶ್ಯ ಕಾಣಬಾರದು ಎಂದು ವಿರುಪಾಕ್ಷಪ್ಪನ ಹಿಂದೆ ಒಬ್ಬ ಅಡ್ಡಲಾಗಿ ನಿಂತಿದ್ದಾನೆ, ಇನ್ನೊಬ್ಬ ಬೈಕ್ ನಲ್ಲಿದ್ದ ಎರಡು ಲಕ್ಷ ರೂಪಾಯಿ ಹಣವನ್ನು ಎಗಿರಿಸಿದ್ದು, ಇವನಿಗೆ ಇನ್ನೊಬ್ಬ ಬೈಕ್ ಮೂಲಕ ಕರೆದುಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ. ವಿರುಪಾಕ್ಷಪ್ಪ ಬೈಕ್ ಬಳಿ ಬಂದು ನೋಡಿದಾಗ ಬೈಕ್ ನಲ್ಲಿದ್ದ ಎರಡು ಲಕ್ಷ ಹಣ ಕಳ್ಳತನವಾಗಿರೋದು ಗೊತ್ತಾಗಿದೆ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮರದಲ್ಲಿ ಸೆರೆಯಾಗಿದ್ದು, ಹಣ ಕಳೆದುಕೊಂಡು ವಿರುಪಾಕ್ಷಪ್ಪ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚಿಲ್ಲರೆ ತರಲು ಬಾರಿಗೆ ಹೋದ ವಿರುಪಾಕ್ಷಪ್ಪ ಇದೀಗ ಎರಡು ಲಕ್ಷ ಹಣ ಕಳೆದುಕೊಂಡು ಕಣ್ಣೀರಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಏನೇ ಪ್ರಕರಣ ದಾಖಲಿಸಿಕೊಂಡಿರುವ ಬಡಾವಣೆ ಪೊಲೀಸರು ಆರೋಪಿಗಳನ್ನು ಬಂದಿಸುವ ಮೂಲಕ ರೈತ ವಿರುಪಾಕ್ಷಪ್ಪನವರ ಹಣ ವಾಪಸ್ಸು ಕೊಡಿಸಲಿ ಎಂಬುದು ನಮ್ಮ ಆಶಯ.

ಪ್ಲೊ..

ಬೈಟ್ ೦೧ : ವಿರುಪಾಕ್ಷಪ್ಪ, ಹಣ ಕಳೆದುಕೊಂಡವರು
Body:(ಸ್ಟ್ರಿಂಜರ್: ಮಧುದಾವಣಗೆರೆ)

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.