ETV Bharat / state

ದಾವಣಗೆರೆಯಲ್ಲಿಂದು 323 ಜನರಿಗೆ ಕೊರೊನಾ..129 ಮಂದಿ ಗುಣಮುಖ

author img

By

Published : Sep 14, 2020, 10:27 PM IST

ದಾವಣಗೆರೆಯಲ್ಲಿಂದು 323 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 129 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

Corona positive for 323 people in Davanagere district
ದಾವಣಗೆರೆಯಲ್ಲಿಂದು 323 ಜನರಿಗೆ ಕೊರೊನಾ..129 ಮಂದಿ ಗುಣಮುಖ

ದಾವಣಗೆರೆ: ಜಿಲ್ಲೆಯಲ್ಲಿಂದು 323 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 13,220ಕ್ಕೆ ಏರಿಕೆಯಾಗಿದೆ.

ದಾವಣಗೆರೆ 155, ಹರಿಹರ 95, ಜಗಳೂರು 11, ಚನ್ನಗಿರಿ 27, ಹೊನ್ನಾಳಿ 29 ಹಾಗೂ ಹೊರ ಜಿಲ್ಲೆಯಿಂದ ಬಂದಿದ್ದ 6 ಮಂದಿಗೆ ಸೋಂಕು ದೃಢಪಟ್ಟಿದೆ. ಇಂದು 129 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಟ್ಟು 10,422 ಜನರು ಸೋಂಕಿನಿಂದ ಮುಕ್ತಿ ಹೊಂದಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 226 ಮಂದಿ ಸೋಂಕಿಗೆ ‌ಬಲಿಯಾಗಿದ್ದು, ಸದ್ಯ 2,572 ಸಕ್ರಿಯ ಪ್ರಕರಣಗಳಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.