ETV Bharat / state

ಗ್ರಾ.ಪಂ ವಸತಿ ಯೋಜನೆಗಳ ವೆಬ್​ಸೈಟ್ ಲಾಕ್: ಕಾಂಗ್ರೆಸ್ ಆಕ್ರೋಶ - ದಾವಣಗೆರೆ ಜಿಲ್ಲೆಯ ಹರಿಹರ

ಬಡವರ ಪಾಲಿಗೆ ಆಸರೆಯಾಗಬೇಕಿದ್ದ ವಸತಿ ಮನೆಗಳು ಮಾರಕವಾಗಿ ಪರಿಣಮಿಸಿ, ಬಡವರು ಬೀದಿಗೆ ಬರುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್ ಆರೋಪ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್
author img

By

Published : Nov 2, 2019, 7:20 PM IST

ಹರಿಹರ(ದಾವಣಗೆರೆ): ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಯ ವಸತಿ ಯೋಜನೆಗಳ ವೆಬ್​ಸೈಟ್ ಲಾಕ್ ಆಗಿದ್ದು, ಕೂಡಲೇ ಅದನ್ನು ಓಪನ್ ಮಾಡುವಂತೆ ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ನಗರದ ರಚನಾ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್ ಮಾತನಾಡಿ, ಬಡವರ ಪಾಲಿಗೆ ಆಸರೆಯಾಗಬೇಕಿದ್ದ ವಸತಿ ಮನೆಗಳು ಮಾರಕವಾಗಿ ಪರಿಣಮಿಸಿ, ಬಡವರು ಬೀದಿಗೆ ಬರುತ್ತಿದ್ದಾರೆ ಎಂದು ಆರೋಪ ಮಾಡಿದರು.

ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್

ಸರ್ಕಾರವು ಬಡವರ ಜೀವನದಲ್ಲಿ ಆಟವಾಡದೆ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಅತಿವೃಷ್ಠಿ ಕಾರಣವನ್ನು ಹೇಳಿಕೊಂಡು ಬಡವರಿಗೆ ಸೇರಬೇಕಾದ ಅನುದಾನ ಬೇರೆಡೆ ವರ್ಗಾವಣೆ ಮಾಡಬಾರದು. ಒಂದು ವೇಳೆ ಫಲಾನುಭವಿಗಳಿಗೆ ತಾರತಮ್ಯವಾದರೆ ಪ್ರತಿಯೊಂದು ಗ್ರಾ.ಪಂ.ಗಳಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Intro:ಸ್ಲಗ್ : ವಸತಿ ಯೋಜನೆ ಲಾಕ್ ಓಪನ್ ಮಾಡುವಂತೆ ಕಾಂಗ್ರೆಸಿಗರ ಒತ್ತಾಯ.
ಹರಿಹರ : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ವಸತಿ ಯೋಜನೆಗಳ ವೆಬ್ ಸೈಟ್ ಲಾಕ್ ಆಗಿದ್ದು, ಕೂಡಲೇ ಅದನ್ನು ಓಪನ್ ಮಾಡುವಂತೆ ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ರಚನಾ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್ ಮಾತನಾಡಿ, ಬಡವರ ಪಾಲಿಗೆ ಆಸರೆಯಾಗಬೇಕಿದ್ದ ವಸತಿ ಮನೆಗಳು ಮಾರಕವಾಗಿ ಪರಿಣಮಿಸಿ, ಬಡವರು ಬೀದಿಗೆ ಬರುತ್ತಿದ್ದಾರೆ.
ಹೌದು ಸರ್ಕಾರ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ, ದೇವರಾಜ್ ಅರಸ್ ಯೋಜನೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆಗಳನ್ನು ಮಂಜೂರು ಮಡುತ್ತದೆ. ಆದರೆ ಈ ಯೋಜನೆಗಳ ಹಣ ಪಾತಿಸುವ ಮತ್ತು ಫೋಟೋ ಅಪ್ಲೋಡ್ ಮಾಡವು ಮಾರ್ಗವನ್ನು ವಸತಿ ಇಲಾಖೆಯು ಕಳೆದ ಎರಡು ತಿಂಗಳಿಂದ ಲಾಕ್ ಮಾಡಿದ್ದಾರೆ.
ರಾಜ್ಯದ ಎಲ್ಲಾ
ಪಂಚಾಯಿತಿಗಳಲ್ಲಿಯೂ ಇದೇ ಸಮಸ್ಯೆ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರವು ಬಡವರ ಜೀವನದಲ್ಲಿ ಆಟವಾಡದೆ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಅತಿವೃಷ್ಠಿ ಕಾರಣವನ್ನು ಹೇಳಿಕೊಂಡು ಬಡವರಿಗೆ ಸೇರಬೇಕಾದ ಅನುದಾನ ಬೇರೆಡೆ ವರ್ಗಾವಣೆ ಮಾಡಬಾರದು. ಒಂದು ವೇಳೆ ಫಲಾನುಭವಿಗಳಿಗೆ ತಾರತಮ್ಯವಾದರೆ ಪ್ರತಿಯೊಂದು ಗ್ರಾ.ಪಂ ಗಳಿಂದ ಉಗ್ರವಾದ ಪ್ರತಿಭಟನೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.Body:ಸ್ಲಗ್ : ವಸತಿ ಯೋಜನೆ ಲಾಕ್ ಓಪನ್ ಮಾಡುವಂತೆ ಕಾಂಗ್ರೆಸಿಗರ ಒತ್ತಾಯ.
ಹರಿಹರ : ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಸರ್ಕಾರದ ವಸತಿ ಯೋಜನೆಗಳ ವೆಬ್ ಸೈಟ್ ಲಾಕ್ ಆಗಿದ್ದು, ಕೂಡಲೇ ಅದನ್ನು ಓಪನ್ ಮಾಡುವಂತೆ ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ನಗರದ ರಚನಾ ಕ್ರೀಡಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಹೆಚ್.ಹೆಚ್ ಬಸವರಾಜ್ ಮಾತನಾಡಿ, ಬಡವರ ಪಾಲಿಗೆ ಆಸರೆಯಾಗಬೇಕಿದ್ದ ವಸತಿ ಮನೆಗಳು ಮಾರಕವಾಗಿ ಪರಿಣಮಿಸಿ, ಬಡವರು ಬೀದಿಗೆ ಬರುತ್ತಿದ್ದಾರೆ.
ಹೌದು ಸರ್ಕಾರ ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ಅಂಬೇಡ್ಕರ್ ವಸತಿ ಯೋಜನೆ, ಬಸವ ವಸತಿ ಯೋಜನೆ, ದೇವರಾಜ್ ಅರಸ್ ಯೋಜನೆ, ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ ಮನೆಗಳನ್ನು ಮಂಜೂರು ಮಡುತ್ತದೆ. ಆದರೆ ಈ ಯೋಜನೆಗಳ ಹಣ ಪಾತಿಸುವ ಮತ್ತು ಫೋಟೋ ಅಪ್ಲೋಡ್ ಮಾಡವು ಮಾರ್ಗವನ್ನು ವಸತಿ ಇಲಾಖೆಯು ಕಳೆದ ಎರಡು ತಿಂಗಳಿಂದ ಲಾಕ್ ಮಾಡಿದ್ದಾರೆ.
ರಾಜ್ಯದ ಎಲ್ಲಾ
ಪಂಚಾಯಿತಿಗಳಲ್ಲಿಯೂ ಇದೇ ಸಮಸ್ಯೆ ನಿರ್ಮಾಣವಾಗಿದೆ. ಬಿಜೆಪಿ ಸರ್ಕಾರವು ಬಡವರ ಜೀವನದಲ್ಲಿ ಆಟವಾಡದೆ ಮನೆ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು. ಅತಿವೃಷ್ಠಿ ಕಾರಣವನ್ನು ಹೇಳಿಕೊಂಡು ಬಡವರಿಗೆ ಸೇರಬೇಕಾದ ಅನುದಾನ ಬೇರೆಡೆ ವರ್ಗಾವಣೆ ಮಾಡಬಾರದು. ಒಂದು ವೇಳೆ ಫಲಾನುಭವಿಗಳಿಗೆ ತಾರತಮ್ಯವಾದರೆ ಪ್ರತಿಯೊಂದು ಗ್ರಾ.ಪಂ ಗಳಿಂದ ಉಗ್ರವಾದ ಪ್ರತಿಭಟನೆಯಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.