ETV Bharat / state

ದಾವಣಗೆರೆ: ಮರಕ್ಕೆ ಕಾರು ಡಿಕ್ಕಿ, ಇಬ್ಬರು ಯುವಕರ ಸಾವು

ಚನ್ನಗಿರಿ ತಾಲೂಕಿನ ನಲ್ಲೂರು ಬಳಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದ ಇನ್ನೆರು ಯುವಕರು ಮೃತಪಟ್ಟಿದ್ದಾರೆ.

author img

By

Published : Oct 26, 2019, 1:05 PM IST

ಮೃತ ದುರ್ದೈವಿಗಳು

ದಾವಣಗೆರೆ: ಮರದ ಬುಡಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರು ಬಳಿ ನಡೆದಿದೆ.

ಮಧುರನಾಯಕನಹಳ್ಳಿ ಗ್ರಾಮದ ನಿವಾಸಿಗಳಾದ ಸುನೀಲ್(24) ಮತ್ತು ಸುನೀಲ್ ಕುಮಾರ್ ಮೃತರು.

ಮಧುರನಾಯಕನ ಹಳ್ಳಿಯಿಂದ ಚನ್ನಗಿರಿಗೆ ಬರುತ್ತಿರುವಾಗ ಕಾರು ಚಲಾಯಿಸುತ್ತಿದ್ದ ಸುನೀಲ್, ನಿಯಂತ್ರಣ ತಪ್ಪಿ ಮರದ ಬುಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.

ಈ ಸಂಬಂಧ ಚನ್ನಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Intro:KN_DVG_26_ACCIDENT_SCRIPT_01_7203307

ಮರದ ಬುಡಕ್ಕೆ ಕಾರು ಡಿಕ್ಕಿ - ಇಬ್ಬರು ಯುವಕರು ಸಾವು

ದಾವಣಗೆರೆ: ಮರದ ಬುಡಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರು ಬಳಿ ನಡೆದಿದೆ.

ಮಧುರನಾಯಕನಹಳ್ಳಿ ಗ್ರಾಮದ ನಿವಾಸಿಗಳಾದ ೨೪ ವರ್ಷದ ಸುನೀಲ್, ಸುನೀಲ್ ಕುಮಾರ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಮಧುರನಾಯಕನ ಹಳ್ಳಿಯಿಂದ ಚನ್ನಗಿರಿ ಗೆ ಬರುತ್ತಿರುವಾಗ ಕಾರು ಚಲಾಯಿಸುತ್ತಿದ್ದ ಸುನೀಲ್ ನಿಯಂತ್ರಣ ತಪ್ಪಿ ಮರದ ಬುಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಸಂಬಂಧ ಚನ್ನಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.Body:KN_DVG_26_ACCIDENT_SCRIPT_01_7203307

ಮರದ ಬುಡಕ್ಕೆ ಕಾರು ಡಿಕ್ಕಿ - ಇಬ್ಬರು ಯುವಕರು ಸಾವು

ದಾವಣಗೆರೆ: ಮರದ ಬುಡಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ನಲ್ಲೂರು ಬಳಿ ನಡೆದಿದೆ.

ಮಧುರನಾಯಕನಹಳ್ಳಿ ಗ್ರಾಮದ ನಿವಾಸಿಗಳಾದ ೨೪ ವರ್ಷದ ಸುನೀಲ್, ಸುನೀಲ್ ಕುಮಾರ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ.

ಮಧುರನಾಯಕನ ಹಳ್ಳಿಯಿಂದ ಚನ್ನಗಿರಿ ಗೆ ಬರುತ್ತಿರುವಾಗ ಕಾರು ಚಲಾಯಿಸುತ್ತಿದ್ದ ಸುನೀಲ್ ನಿಯಂತ್ರಣ ತಪ್ಪಿ ಮರದ ಬುಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಈ ಸಂಬಂಧ ಚನ್ನಗಿರಿ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.