ETV Bharat / state

ಇಸ್ಪೀಟ್ ಆಡುವವರ ಮಾಹಿತಿ ನೀಡಿದ ಯುವಕನ ಮೇಲೆ ಹಲ್ಲೆ..! - ದಾವಣಗೆರೆ ಚನ್ನಗಿರಿ ತಾಲೂಕಿನ ಬಸವರಾಜಪುರ ಗ್ರಾಮ

ಇಸ್ಪೀಟ್ ಆಡುತ್ತಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ಯುವಕನಿಗೆ, ಆರು ಜನರ ತಂಡ ಥಳಿಸಿರುವ ಘಟನೆ ಚನ್ನಗಿರಿ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ನಡೆದಿದೆ.

Assault on a young man in davanagere
ಯುವಕನ ಮೇಲೆ ಹಲ್ಲೆ
author img

By

Published : Apr 19, 2020, 12:33 PM IST

ದಾವಣಗೆರೆ: ಲಾಕ್​​​​​ಡೌನ್ ನಡುವೆ ಇಸ್ಪೀಟ್ ಆಡುತ್ತಿದ್ದವರ ಬಗ್ಗೆ ಪೊಲೀಸರಿಗೆ ಮಾಹಿತಿ ಯುವಕನಿಗೆ, ಆರು ಜನರ ತಂಡ ಥಳಿಸಿರುವ ಘಟನೆ ಚನ್ನಗಿರಿ ತಾಲೂಕಿನ ಬಸವರಾಜಪುರ ಗ್ರಾಮದಲ್ಲಿ ನಡೆದಿದೆ. ಸುನಿಲ್ ಕುಮಾರ್ ಹಲ್ಲೆಗೊಳಗಾದ ಯುವಕನಾಗಿದ್ದು, ಚನ್ನಗಿರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ನಿನ್ನೆ ಅಧಿಕಾರಿಗಳು ದಾಳಿ ನಡೆಸಿ ಇಸ್ಪೀಟ್ ಆಡುತ್ತಿದ್ದ ಆರು ಮಂದಿಯನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಿದ್ದರು.‌ ಪೊಲೀಸ್ ಠಾಣೆಯಿಂದ ವಾಪಸ್ ಬಂದ ಆರು ಜನರು ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ಸುನಿಲ್ ಹೇಳಿದ್ದಾನೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.