ETV Bharat / state

ದಾವಣಗೆರೆ ಆರ್​ಟಿಒ ಕಚೇರಿ ಮೇಲೆ ಎಸಿಬಿ ದಾಳಿ: 15 ಕ್ಕೂ ಹೆಚ್ಚು ಏಜೆಂಟರು ವಶಕ್ಕೆ

ಡಿಎಲ್, ಎಲ್​ಎಲ್​ಆರ್ ನೋಂದಣಿ ಮಾಡಿಸಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಎಸಿಬಿ ಅಧಿಕಾರಿಗಳು ದಾವಣೆಗೆರೆ ಆರ್​ಟಿಒ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ 15 ಜನ ಏಜೆಂಟ್​ರನ್ನು ವಶಕ್ಕೆ ಪಡೆದು, ಅವರಿಂದ ₹1.70 ಲಕ್ಷ ಹಣವನ್ನು ಜಪ್ತಿ ಮಾಡಿದ್ದಾರೆ.

ಆರ್​ಟಿಒ ಕಚೇರಿ ಮೇಲೆ ಎಸಿಬಿ  ರೇಡ್: 15 ಕ್ಕೂ ಹೆಚ್ಚು ಏಜೆಂಟರು ವಶಕ್ಕೆ
author img

By

Published : Sep 17, 2019, 9:11 PM IST

ದಾವಣಗೆರೆ: ನಗರದ ಆರ್​ಟಿಒ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, 15 ಕ್ಕೂ ಹೆಚ್ಚು ಏಜೆಂಟ್​ರನ್ನ ವಶಕ್ಕೆ ಪಡೆದಿದ್ದಾರೆ.

ಡಿಎಲ್, ಎಲ್​ಎಲ್​ಆರ್ ನೋಂದಣಿ ಮಾಡಿಸಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ.

ಮಧ್ಯವರ್ತಿಗಳಿಂದ ಒಟ್ಟು ₹1.70 ಲಕ್ಷ ಜಪ್ತಿ ಮಾಡಿರುವ ಅಧಿಕಾರಿಗಳು, ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

Intro:KN_DVG_17_RAID_SCRIPT_02_7203307

ಆರ್ ಟಿ ಒ ಕಚೇರಿ ಮೇಲೆ ರೇಡ್ - ೧೫ ಕ್ಕೂ ಹೆಚ್ಚು ಏಜೆಂಟರು ವಶಕ್ಕೆ, ೧.೭೦ ಲಕ್ಷ ರೂ. ಜಪ್ತಿ

ದಾವಣಗೆರೆ : ನಗರದ ಆರ್ ಟಿ ಒ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, 15 ಕ್ಕೂ ಹೆಚ್ಚು ಏಜೆಂಟ್ ರನ್ನ ವಶಕ್ಕೆ ಪಡೆದಿದೆ.

ಡಿಎಲ್, ಎಲ್ ಎಲ್ ಆರ್, ನೋಂದಣಿ ಮಾಡಿಸಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಧ್ಯವರ್ತಿಗಳಿಂದ ಒಟ್ಟು 1.70 ಲಕ್ಷ ರೂ. ಜಪ್ತಿ ಮಾಡಿರುವ ಅಧಿಕಾರಿಗಳು, ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.Body:KN_DVG_17_RAID_SCRIPT_02_7203307

ಆರ್ ಟಿ ಒ ಕಚೇರಿ ಮೇಲೆ ರೇಡ್ - ೧೫ ಕ್ಕೂ ಹೆಚ್ಚು ಏಜೆಂಟರು ವಶಕ್ಕೆ, ೧.೭೦ ಲಕ್ಷ ರೂ. ಜಪ್ತಿ

ದಾವಣಗೆರೆ : ನಗರದ ಆರ್ ಟಿ ಒ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, 15 ಕ್ಕೂ ಹೆಚ್ಚು ಏಜೆಂಟ್ ರನ್ನ ವಶಕ್ಕೆ ಪಡೆದಿದೆ.

ಡಿಎಲ್, ಎಲ್ ಎಲ್ ಆರ್, ನೋಂದಣಿ ಮಾಡಿಸಲು ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ ಆರೋಪದ ಮೇಲೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಮಧ್ಯವರ್ತಿಗಳಿಂದ ಒಟ್ಟು 1.70 ಲಕ್ಷ ರೂ. ಜಪ್ತಿ ಮಾಡಿರುವ ಅಧಿಕಾರಿಗಳು, ದಾಖಲೆ ಪರಿಶೀಲನೆ ಮುಂದುವರಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದಲ್ಲಿ ದಾಳಿ ನಡೆದಿದೆ.Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.