ದಾವಣಗೆರೆ: ನಗರದಲ್ಲಿ 21 ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಹೆಚ್ಚಿನ ಪ್ರಕರಣಗಳು ಜಾಲಿನಗರ ಹಾಗೂ ಇಮಾಮ್ ನಗರದಲ್ಲಿ ದೃಢಪಟ್ಟಿವೆ.
ಸೋಂಕಿತರ ವಿವರ :
1) 30 ವರ್ಷದ ಪುರುಷ, ಜಾಲಿನಗರ 2) 52 ವರ್ಷದ ಮಹಿಳೆ, ಇಮಾಮ್ ನಗರ 3) 38 ವರ್ಷದ ಪುರುಷ, ಜಾಲಿನಗರ 4) 32 ವರ್ಷದ ಮಹಿಳೆ ಇಮಾಮ್ ನಗರ 5) 35 ವರ್ಷದ ಪುರುಷ, ಇಮಾಮ್ ನಗರ 6) 32 ವರ್ಷದ ಮಹಿಳೆ, ಇಮಾಮ್ ನಗರ 7) 12 ವರ್ಷದ ಬಾಲಕಿ, ಇಮಾಮ್ ನಗರ 8) 7 ವರ್ಷದ ಬಾಲಕ, ಇಮಾಮ್ ನಗರ 9) 38 ವರ್ಷದ ಪುರುಷ, ಬೇತೂರು ರಸ್ತೆ 10) 49 ವರ್ಷದ ಮಹಿಳೆ, ಕೆಟಿಜೆ ನಗರ 11) 27 ವರ್ಷದ ಪುರುಷ, ಮೂರನೇ ತಿರುವು, ಜಾಲಿನಗರ 12) 25 ಪುರುಷ, ಜಾಲಿನಗರ 13) 33 ವರ್ಷ ಪುರುಷ, ಯಲ್ಲಮ್ಮನ ಟೆಂಪಲ್, ಮೂರನೇ ತಿರುವು 14) 62ವರ್ಷದ ಮಹಿಳೆ, ಜಾಲಿನಗರ 15) 34 ವರ್ಷದ ಮಹಿಳೆ, ಜಾಲಿನಗರ 16) 20 ವರ್ಷದ ಮಹಿಳೆ, ಜಾಲಿನಗರ 17) 22 ವರ್ಷದ ಮಹಿಳೆ, ಜಾಲಿನಗರ 18) 6 ವರ್ಷದ ಬಾಲಕ, ಜಾಲಿನಗರ 19) 70 ವರ್ಷದ ಪುರುಷ, ಜಾಲಿನಗರ 20) 42 ವರ್ಷದ ಪುರುಷ, ಜಾಲಿನಗರ 21) 11 ವರ್ಷದ ಬಾಲಕ.