ETV Bharat / state

ದಾವಣಗೆರೆಯಲ್ಲಿ ಕೊರೊನಾ ಅಟ್ಟಹಾಸ: ಇಂದು 12 ಜನರಿಗೆ ತಗುಲಿದೆ ಮಹಾಮಾರಿ - Corona Latest News

ದಾಣಗೆರೆಯಲ್ಲಿ ಇಂದೂ ಸಹ 12 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ 24 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 245ಕ್ಕೆ ಏರಿಕೆಯಾಗಿದೆ. ಒಟ್ಟು 215 ಮಂದಿ ಗುಣಮುಖರಾಗಿದ್ದಾರೆ.

12 New corona cases reported at davanagere today
ಬೆಣ್ಣೆನಗರಿಯಲ್ಲಿ ಕೊರೊನಾ ಅಟ್ಟಹಾಸ: ಇಂದು 12 ಜನರಿಗೆ ತಗುಲಿದೆ ಮಹಾಮಾರಿ
author img

By

Published : Jun 19, 2020, 9:15 PM IST

ದಾವಣಗೆರೆ: ಜಿಲ್ಲೆಯಲ್ಲಿ ಇಂದು 12 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಜಿಲ್ಲಾ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ರೋಗಿ ಸಂಖ್ಯೆ 8064, 28 ವರ್ಷದ ಮಹಿಳೆ, ರೋಗಿ ಸಂಖ್ಯೆ 8065, 18 ವರ್ಷದ ಯುವತಿ, ರೋಗಿ ಸಂಖ್ಯೆ 8066, 20 ವರ್ಷದ ಯುವತಿ, ರೋಗಿ ಸಂಖ್ಯೆ 8067, 22 ವರ್ಷದ ಯುವತಿ, ರೋಗಿ ಸಂಖ್ಯೆ 8068, 21 ವರ್ಷದ ಯುವತಿ, ರೋಗಿ ಸಂಖ್ಯೆ 8069, 23 ವರ್ಷದ ಯುವತಿ ಇವರ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ.

ರೋಗಿ ಸಂಖ್ಯೆ 8070, 54 ವರ್ಷದ ಮಹಿಳೆ, ರೋಗಿ ಸಂಖ್ಯೆ 8071, 12 ವರ್ಷದ ಬಾಲಕ, 8072, 60 ವರ್ಷದ ಮಹಿಳೆ, 8073, 24 ವರ್ಷದ ಯುವತಿ ಇವರು ರೋಗಿ ಸಂಖ್ಯೆ 6159ರ ಸಂಪರ್ಕಿತರು ಎಂದು ಗುರುತಿಸಲಾಗಿದೆ.

ರೋಗಿ ಸಂಖ್ಯೆ 8074, 48 ವರ್ಷದ ಮಹಿಳೆ ಇವರು ರೋಗಿ ಸಂಖ್ಯೆ 7576ರ ಸಂಪರ್ಕಿತರಾಗಿದ್ದು, ರೋಗಿ ಸಂಖ್ಯೆ 8075, 65 ವರ್ಷದ ವೃದ್ಧ ಇವರು ರೋಗಿ ಸಂಖ್ಯೆ 7778ರ ಸಂಪರ್ಕಿತರಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 245 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 215 ಜನರು ಸಂಪೂರ್ಣ ಗುಣಮುಖರಾಗಿ ಬಿಡುಗಡೆ ಆಗಿದ್ದಾರೆ. ಪ್ರಸ್ತುತ 24 ಸಕ್ರಿಯ ಪ್ರಕರಗಣಗಳು ಇದ್ದು, ಇಂದು 124 ಸ್ಯಾಂಪಲ್‌ಗಳು ನೆಗೆಟಿವ್ ಬಂದಿವೆ. ಇನ್ನೂ 991 ಮಂದಿಯ ವರದಿ ಬರಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.