ETV Bharat / state

ಸುಳ್ಯ ಶಾಸಕ ಅಂಗಾರ ಪತ್ನಿಗೂ ಕೊರೊನಾ ಸೋಂಕು

author img

By

Published : Aug 29, 2020, 7:28 PM IST

ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್​​​.ಅಂಗಾರ ಅವರಿಗೆ ನಿನ್ನೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿತ್ತು. ಹೀಗಾಗಿ ಅವರು ಹೋಂ ಕ್ವಾರಂಟೈನ್​​ಗೆ ಒಳಗಾಗಿದ್ದಾರೆ. ಈ ನಡುವೆ ಅವರ ಪತ್ನಿಗೂ ಸಹ ಕೊರೊನಾ ಪಾಸಿಟಿವ್ ವರದಿ ಬಂದಿದೆ.

mla-angaras-wife-tests-positive-after-his-home-quarantine
ಸುಳ್ಯ: ಶಾಸಕ ಅಂಗಾರ ಪತ್ನಿಗೂ ದೃಢಪಟ್ಟ ಕೊರೊನಾ

ಸುಳ್ಯ(ದ.ಕ): ಶಾಸಕ ಎಸ್.ಅಂಗಾರ ಅವರಿಗೆ ಕೊರೊನಾ ಬಾಧಿಸಿದ ಬೆನ್ನಲ್ಲೇ ಶಾಸಕರ ಪತ್ನಿಗೂ ಕೊರೊನಾ ದೃಢವಾಗಿದೆ.

ಸದ್ಯ ಅವರಿಬ್ಬರೂ ಹೋಂ ಕ್ವಾರಂಟೈನ್​​​ನಲ್ಲಿದ್ದಾರೆ. ಇಂದು ಇಬ್ಬರ ಮನೆಯವರಿಗೆ ಕೊರೊನಾ ಪರೀಕ್ಷೆ ನಡೆಸಲಾಗಿತ್ತು. ಈ ವೇಳೆ ಅಂಗಾರ ಅವರ ಪತ್ನಿ ಮತ್ತು ಅವರ ಮನೆಯಲ್ಲಿರುವ ಇಬ್ಬರು ಸದಸ್ಯರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.

ಆದರೆ ಶಾಸಕರ ಚಾಲಕನ ಮನೆಯವರಿಗೆ ನೆಗೆಟಿವ್ ವರದಿ ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.