ETV Bharat / state

ಅದರ ಪುಂಡಾಟಕ್ಕೆ ಬೆದರಿ ಬದುಕುಳಿದ್ರೇ ಸಾಕೆಂದು ಎದ್ನೋಬಿದ್ನೋ ಅಂತಾ ಓಡಿಬಿಟ್ಟ.. - kannada news

ಆನೆ ದಾಳಿ ಮಾಡಿದ ಹಿನ್ನಲೆಯಲ್ಲಿ ಆಟೋ ಚಾಲಕ ವಿನು ಕುಮಾರ್ ಪ್ರಾಣ ಭಯದಿಂದ ಆಟೋ ಬಿಟ್ಟು ಸ್ಥಳದಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ.

ಆಟೋ ಚಾಲಕನ ಮೇಲೆರಗಿದ ಕಾಡಾನೆ
author img

By

Published : May 21, 2019, 7:09 PM IST

ಕೊಡಗು : ಆಟೋದಲ್ಲಿ ಹೋಗುವಾಗ ದಾರಿಮಧ್ಯೆ ಕಾಡಾನೆಯೊಂದು ದಾಳಿ ಮಾಡಲು ಯತ್ನಿಸಿರುವ ಘಟನೆ ವಿರಾಜಪೇಟೆ ತಾಲೂಕಿನ ಕಳತ್ಮಾಡು ಗ್ರಾಮದಲ್ಲಿ ನಡೆದಿದೆ.

ಆಟೋ ಚಾಲಕನ ಮೇಲೆರಗಿದ ಕಾಡಾನೆ
ಆನೆ ದಾಳಿ ಮಾಡಿದ ಹಿನ್ನಲೆಯಲ್ಲಿ ಆಟೋ ಚಾಲಕ ವಿನು ಕುಮಾರ್ ಪ್ರಾಣ ಭಯದಿಂದ ಆಟೋ ಬಿಟ್ಟು ಸ್ಥಳದಿಂದ ಓಡಿ ಜೀವ ಉಳಿಸಿಕೊಂಡಿದ್ದಾರೆ. ಆನೆ ಆಟೋವನ್ನು ಜಖಂಗೊಳಿಸಿದ್ದು, ಕಾಫಿ ತೋಟದಲ್ಲಿನ ಮೂರು ತೆಂಗಿನ ಮರಗಳನ್ನು ಉರುಳಿಸಿದೆ. ಪುಂಡಾನೆಯನ್ನ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸ್ಥಳೀಯರು ಆಗ್ರಹಿಸಿದ್ದಾರೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.