ETV Bharat / state

ನದಿಗೆ ಹಾರಿರುವುದನ್ನು ನಾನು ನೋಡಿದ್ದೇನೆ!: ಪ್ರತ್ಯಕ್ಷದರ್ಶಿ ಹೇಳಿಕೆ - ಪ್ರತ್ಯಕ್ಷದರ್ಶಿ ಸೈಮನ್ ಡಿಸೋಜಾ

ಸೋಮವಾರ ರಾತ್ರಿ ಮೀನಿಗಾಗಿ ಬಲೆ ಬೀಸುವಾಗ ನದಿಗೆ ಯಾರೋ ಬಿದ್ದಿರುವ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿ ಸೈಮನ್ ಡಿಸೋಜಾ ಮಾಹಿತಿ ನೀಡಿದ್ದಾರೆ.

ಮೀನುಗಾರ ಸೈಮನ್ ಡಿಸೋಜಾ
author img

By

Published : Jul 30, 2019, 7:13 PM IST

ಮಂಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಸುಳಿವು ದೊರೆತಂತೆ ಕಾಣುತ್ತಿದೆ. ಸೋಮವಾರ ರಾತ್ರಿ ತಾನು ಮೀನಿಗಾಗಿ ಬಲೆ ಬೀಸುವಾಗ ನದಿಗೆ ಯಾರೋ ಬಿದ್ದಿರುವುದನ್ನು ನೋಡಿರುವುದಾಗಿ ಮೀನುಗಾರ ಸೈಮನ್ ಡಿಸೋಜಾ ಮಾಹಿತಿ ಕೊಟ್ಟಿದ್ದಾರೆ.

ಪ್ರತ್ಯಕ್ಷದರ್ಶಿ ಸೈಮನ್ ಡಿಸೋಜಾ ಹೇಳಿಕೆ

ತಕ್ಷಣ ನಾನು ಆ ಸ್ಥಳಕ್ಕೆ ಹೋಗುವಷ್ಟರಲ್ಲಿ ಆ ವ್ಯಕ್ತಿ ನದಿ ಆಳಕ್ಕೆ ಹೋಗಿದ್ದರು. ಈ ಹಿಂದೆ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದ ಸೈಮನ್ ಡಿಸೋಜಾ ಹೇಳಿದ್ದಾರೆ. ಕಳೆದ ರಾತ್ರಿ ಸುಮಾರು 7 ರಿಂದ 7.30 ರ ಮಧ್ಯೆ ಈ ಘಟನೆ ನಡೆದಿತ್ತು. ಆದರೆ ನಾನು ಆ ವ್ಯಕ್ತಿಯನ್ನು ರಕ್ಷಿಸಲು ಧಾವಿಸುವಷ್ಟರಲ್ಲಿ ವ್ಯಕ್ತಿ ನೀರಿನಾಳಕ್ಕೆ ಹೋಗಿ ಆಗಿತ್ತು ಎಂದು ಹೇಳಿದ್ದಾರೆ.

ಈ ಹಿಂದೆ ನಡೆದ ಅನೇಕ ಆತ್ಮಹತ್ಯೆ ಪ್ರಕರಣಗಳಲ್ಲಿ ಜನರನ್ನು ರಕ್ಷಿಸಿರುವುದಾಗಿ ಅವರು ಮಾಹಿತಿ ನೀಡಿದ್ರು.

Intro:ಮಂಗಳೂರು: ಕಾಫಿ ಡೇ ಮಾಲೀಕ ಸಿದ್ದಾರ್ಥ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ರಾತ್ರಿ ತಾನು ಮೀನಿಗಾಗಿ ಬಲೆ ಹಾಕುವಾಗ ನದಿಗೆ ಯಾರೋ ಬಿದ್ದಿರುವ ಶಬ್ದ ಕೇಳಿಸಿತು ಎಂದು ಪ್ರತ್ಯಕ್ಷದರ್ಶಿಯಾದ ಮೀನುಗಾರ ಸೈಮನ್ ಡಿಸೋಜಾ ಎಂಬವರು ಮಾಹಿತಿ ನೀಡಿದ್ದಾರೆ.

ತಕ್ಷಣ ನಾನು ಆ ಸ್ಥಳಕ್ಕೆ ಹೋಗುವಷ್ಟರಲ್ಲಿ ಆ ವ್ಯಕ್ತಿ ನದಿ ಆಳಕ್ಕೆ ಹೋಗಿದ್ದರು ಎಂದು ಅವರು ಹೇಳಿದ್ದಾರೆ‌.

Body:ಈ ಹಿಂದೆ ಇಂತಹ ಹಲವಾರು ಘಟನೆಗಳು ನಡೆದಿವೆ ಎಂದು ಹೇಳಿದ ಅವರು, ನಿನ್ನೆ ರಾತ್ರಿ ಸುಮಾರು 7 ರಿಂದ 7.30 ರ ಮಧ್ಯೆ ಈ ಘಟನೆ ನಡೆದಿತ್ತು. ಆದರೆ ನಾನು ಅವರನ್ನು ರಕ್ಷಿಸಲು ಧಾವಿಸುವಷ್ಟರಲ್ಲಿ ಆ ವ್ಯಕ್ತಿ ನೀರಿನಾಳಕ್ಕೆ ಹೋಗಿಯಾಗಿತ್ತು. ಈ ಹಿಂದೆಯೂ ಇಂತಹ ಹಲವಾರು ಆತ್ಮಹತ್ಯೆಗೆ ಯತ್ನಿಸಿದವರನ್ನು ನಾನು ‌ರಕ್ಷಿಸಿದ್ದೆ ಎಂದು ಸೈಮನ್‌ ಡಿಸೋಜ ಹೇಳಿದರು.

Reporter_Vishwanath PanjimogaruConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.