ETV Bharat / state

ಧರ್ಮಸ್ಥಳದಲ್ಲಿ ಈ ಬಾರಿ ಸರಳವಾಗಿ ಲಕ್ಷ ದೀಪೋತ್ಸವ: ಡಾ. ವೀರೇಂದ್ರ ಹೆಗ್ಗಡೆ - ಧರ್ಮಸ್ಥಳದಲ್ಲಿ ಈ ಬಾರಿ ಸರಳವಾಗಿ ಲಕ್ಷದೀಪೋತ್ಸವ ಆಚರಣ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ

ಈ ಬಾರಿ ಲಕ್ಷ ದೀಪೋತ್ಸವವನ್ನು ಈ ಬಾರಿ ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

simply a lakhadipotsva celebration In Dharmasthala
ಧರ್ಮಸ್ಥಳದಲ್ಲಿ ಈ ಬಾರಿ ಸರಳವಾಗಿ ಲಕ್ಷದೀಪೋತ್ಸವ ಆಚರಣ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ
author img

By

Published : Nov 26, 2020, 9:10 AM IST

ಬೆಳ್ತಂಗಡಿ: ಈ ಬಾರಿ ಲಕ್ಷ ದೀಪೋತ್ಸವವನ್ನು ಈ ಬಾರಿ ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ. ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳನಗಳು ಅವಿರತವಾಗಿ ನಡೆಸಬೇಕು ಎಂಬ ದೃಷ್ಟಿಯಲ್ಲಿ ನಡೆಯುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.

ಧರ್ಮಸ್ಥಳದಲ್ಲಿ ಈ ಬಾರಿ ಸರಳವಾಗಿ ಲಕ್ಷದೀಪೋತ್ಸವ ಆಚರಣ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ

ಈ ಬಾರಿ ಲಕ್ಷ ದೀಪೋತ್ಸವವನ್ನು ಆದಷ್ಟು ಅನ್​ಲೈನ್ ಮೂಲಕ ವಿವಿಧ ಚಾನಲ್ ಗಳ ಮೂಲಕ ತಲುಪಿಸುವ ವ್ಯವಸ್ಥೆ ಮಾಡಲಾಗುವುದು. ಈಗಾಗಲೇ ಯಕ್ಷಗಾನವನ್ನು ಅನ್​ಲೈನ್ ಹಾಗೂ ಇನ್ನಿತರ ಚಾನಲ್ ಗಳ ಮೂಲಕ ದಿನಾಲು ಸುಮಾರು 20 ಸಾವಿರಕ್ಕಿಂತಲೂ ಅಧಿಕ ಮಂದಿ ನೋಡುತ್ತಿದ್ದಾರೆ. ಆದ್ದರಿಂದ ಈ ಕೊರೊನಾ ಸಂದರ್ಭದಲ್ಲಿ ಇಂತಹ ವ್ಯವಸ್ಥೆ ಒಳ್ಳೆಯದು ಎಂದರು.

ಓದಿ:ಹಿರಿಯರನ್ನು ಗೌರವಿಸುವ ಪರಿಪಾಠ ಸಮಾಜದಲ್ಲಿ ಬೆಳೆಯಬೇಕಿದೆ: ಡಾ. ಡಿ. ವೀರೇಂದ್ರ ಹೆಗ್ಗಡೆ

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.