ETV Bharat / state

ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಆ್ಯಮ್ ಜರ್ನಲಿಸಂ’ ಫೇಸ್‌ಬುಕ್ ಪುಟ ಬಿಡುಗಡೆ - ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಆ್ಯಮ್ ಜರ್ನಲಿಸಂ’ ಫೇಸ್‌ಬುಕ್ ಪುಟ ಬಿಡುಗಡೆ

ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ರೂಪಿಸಿರುವ ‘ಆ್ಯಮ್ ಜರ್ನಲಿಸಂ’ ಎಂಬ ಫೇಸ್ ಬುಕ್ ಪುಟವನ್ನು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್​ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಅನಾವರಣಗೊಳಿಸಿದರು.

Releases a Aum Journalism Facebook page
ಅಂಬಿಕಾ ಮಹಾವಿದ್ಯಾಲಯದಲ್ಲಿ ‘ಆ್ಯಮ್ ಜರ್ನಲಿಸಂ’ ಫೇಸ್‌ಬುಕ್ ಪುಟ ಬಿಡುಗಡೆ
author img

By

Published : Jan 8, 2021, 12:29 PM IST

ಪುತ್ತೂರು: ನಗರದ ಬಪ್ಪಳಿಗೆಯಲ್ಲಿರುವ ಅಂಬಿಕಾ ಮಹಾವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ರೂಪಿಸಿರುವ ‘ಆ್ಯಮ್ ಜರ್ನಲಿಸಂ’ ಎಂಬ ಫೇಸ್ ಬುಕ್ ಪುಟವನ್ನು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್​ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಅನಾವರಣಗೊಳಿಸಿದರು.

ನಮ್ಮ ಸಮಾಜಕ್ಕಿಂದು ಅತ್ಯುತ್ತಮ ಪತ್ರಕರ್ತರು ಬೇಕಾಗಿದ್ದಾರೆ. ಭಾಷಾ ಶುದ್ಧತೆಯಳ್ಳ, ಸಾಕಷ್ಟು ಜ್ಞಾನ ಹೊಂದಿರುವ ವ್ಯಕ್ತಿಗಳು ಪತ್ರಿಕೋದ್ಯಮದಲ್ಲಿದ್ದಾಗ ಒಳ್ಳೆಯ ಮಾಧ್ಯಮ ವ್ಯವಸ್ಥೆ ರೂಪುಗೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ ಮಾಧ್ಯಮ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಿಗೂ, ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಬಹುದೊಡ್ಡ ಜವಾಬ್ದಾರಿ ಇದೆ ಎಂದು ಪುತ್ತೂರಿನ ನಟ್ಟೋಜ ಫೌಂಡೇಶನ್ ಟ್ರಸ್ಟ್​ನ ಕೋಶಾಧಿಕಾರಿ ರಾಜಶ್ರೀ ನಟ್ಟೋಜ ಹೇಳಿದರು.

ಓದಿ : ಹಣ ವರ್ಗಾವಣೆ ಆರೋಪ: ಸಿಸಿಬಿ ವಿಚಾರಣೆಗೆ ನಟಿ ರಾಧಿಕಾ ಹಾಜರು

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.